ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದುರ್ವಾಸನೆ

a bad or offensive odour.

ದುರ್ವಿಕಾರ

deformed, disfigured or impaired.

ದುರ್ವಿದ

= ದುರ್ವಿದಗ್ಧ2 - 1.

ದುರ್ವಿದಗ್ಧ

slow to understand or perceive; unintelligent; dim-witted; obtuse.

ದುರ್ವಿದಗ್ಧೆ

an unintelligent, dim-witted woman.

ದುರ್ವಿಧ

having bad, wicked thought or intention.

ದುರ್ವಿಧಿ

adverse fortune; bad luck; misfortune.

ದುರ್ವಿನಿಯೋಗ

a putting (of others money, resources, etc.) to a wrong use; misappropriation.

ದುರ್ವಿನೀತ

tough; rough; lawless; rude; disobedient.

ದುರ್ವಿನೀತತೆ

rudeness or roughness in behaviour; disobedience.

ದುರ್ವಿನೀತೆ

a rough, rude or disobeient woman.

ದುರ್ವಿಪತ್ತಿ

a great danger or peril.

ದುರ್ವಿಪಾಕ

bad effect or result.

ದುರ್ವಿಮೋಹ

misapprehension or illusion that causes danger or peril.

ದುರ್ವಿಲಸಿತ

(bad: behave) þdig.ß bad conduct (of a god, king, etc.)

ದುರ್ವಿಷಯ

a bad, evil, base or wicked thought or matter.

ದುರ್ವಿಳಸನ

= ದುರ್ವಿಲಸಿತ.

ದುರ್ವೀರ್ಯ

the gene that is transmitting the wicked quality or qualities of one of the parents or of both to th...

ದುರ್ವೃತ್ತ

having evil, wicked characteristics; following morally bad or wrong path.

ದುರ್ವೃತ್ತತನ

the quality of a wicked person; wickedness.

ದುರ್ವೃತ್ತಿ

= ದುರ್ವೃತ್ತತನ.

ದುರ್ವೃತ್ತೆ

a woman following morally bad or wrong path; a wicked woman.

ದುರ್ವೇಶ

that entering into which is impossible or very difficult.

ದುರ್ವ್ಯಯ

an unreasonable or unnecessary expenditure.

ದುರ್ವ್ಯವಸಾಯ

a wrong or wicked act; a misdeed, crime or sin.

ದುರ್ವ್ಯವಸ್ಥೆ

a completely mismanaged condition or complete absence of proper management.

ದುರ್ವ್ಯವಹಾರ

an illegal, immoral or unsocial act or affair.

ದುರ್ವ್ಯಸನ

a bad but strong habit.

ದುರ್ವ್ಯಸನಿ

addicted to a bad habit.

ದುರ್ವ್ಯಸನಿಗ

= ದುರ್ವ್ಯಸನಿ².

ದುರ್ವ್ಯಸನೆ

a woman who is addicted to a bad habit.

ದುರ್ವ್ಯಾಪಾರ

= ದುರ್ವ್ಯವಹಾರ.

ದುರ್ವ್ಯಾಪಾರಿ

a man engaged in illegal, immoral or unsocial acts or affairs.

ದುರ್ವ್ಯಾಪಾರಿಸು

to engage or involve oneself in illegal, immoral or unsocial acts.

ದುರ್ವ್ಯಾಮೋಹ

= ದುರ್ವಿಮೋಹ.

ದುರ್ವ್ಯಾಲ

a venomous snake.

ದುರ್ವ್ಯಾಳ

= ದುರ್ವ್ಯಾಲ.

ದುರ್ವ್ರಣ

a malignant wound.

ದುರ್ವ್ರಯ

= ದುರ್ವ್ಯಯ.

ದುರ್ಹೃದ

an adversary; an opponent; an antagonist.

ದುಱ

an armed conflict between two countries, rival factions, etc.; a war.

ದುಱದುಱಿಸು

= ದುಱುದುಱಿಸು.

ದುಱಿ

to cause to flow or leak out from within; to ooze; to exude.

ದುಱಿದುಂಬಿ

= ದುಱುದುಂಬಿ1.

ದುಱುದುಂಡಿ

a wicked, intentionally harmful woman.

ದುಱುದುಂಬ

a wicked, intentionally harmful man.

ದುಱುದುಂಬಿ

a wicked, intentionally harmful person.

ದುಱುದುಂಬಿಗ

= ದುಱುದುಂಬ.

ದುಱುದುಂಬಿತನ

the quality or qualities of a wicked person; wickedness; meanness; lowliness.

ದುಱುದುಂಬಿನಿ

a wicked, intentionally harmful woman.