ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದ್ರಪ್ಸ್ಯ

diluted curds.

ದ್ರಬ್ಯ

money.

ದ್ರಮಿಳ

= ದ್ರಮಿೞ.

ದ್ರಮಿೞ

one of the states of South India having 130,356 sq. mt. area and Chennai as its capital; Tamil Nadu.

ದ್ರಮ್ಮ

an ancient gold coin.

ದ್ರವ

running (as a horse).

ದ್ರವಗಲ್ಲು

a milky-white, translucent feldspar with a pearly lustre, used as a gem; the moonstone.

ದ್ರವಗಾಳಿ

= ದ್ರವವಾಯು.

ದ್ರವಗೊಳಿಸು

to cause to become liquid; to convert (a solid or gas) into a liquid; to liquefy.

ದ್ರವಣ

the act or an instance of running.

ದ್ರವಂತಿ

a current or flow of water or other liquid, esp. one running along the surface of the earth; a strea...

ದ್ರವತ್ರಪು

liquefied lead or zinc.

ದ್ರವತ್ವ

the quality of being able to be liquefied.

ದ್ರವದ್ರವ್ಯ

a fluid substance; a fluid; a substance having juice. see ಹಸಿ.

ದ್ರವದ್ರವ್ಯದಾನ

giving or putting a fluid. see ಎ/?/.

ದ್ರವದ್ರವ್ಯನಿರ್ಮುಕ್ತಿ

freeing a fluid. see ಬಾರ್.

ದ್ರವಪಾವುಡ

= ದ್ರವವಸ್ತ್ರ.

ದ್ರವರೂಪ

the state of being liquid; the liquid form (of a substance).

ದ್ರವವಸ್ತು

any liquid substance.

ದ್ರವವಸ್ತ್ರ

(vīr.) a small piece of cloth meant for wiping an idol after bathing it.

ದ್ರವವಾಯು

air brought to a liquid state by being subjected to great pressure and then cooled by its own expans...

ದ್ರವಸೇಚಕ

an artificial means for diverting water for farming purposes.

ದ್ರವಸ್ಫಟಿಕ

(min.) liquid crystal

ದ್ರವಾಗ್ನಿ

flaming petroleum or the like, as employed against an enemy in warfare; liquid-fire.

ದ್ರವಾಶಯ

a place where or container in which a liquid is stored, usu. in large quantity; a tank or reservoir.

ದ್ರವಿಡ

one of the states of South India having 130,356 sq. mt. area and Chennai as its capital; Tamil Nadu.

ದ್ರವಿಡಭಾಷೆ

the Dravidian language of the Tamils, ancient or modern; official language of the state of Tamil Nad...

ದ್ರವಿಡಮಂಟಕನ್ಯಾಯ

a using of more labour than required; a way of working with unwarranted effort.

ದ್ರವಿಡಮಂಟಂನ್ಯಾಯ

= ದ್ರವಿಡಮಂಟಕನ್ಯಾಯ.

ದ್ರವಿಡಮಂಡಕನ್ಯಾಯ

= ದ್ರವಿಡಮಂಟಕನ್ಯಾಯ.

ದ್ರವಿಡವೇದ

collectively the devotional hymns of Tamil āḷvārs, canonised Vaiṣṇava saints, considered as parallel...

ದ್ರವಿಡಾಮ್ನಾಯ

= ದ್ರವಿಡವೇದ.

ದ್ರವಿಣ

much money or property; great amount of worldly possessions; riches; wealth.

ದ್ರವಿಣೆ

= ಧ್ರುವಣಿ N. of a plant.

ದ್ರವಿಣೇಂದ್ರ

Kubēra, the regent of wealth and also the regent of north quarter.

ದ್ರವಿತ

the fact of the mind becoming softened, gentle and tender.

ದ್ರವಿಯಿಸು

= ದ್ರವಿಸು.

ದ್ರವಿಸು

to fall in drops.

ದ್ರವಿಳ

= ದ್ರಮಿೞ.

ದ್ರವಿಳಗಣ

= ದ್ರವಿಳಸಂಘ.

ದ್ರವಿಳದೇಶ

= ದ್ರಮಿೞ -1 .

ದ್ರವಿಳಸಂಘ

a group or clan of Jaina mendicants belonging Tamil Nadu.

ದ್ರವಿೞ

= ದ್ರಮಿೞ.

ದ್ರವಿೞಗಣ

= ದ್ರವಿಳಸಂಘ.

ದ್ರವೀಕರಣ

the act of liquefying or being liquefied; liquefaction.

ದ್ರವೀಕರಿಸು

to change the state of a solid or gaseous substance to liquid form; to liquefy.

ದ್ರವೀಕೃತ

that is made liquid; liquefied.

ದ್ರವ್ಯ

the physical matter of which a thing consists; material; a substance.

ದ್ರವ್ಯಚೇತನವಾದ

the doctrine that matter is inseparable from life; hylozoism.

ದ್ರವ್ಯತಪ

a penance or vow observed for getting material possessions; a false religious vow.