ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದೋಷಾಪತಿ

the moon.

ದೋಷಾಭಾಸ

a false belief or opinion that a thing is faulty, blameworthy, defective, etc.

ದೋಷಾರೋಪ

a charging (of another) with a crime, wrongdoing, transgression, committing sin, etc.; an accusation...

ದೋಷಾರೋಪಣ

= ದೋಷಾರೋಪ.

ದೋಷಾರೋಪಣಪತ್ರ

(attack) charge sheet, letter of accusation

ದೋಷಾರೋಪಣೆ

= ದೋಷಾರೋಪ.

ದೋಷಾಲೇಪ

attaching or imputing fault or blame, aspersion (Kāvy. II, 2, B, 43).

ದೋಷಾವೇಶ

the quality or condition of the green being not perfect (one of the five defects of emerald).

ದೋಷಾಶ್ರಯ

one of the three defects or faults in coral.

ದೋಷಿ

the moon, who looks to have a number of defects.

ದೋಷಿಗ

= ದೋಷಿ.

ದೋಷಿಸು

morbid affection to arise, as in fever (My.).

ದೋಷೆ

the period of actual darkness after sunset and before sunrise; the night.

ದೋಷೈಕದೃಶ್

seeing only defects, faultfinding.

ದೋಷೈಕದೃಷ್ಟಿ

the tendency of finding only fault in others.

ದೋಸ

= ದೋಷ.

ದೋಸರ

(ಪರವಾರ್ಕೆ Ct. I, 83, one MS.).

ದೋಸವಂತ

= ದೋಷಿ.

ದೋಸಿ

= ದೋಷಿ.

ದೋಸಿಗ

= ದೋಷಿ.

ದೋಸೆ

a kind of cucumber, used as a vegetable.

ದೋಸ್

= ದೋರ್ the arm. (ಬಾಹು, ಭುಜ, ತೋಳು Mr. 321).

ದೋಸ್ತ

= ದೋಸ್ತಿ.

ದೋಸ್ತದಾರ

= ದೋಸ್ತಿ - 2.

ದೋಸ್ತಾನು

= ದಸ್ತಾನು, etc. a partridge box, etc. (My.).

ದೋಸ್ತಾರ

= ದೋಸ್ತಿ - 2.

ದೋಸ್ತಿ

the state of being a friend; association as friends; relation that exists between friends; friendshi...

ದೋಸ್ತಿಗಾರ

= ದೋಸ್ತಿ - 2.

ದೋಸ್ತಿಗಾಱ

a friend (My.).

ದೋಸ್ತು

= ದೋಸ್ತಿ.

ದೋಸ್ತುದಾರ

= ದೋಸ್ತಿ - 2.

ದೋಸ್ಸಾರ

the strength of one's arms.

ದೋಸ್ಸಾಹಸ

the strength of one's arms.

ದೋಹ

a drawing or squeezing of milk from the mammary glands of (a cow, buffalo, etc.).

ದೋಹದ

the longing of a pregnant woman for a particular object.

ದೋಹದವತಿ

a pregnant woman longing for a particular object.

ದೋಹನ

= ದೋಹ2 - 1 & 3.

ದೋಹಂಬಡೆ

to be cheated, deceived.

ದೋಹರಿ

(?). emulation (cf. ದುಹೇರಿ). ದೋಹರಿ ಸಾಹರಿ emulative effort (Bh. 3, 19, 29).

ದೋಹಲ

= ದೋಹದ - 1 & 2.

ದೋಹಲ(ಳ)

1. ಬಯಕೆ. 2. ಗರ್ಭಿಣಿಯರ ಬಯಕೆ.

ದೋಹಳ

= ದೋಹಲ.

ದೋಹಳಗೈ

to get one's wishes fulfilled.

ದೋಹಾ

a kind of meter in Hindi, having the two successive lines of same length that rhyme mutually; a coup...

ದೋಹಿ

a disloyal, faithless wicked, treacherous person.

ದೋಹಿತ್ರ

Tbh. of ದೌಹಿತ್ರ a daughter's son. (My.).

ದೋಹಿಲು

the act of charging (another) with wrongdoing; accusation; indictment.

ದೋಹಿಲೆ

= ದೋಹಿಲು.

ದೋಹಿಲ್

= ದೋಹಿಲು.

ದೋಹೆ

= ದೋಹಾ.