ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದುಶ್ಶಠಣ

an action that is beyond reasonable or lawful limit; an inhuman act.

ದುಶ್ಶಾಸನ

not easily managed, controlled; stubborn; lawless; intractable.

ದುಶ್ಶೀಲ

badly disposed; ill-natured; of reprehensible nature; indulging unlawful sexual activity.

ದುಶ್ಶೀಲವಂತ

= ದುಶ್ಶೀಲ2 - 2.

ದುಶ್ಶೀಲೆ

a woman who is ill-disposed, ill-natured or of objectionable character.

ದುಶ್ಶ್ರವ

a sound that is beyond human audibility or is disagreeable to the ears.

ದುಶ್ಶ್ರಾವ

= ದುಶ್ಶ್ರವ.

ದುಶ್ಶ್ರಾವ್ಯ

harsh and disagreeable to the ears.

ದುಶ್ಶ್ರುತಿ

bad reputation.

ದುಶ್ಶ್ವಾಪದ

a wild animal; a beast.

ದುಷಮ

(jain.) a period of decline.

ದುಷ್ಕಂಟಕ

an unavoidable hindrance, danger or peril.

ದುಷ್ಕರ

the quality or fact of being difficult; difficulty.

ದುಷ್ಕರ್ಮ

an of deliberately mischievous or malicious destruction or damage of property, harming others, etc.;...

ದುಷ್ಕರ್ಮಿ

committing excesses, vandalism in the society.

ದುಷ್ಕವಿ

a poet of no merit; an unprincipled poet.

ದುಷ್ಕವಿತೆ

a bad poetry.

ದುಷ್ಕಾಮ

a despicable or contemptible desire.

ದುಷ್ಕಾಮಿ

a man having an evil desire or desires.

ದುಷ್ಕಾಲ

a duration of time during which hard days as affected by famine, epidemics, harassment, anarchy, etc...

ದುಷ್ಕಾಲ(ಳ)

ಕೆಟ್ಟಕಾಲ.

ದುಷ್ಕಾಳ

= ದುಷ್ಕಾಲ.

ದುಷ್ಕೀರಿತಿ

= ದುಷ್ಕೀರ್ತಿ.

ದುಷ್ಕೀರ್ತಿ

ill-reputation; public reproach; infamy.

ದುಷ್ಕುಲ

a bad lineage.

ದುಷ್ಕುಲೀನ

a man born in a family having a bad lineage.

ದುಷ್ಕೃತ

= ದುಷ್ಕರ್ಮ -1.

ದುಷ್ಕೃತಕಾರಿ

= ದುಷ್ಕೃತ -2.

ದುಷ್ಕೃತಿ

= ದುಷ್ಕೃತ.

ದುಷ್ಕೃತ್ಯ

= ದುಷ್ಕರ್ಮ -1.

ದುಷ್ಕ್ರಮ

lacking order; violating the regulations or code of conduct.

ದುಷ್ಖಲ

a notorious villain.

ದುಷ್ಟ

a wicked, evil fellow.

ದುಷ್ಟತನ

the disposition of a wicked person; wickedness.

ದುಷ್ಟತೆ

= ದುಷ್ಟತನ.

ದುಷ್ಟನಿಗ್ರಹ

(control) punishment of the evil, subduing the wicked, chastising the evil

ದುಷ್ಟಪಾಠ

a wrong version inserted later (other than by the author) in an old book, esp. written on palmyra le...

ದುಷ್ಟಬುದ್ಧಿ

(bad: mind) wicked thinking, evil mind, sinister mind

ದುಷ್ಟಭಾವನೆ

(bad: mind) evil thought, wicked thought, vicious idea

ದುಷ್ಟಾತ್ಮ

= ದುಷ್ಟ2 -1 & 2.

ದುಷ್ಟಾತ್ಮಕ

= ದುಷ್ಟ2 -1 & 2.

ದುಷ್ಟಾನುಮಾನ

reasoning contrary to the rules of logic; faulty argument; paralogism.

ದುಷ್ಟು

= ದುಷ್ಟತನ.

ದುಷ್ಟೆ

an evil-minded woman.

ದುಷ್ಠು

being in a bad condition.

ದುಷ್ಪತ್ರ

a kind of plant of Zingiberaceae family with fragrant leaves .

ದುಷ್ಪರಿಣಾಮ

bad effect.

ದುಷ್ಪಾರ

that cannot be crossed over, passed through.

ದುಷ್ಪ್ರತಿಕಾರ

that cannot be opposed or confronted.

ದುಷ್ಪ್ರತೀತಿ

bad reputation; infamy.