ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತರ್ಬುಗ

a man who embraces, clasps.

ತರ್ಬುಗೆ

= ತರ್ಬು3 - 2.

ತರ್ಮ

the top or end of a sacrificial post (to which the animal to be sacrificed is tied).

ತರ್ಮು

= ತರ್ಬು2.

ತರ್ಯ

a fourth, a quarter.

ತರ್ಲೆ

= ತ/?/ಳೆ etc. idle talk (My.). ತರ್ಲೆ ಕೇಳುವವ ಮರುಳಗಿನ್ತ ಕಡೆ (Prv.).

ತರ್ವಾಯ

the following of one thing after another in chronological, causal or logical order.

ತರ್ವಾಯಗೊಳ್

to be or come in or form a line, sequence or queue.

ತರ್ವಾಯಿ

= ತರ್ವಾಯ.

ತರ್ಷ

a physical need to drink water or the feeling of discomfort caused by this; thirst.

ತರ್ಷಣ

= ತರ್ಷ.

ತರ್ಷಿತ

having a need to drink water; feeling thirst; thirsty.

ತರ್ಷಿತೆ

a woman who is thirsty.

ತರ್ಹಣ

injuring, crushing, bruising. see ನಿಸ್.

ತರ್ಳು

(plant) [Ka. D3192] (My.(Kitt.))

ತಱ

a way of doing, being, being done or happening; mode of action, occurrence, etc.: manner.

ತಱಕಟ

great suffering, acute distress; agony.

ತಱಕಟಕಾಡು

= ತಱಕಟಗಾಡು.

ತಱಕಟಗಾಡು

to inflict acute distress; to cause agony.

ತಱಂಗು

anything that is dried completely (to the extent of becoming strengthless).

ತಱಗೆಲೆ

= ತಱಗು - 2.

ತಱಗೇಳ್

to become completely dried (and has lost its strength).

ತಱಚು

to break, cut or mark the surface of by scratching, scraping or rubbing with something sharp or roug...

ತಱಜೆ

ತರಜೆ. ತ/?/ಜೆಗತ್ತರಿ. -ಕತ್ತರಿ a kind of ornament for a horse (Rśv. 6, 11 va.).

ತಱಟ

(body) bald-headed man [Ka. D3145] (My.(Kitt.))

ತಱಟಿ

= ತಱಟುದಲೆ - 2.

ತಱಟಿದಲೆ

= ತಱಟುದಲೆ.

ತಱಟಿದಲೆಯ

= ತಱಟುದಲೆ - 3.

ತಱಂಟು

= ತಱಟು.

ತಱಂಟುದಲೆ

= ತಱಟು - 2.

ತಱಟುಮಂಡೆ

= ತಱಟುದಲೆ - 2.

ತಱತಱ

absence of orderliness; the state of being deranged.

ತಱತಱನೆ

without having any order; in a messy manner.

ತಱತಱಿಸು

to endure pain or distress; to have the feeling of fear.

ತಱದು

= ತ/?/ದು, ತ/?/ದು P. p. of ತ/?/ 1, ತ/?/ 1 (My.).

ತಱಬಱಿಕ

the state of disorder or utter confusion.

ತಱಬು

to stay, to stop (S.Mhr.(Kitt.))

ತಱಂಬೆ

= ತಱುಂಬು2.

ತಱಲೆ

= ತ/?/ಳೆ etc. (My.).

ತಱಲ್

(plant) [Ka. D3192] (DEDR)

ತಱವಳ

= ತಱವಾಳ.

ತಱವಳಿಕೆ

= ತಱವಾಳಿಕೆ.

ತಱವಾಳ

a village watchman or guard; a town policeman.

ತಱವಾಳಿಕೆ

the duty, profession of a town-watchman.

ತಱಳೆ

(n.)〈being〉dry, useless, vain (My.(Kitt.))

ತಱಿ

a being joined together or associated.

ತಱಿಕ

a man who kills or slaughters; a butcher; a slaughterer.

ತಱಿಗಲ್ಲು

a piece of stone whose surface is coarse.

ತಱಿಗೆಂಡ

live coal or the burning part of a piece of wood.

ತಱಿಗೊಱಡು

a tool used to throw or spread live coals.