ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದ್ರವ್ಯತ್ವ

the quality or state of being a substance.

ದ್ರವ್ಯನ್ತಿ

a river. 2, the plant Anthericum tuberosum Roxb.

ದ್ರವ್ಯಭ್ರಮೆ

the illusion that our body, material possessions, mundane life, etc. are the means for happiness and...

ದ್ರವ್ಯಮೋಕ್ಷ

(Jain.) a complete detachment from the worldly life.

ದ್ರವ್ಯಯಜ್ಞ

a gifting or sacrificing one's wealth and other material possessions for a noble cause.

ದ್ರವ್ಯರ್ಷಿ

(jain.) a sage whose penances and religious vows are means of obtaining material possessions; a pret...

ದ್ರವ್ಯಲಿಂಗಿ

= ದ್ರವ್ಯರ್ಷಿ.

ದ್ರವ್ಯಲೋಪ

deficiency of money for the performance of a religious ceremony (My.).

ದ್ರವ್ಯವಂತ

a man having abundant material wealth; a rich man.

ದ್ರವ್ಯವಿವಕ್ಷೆ

the keen power of understanding and analysing the true nature of substances.

ದ್ರವ್ಯವ್ಯಸನ

a longing for material wealth.

ದ್ರವ್ಯಶಕ್ತಿ

the essential character or nature of a thing.

ದ್ರವ್ಯಸ್ಥ

a man staying or living in wealth: a wealthy man (My.).

ದ್ರವ್ಯಸ್ಥಾಪನೆ

hiding money in the earth (My.).

ದ್ರವ್ಯಸ್ವಭಾವ

one of the three kinds of jāti in rhetoric (Kāvy. III, 3, B, –

ದ್ರವ್ಯಹರಣ

seizing, or stealing, property (B. 5, 95).

ದ್ರವ್ಯಹೀನ

not having money or other material possessions.

ದ್ರವ್ಯಹೀನೆ

a poor, indigent or destitute woman.

ದ್ರವ್ಯಾಂಜನ

a kind of balm supposed to have the power of discovering the money lost.

ದ್ರವ್ಯಾದ್ವೈತ

the doctrine that the mental or emotional attachments, sympathy, empathy, that exist between the nea...

ದ್ರವ್ಯಾನುಕೂಲ

help of money towards any business (My.).

ದ್ರವ್ಯಾನುಗತಮಾದಿದೀಪಕ

a figure of speech. Kr. 3, 57.

ದ್ರವ್ಯಾನುಯೋಗ

(Jain.) a Jaina scripture dealing with the six types of substances and seven principles.

ದ್ರವ್ಯಾಯಿಲ

= ದ್ರವ್ಯವಂತ.

ದ್ರವ್ಯಾರ್ಜನೆ

dravya-arjane (ārjane). acquiring property, acquisition of wealth (My.).

ದ್ರವ್ಯಾಶೆ

love of money, covetousness (My.).

ದ್ರವ್ಯೇಂದ್ರಿಯ

any of the five sense organs of the body.

ದ್ರಷ್ಟ

he who sees.

ದ್ರಷ್ಟವ್ಯ

that which is or ought, to be seen or realised.

ದ್ರಷ್ಟಾರ

= ದ್ರಷ್ಟ -2.

ದ್ರಷ್ಟು

shyness? see s. ತ್ರಾಡನ.

ದ್ರಷ್ಟೆ

she who sees.

ದ್ರಹಿಭೇದ

the grass Echinochloa frumentacea (= Panicum frumentaceum) of Poaceae family; deccan grass.

ದ್ರಾಕ್

quickly, instantly, soon, immediately, shortly.

ದ್ರಾಕ್ಷ

Tbh. of ದ್ರಾಕ್ಷೆ. ದ್ರಾಕ್ಷದ ಬಳ್ಳಿ (Cb. 113; Mhr.).

ದ್ರಾಕ್ಷಾದಿಲೇಹ್ಯ

an electuary of grapes, etc. (My.).

ದ್ರಾಕ್ಷಾಪಾಕ

= ದ್ರಾಕ್ಷಾರಸ 1.

ದ್ರಾಕ್ಷಾರಸ

1. ದ್ರಾಕ್ಷಿಯ ಹಣ್ಣಿನ ರಸ. 2. ದ್ರಾಕ್ಷಿಯ ರಸದಿಂದ ತಯಾರಿಸಿದ ಮದ್ಯ.

ದ್ರಾಕ್ಷಾರಿಷ್ಟ

a decocted medicinal substance to which sugar, honey and grape juice are added.

ದ್ರಾಕ್ಷಾವಲ್ಲಿ

the vine of grape plant.

ದ್ರಾಕ್ಷಾಸವ

= ದ್ರಾಕ್ಷಾರಸ -2.

ದ್ರಾಕ್ಷಿ

the vine Vitis vinifera of Vitaceae family.

ದ್ರಾಕ್ಷಿ(ಕ್ಷೆ)

1. ಒಂದು ಬಗೆಯ ಬಳ್ಳಿ ಮತ್ತು ಅದರ ಹಣ್ಣು. 2. ಒಣದ್ರಾಕ್ಷಿ.

ದ್ರಾಕ್ಷಿಚೂರ್ಣ

a medicinal powder made using dried grapes and other substances.

ದ್ರಾಕ್ಷೆ

= ದ್ರಾಕ್ಷಿ.

ದ್ರಾಗ್ಭೃತಕ

water just drawn from the well. see s. ಆಗರ್ತೆ.

ದ್ರಾಘಿಮ

the quality or fact of being long or longer.

ದ್ರಾಘಿಷ್ಠ

lengthened; not short or brief.

ದ್ರಾಪ

= ದ್ರಾಬೆ mud, mire. 2, heaven, sky. 3, a fool, blockhead, an idiot.

ದ್ರಾಬೆ

a stupid fellow; a fool.