ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತನಿಗೆಡೆ

to collapse suddenly.

ತನಿಗೆತ್ತು

to shake or tremble severely.

ತನಿಗೆದಱು

ಹೆಚ್ಚಾಗಿ ಚೆದರಿರುವಿಕೆ,- ಹರಡಿರುವಿಕೆ.

ತನಿಗೆರಳ್

to become violent with intense anger.

ತನಿಗೊಳ್ಳು

to grow (oneself) well.

ತನಿಚೂಣಿ

a strong, defensive battalion of an army which goes ahead of the main body.

ತನಿಜಡಿ

to sink or bend from weight or pressure.

ತನಿಜವ್ವನ

prime youth.

ತನಿನಿದ್ರೆ

1. ಗಾಢವಾದ ನಿದ್ರೆ. 2. ಅತಿಶಯವಾದ ಜಡತೆ.

ತನಿಬಾಳೆ

a variety in plantain.

ತನಿಬಿಡು

(in a musical concert) to allow accompanying instrumentalists (esp. those accompanying on percussion...

ತನಿಮಸಗು

to become excessively angry.

ತನಿಮಾಡಿಸು

to pacify or quiet ( a deity) by offering oblations.

ತನಿಮಾವು

a variety in mango trees.

ತನಿಯನ್

a stray verse in salutation of one's preceptor, teacher.

ತನಿಯೆರೆ

to offer oblation (to a deity).

ತನಿಯೆರೆತ

the act of offering an oblation (to a deity).

ತನಿರಸ

1. ಸವಿಯಾದ ರಸ. 2. ಶುದ್ಧವಾದ ರಸ. 3. ಗಟ್ಟಿಯಾದ ಕದಡು. 4. ಮನೋಹರ ವಾದ ಕಾವ್ಯ.

ತನಿವಗೆ

a friendly, kindly or benevolent attitude.

ತನಿವಡಹ

a continuous and heavy rain.

ತನಿವಣ್

= ತನಿವಣ್ಣು.

ತನಿವಣ್ಣು

a fruit that is delicious.

ತನಿವದನು

the right stage of growth or development (of a fruit) at which it is ready for reaping, gathering, e...

ತನಿವರಿ

to move with high spirits as from great joy.

ತನಿವು

the state of being satisfied; the feeling of satisfaction; gratification.

ತನಿವೆಳಗು

1. ಉಜ್ವಲವಾದ ಪ್ರಕಾಶ. 2. ಶುಭ್ರವಾದ ಕಾಂತಿ,- ತೇಜಸ್ಸು.

ತನಿವೊಗರ್

brilliant lustre.

ತನಿಸೊಕ್ಕು

to be or become heavily intoxicated.

ತನಿಸೊರ್ಕು

= ತನಿಸೊಕ್ಕು2.

ತನಿಸೋಂಕು

ಹಿತವಾದ ಸ್ಪರ್ಶ.

ತನಿಹೊಟ್ಟು

the dry outer covering removed from grains; husked hull.

ತನು

ದೇಹ.

ತನು(ನೂ)ಜ

1. ಮಗ. 2. ಮರಿ.

ತನು(ನೂ)ಜೆ

ಮಗಳು.

ತನುಕರಣ

an organ, or the organs, of the body (Bp. 4, 65).

ತನುಗಾತ್ರ

a thin body.

ತನುಗಾತ್ರಿ

a slender-bodied woman.

ತನುಗೆಡು

(the body) to become thin.

ತನುಗೊಳ್

(a deity or principle) to manifest in a physical form.

ತನುಗ್ರಹಣ

the act or fact of (a deity or principle) manifesting in a physical form.

ತನುಜ

a boy or man as related to either or both patents; a son.

ತನುಜನ್ಮ

= ತನುಜ - 1.

ತನುಜಾತ

= ತನುಜ - 1.

ತನುಜಾತಕಾಮೇಷ್ಟಿ

a religious sacrifice propitiating a deity for getting a child or children.

ತನುಜಾತೆ

(kin)⦅m. ತನುಜಾತೆ⦆ daughter

ತನುಜೆ

a girl or woman as related to either or both patents; a daughter.

ತನುತರ

having a slim, trim figure; slender.

ತನುತಲ

the lowest part of the body; the foot.

ತನುತಾಪ

the degree of heat of a living body.

ತನುತೆ

the quality or state of being thin or slender.