ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತತ್ವಮಸಿ

= ತತ್ತ್ವಮಸಿ.

ತತ್ವವಿದ

= ತತ್ತ್ವಜ್ಞ.

ತತ್ವವಿದೆ

= ತತ್ತ್ವಜ್ಞೆ.

ತತ್ವವೇತ್ತ

= ತತ್ತ್ವಜ್ಞ.

ತತ್ವವೇದಿ

= ತತ್ತ್ವಜ್ಞ.

ತತ್ವಶಾಸ್ತ್ರ

= ತತ್ತ್ವಶಾಸ್ತ್ರ.

ತತ್ವಸುವ್ವಾಲಿ

= ತತ್ತ್ವಸುವಾಲೆ.

ತತ್ವಾಖ್ಯಾತೋಪಮೆ

a kind of similie Kr. 3, 76.

ತತ್ವಾತ್ಮಕ

of, relating to, based on or characterised by metaphysics or philosophy.

ತತ್ವಾಂಧ

a man who lacks intelligence that is required for understanding philosophy.

ತತ್ವಾರ

the condition of lacking or being not available; lack; absence; deficiency.

ತತ್ವಾರ್ಥ

= ತತ್ತ್ವಾರ್ಥ.

ತತ್ವಾಲೋಕ

= ತತ್ತ್ವಜ್ಞಾನ.

ತತ್ಸಮ

a work of another language (esp. of Samskřta) being used in Kannaḍa without any or with little modif...

ತತ್ಸವಿತುರ್ವರೇಣ್ಯ

an ardent brāhmaṇa following religious rites as per the scriptures.

ತತ್ಸಾಲೆ

the plant Grewia tiliaefolia of Tiliaceae family.

ತತ್ಸಾಲ್

= ತತ್ಸಾಲೆ.

ತಥಪಣೆ

the state or quality of being in harmony with; an orderly agreement.

ತಂಥಳಿಸು

to shine brightly.

ತಥಾ

so thus. 2, yes, it is so. see Prv. s. ರಾಜ

ತಥಾಗತ

being in a particular condition or state (referred to earlier).

ತಥಾಗತಮತ

Buddhism, a religion founded by Gautama Buddha in India in 6th century b.c. (and later spread to Chi...

ತಥಾಸ್ತು

(basically a sentence, meaning) may it be so! so be it!.

ತಥ್ಯ

the quality or state of being true or being in accordance with experience, facts or reality; conform...

ತಥ್ಯಾಭಿಯೋಗ

ನಿಜವಾದ ಪ್ರಯತ್ನ,- ಉದ್ಯೋಗ.

ತಥ್ಯಾಂಶ

(true) fact, truth [Sk.] = ಸತ್ಯಾಂಗ (satyāṃga)

ತಥ್ಯೆ

= ತಥ್ಯ.

ತದಕಲ್

the act of striking; a blow; a stroke.

ತದಕು

the tree Boswellia serata (= B. thurifera) of Burseraceae family; Indian olibanum tree.

ತದಕುಗ

a person who hits, strikes or delivers a blow.

ತದನಂತರ

an occasion or time subsequent to (that).

ತಂದನತಾನ

= ತಂದಾನತಾನ.

ತಂದನಾನ

= ತಂದಾನತಾನ.

ತದನುಸಾರ

in accordance; correspondingly; accordingly.

ತದನುಸಾರವಾಗಿ

= ತದನುಸಾರ.

ತಂದನೋತಾನಾನಿ

= ತಂದಾನತಾನ.

ತಂದನೋತಾನಿ

(mus.) a refrain that occurs in folk songs

ತಂದನ್ನತಾ

= ತಂದಾನತಾನ.

ತಂದರಿ

a sleepy condition; the state of being half-asleep; a light sleep; drowse; doze.

ತದರ್ಥ

made or meant for the particular end or case at hand without consideration of general or wider appli...

ತದರ್ಧ

ಅದರ ಅರ್ಧದಷ್ಟು ಪ್ರಮಾಣ.

ತಂದಲು

a man appointed for menial work or is subject to slavery.

ತಂದಲ್

= ತಂದಲು1.

ತಂದಲ್(ಲು)

1. ತುಂತುರು ಹನಿ. 2. ಜಡಿಮಳೆ.

ತಂದಸಿ

the tree Gymnosporia rothiana of Celastraceae family; Roth's staff tree.

ತದಸು

to cause to beat or strike with.

ತದಸ್ತು

(basically being a sentence, conveying approval or agreement) okay.

ತದಾ

at that time, then.

ತದಾತನ

of or at this time; existing or happening now.

ತದಾತ್ವ

the present time.0.