ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದುರ್ಮನೀಷಿ

a senseless, witless man; a fool.

ದುರ್ಮರಣ

death occurred unnaturally (as from an accident).

ದುರ್ಮರ್ಷಣ

a man who cannot be controlled or regulated.

ದುರ್ಮಲ

offensive or disgusting dirt, garbage; filth.

ದುರ್ಮಲತ್ರಯ

the three impure objects difficult to be got rid of: woman, gold, and landed property (Bp. 57, 84)....

ದುರ್ಮಲಿನ

offensively unclean; filthy; squalid; sordid.

ದುರ್ಮಾನ

= ದುಮ್ಮಾನ conception or apprehension of evil.

ದುರ್ಮಾರಿ

a fiendish folk-goddess.

ದುರ್ಮಾರ್ಗ

a path, way that is not fit or is difficult to walk, move or traverse on.

ದುರ್ಮಾರ್ಗತನ

misconduct, etc. (My.).

ದುರ್ಮಾರ್ಗಿ

= ದುರ್ಮಾರ್ಗ - 3.

ದುರ್ಮಾಂಸ

diseased flesh that grows in a sore or wound.

ದುರ್ಮಿಲ

difficult to get; rare.

ದುರ್ಮಿಳ

= ದುರ್ಮಿಲ1.

ದುರ್ಮುಖ

he who uses offensive language.

ದುರ್ಮುಖಿ

= ದುರ್ಮುಖ2 - 4.

ದುರ್ಮುದ್ರೆ

an improper sign, badge, or token (Bp. 3, 48).

ದುರ್ಮುಹೂರ್ತ

an inauspicious or unlucky moment.

ದುರ್ಮೇಧ

a dull-headed, slow-witted man.

ದುರ್ಮೇಧೆ

a dull-headed, slow-witted woman.

ದುರ್ಮೋಹ

misapprehension or illusion that causes danger or peril.

ದುರ್ಮೋಹಿ

a person enamoured by evil things, habits.

ದುರ್ಯಶ

= ದುರ್ಯಶಸ್ಸು.

ದುರ್ಯಶಸ್ಸು

bad reputation; ill-fame; notoriety.

ದುರ್ಯೋಗ

an inauspicious, unlucky moment.

ದುರ್ಯೋಧನ

1. ಅಜೇಯನಾದವನು. 2. ಕೌರವರಲ್ಲಿ ಹಿರಿಯವನು.

ದುರ್ಲಕ್ಷ

carelessness; a failure to take care; negligence.

ದುರ್ಲಕ್ಷಣ

having a bad symbol or characteristic.

ದುರ್ಲಕ್ಷಿಸು

to treat carelessly; to fail to carry out or properly; to neglect deliberately.

ದುರ್ಲಕ್ಷ್ಯ

deliberate negligence.

ದುರ್ಲಂಘ್ಯ

that cannot be crossed over.

ದುರ್ಲಭ

that is not available, cannot be got easily or regularly.

ದುರ್ಲಭಾ

the plant Fagonia cretica (= F. arabica) of Zygophyllaceae family.

ದುರ್ಲಲಿತ

not simple, easy to do or to understand; complex; complicated.

ದುರ್ಲವ

the plant Alhagi maurorum of Papilionaceae family.

ದುರ್ಲಿಖಿತ

a bad writing.

ದುರ್ಲಿಪಿ

= ದುರ್ಲಿಖಿತ.

ದುರ್ವಚನ

foul language; abominable speech.

ದುರ್ವರ್ಣ

an offensive colour.

ದುರ್ವರ್ಣೆ

a woman of ugly complexion.

ದುರ್ವರ್ತನೆ

bad conduct; uncivilised, inhuman or insolent behaviour.

ದುರ್ವಲ

a weak man.

ದುರ್ವಹ

that which is burdensome.

ದುರ್ವಾಕ್ಯ

harsh, contemptuous, scornful speech.

ದುರ್ವಾದ

an illogical, irrational argument.

ದುರ್ವಾದಿ

a man who argues illogically or irrationally.

ದುರ್ವಾರ

a thing, event or occasion, etc. characterised by intensity or vehemence.

ದುರ್ವಾರ್ತೆ

bad news.

ದುರ್ವಾರ್ಯ

= ದುರ್ವಾರ1.

ದುರ್ವಾಸ

= ದುರ್ವಾಸನೆ - 1.