ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದ್ಯುತಿಗುಂದು

to become dull; to lose brightness, sheen; to grow lustreless.

ದ್ಯುತಿಗ್ರಾಹಕ

= ದ್ಯುತಿ ಅಭಿಗ್ರ್ರಾಹಕ.

ದ್ಯುತಿಮಾಪಕ

an instrument used in measuring the intensity of light, esp. in determining its relative intensity f...

ದ್ಯುತಿಮಾಪನ

the measurement of the intensity of the light; photometry.

ದ್ಯುತಿಮಾಪನಶಾಸ್ತ್ರ

the branch of optics dealing with the measurement of the intensity of the light; photometry.

ದ್ಯುತಿಮಾಲಿ

the sun.

ದ್ಯುತಿರಸಾಯನಶಾಸ್ತ್ರ

the branch of chemistry having to do with the effect of light or other radiant energy in producing c...

ದ್ಯುತಿವಿದ್ಯುತ್ಕೋಶ

a cell whose electrical state is changed by the effect of light, esp. any device in which light cont...

ದ್ಯುತಿವೀಱು

to emit light.

ದ್ಯುತಿಸಂಶ್ಲೇಷಣ

= ದ್ಯುತಿಸಂಶ್ಲೇಷಣೆ.

ದ್ಯುತಿಸಂಶ್ಲೇಷಣೆ

photosynthesis - a) the biological synthesis of chemical compounds in the presence of light; b) the...

ದ್ಯುತ್

= ದ್ಯುತ್ತು (Śmd. 106). shining, being bright, splendour. see ವಿ.

ದ್ಯುತ್ತು

Tbh. of ದ್ಯುತ್ q. v.

ದ್ಯುತ್ಪ್ರಕಾಂಡ

a very excellent or good man (ಸಲೆ ಒಳ್ಳಿತವಂ Mr. 240).

ದ್ಯುನ

= ದ್ಯೂನ.

ದ್ಯುನಗೃಹ

= ದ್ಯೂನ.

ದ್ಯುನದಿ

the celestial river, Ganges (Cpr. 8, 41).

ದ್ಯುಮಣಿ

the Sun, the jewel of the sky.

ದ್ಯುಮುಖ

the first appearance of daylight in the morning; dawn.

ದ್ಯುಮ್ನ

the quality or state of being radiant; radiance; luminousness.

ದ್ಯುಲೋಕ

the world of gods; heaven.

ದ್ಯುಷದ್

an inhabitant of heaven: a god. (Sk.; G.).

ದ್ಯುಸ್

= ದ್ಯು see ಅನ್ಯತರೇ.

ದ್ಯೂತ

a sport as an activity for recreation.

ದ್ಯೂತಕರ

a man who plays a game; a player.

ದ್ಯೂತಕಾರ

(game) ⦅ f. ದ್ಯೂತಕಾರಳು⦆gambler, gamester [Sk.] = ಜೂಜುಗಾರ (jūjugāra)

ದ್ಯೂತಕಾರಕ

a man who runs a club where the game of chance is regularly played.

ದ್ಯೂತಕೃತ್

a gambler.

ದ್ಯೂತಕೃತ್ತು

= ದ್ಯೂತಕರ - 2.

ದ್ಯೂತಕೇಳಿ

= ದ್ಯೂತ - 2.

ದ್ಯೂತಪಣ

(game) stake in gambling [Sk.] = ಒಡ್ಡು, ಪಂದ್ಯ (oḍḍu, paṃdya)

ದ್ಯೂತವರ್ತಿ

= ದ್ಯೂತಕರ - 2.

ದ್ಯೂತಸಮಾಹ್ವಯ

lawsuits arising from gambling and betting. (R.).

ದ್ಯೂತಾಳಿ

= ದ್ಯೂತಕರ - 2.

ದ್ಯೂನ

(astrol.) the seventh house from the birth house in the zodiac.

ದ್ಯೂನಗೇಹ

= ದ್ಯೂನ.

ದ್ಯೋ

the sky, atmosphere. 2, heaven.

ದ್ಯೋತ

the form of electromagnetic radiation that acts upon the retina of the eye, optic nerve, etc., makin...

ದ್ಯೋತಕ

ಸ್ಪಷ್ಟವಾಗಿ ತೋರಿಸು ವಂಥದು,- ತಿಳಿಸುವಂಥದು.

ದ್ಯೋತನ

light; lustre; brilliance.

ದ್ಯೋತಿ

giving out or reflecting light; shining; lustrous.

ದ್ಯೋತಿತ

that is made to shine or to be lustrous.

ದ್ಯೋತಿರಿಂಗಣ

any of a number of beetles or beetle larvae that give off a luminescent light; a glow-worm.

ದ್ಯೋತಿಸು

to be seen; to appear.

ದ್ಯೋತಿಸ್

light, brightness; a star.

ದ್ಯೋಧುನಿ

(geo.) 1 “sky river”, the Ganges = ಗಂಗೆ (gaṃge) 2 (astr.) milky way = ಆಕಾಶಗಂಗೆ (ākāśagaṃge)

ದ್ಯೌಸ್

= ದಿವ್ (G.).

ದ್ರಂಗ

a town or city.

ದ್ರಢಿಮ

the quality of being physically strong; vigorousness; sturdiness.

ದ್ರಪ್ಸ

a small quantity of liquid that is somewhat spherical as when falling or thrown out.