ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದೂರು

that which is situated at or removed to a distance.

ದೂರುಗ

a man who carries messages, reports, etc. from one place to another; a courier.

ದೂರೈಸು

= ದೂರಿಸು2.

ದೂರ್

=ದೂರು1.

ದೂರ್ತ

a man who cheats or, by nature, is dishonest, unscrupulous or mischievous; a rogue.

ದೂರ್ತು

the quality of an immodest cheat.

ದೂರ್ತೆ

a woman who cheats or, by nature, is dishonest, unscrupulous or mischievous; a rogue.

ದೂರ್ವ

= ದೂರ್ವೆ.

ದೂರ್ವಾಸ

= ದುರ್ವಾಸ a ṛiṣi. (Bh. 3, 16 sum.; (My.).

ದೂರ್ವೆ

grass in general.

ದೂಱಿಡು

to accuse of wrong doing; to charge.

ದೂಱಿದಾಱು

tone down, subdue? ದೂ/?/ದಾ/?/ದ ದನಿ ಮುಟ್ಟೆ ಮೇನಕೆ ಸರಸ್ವತಿ ಬಾಯ್ದೆ/?/ದನ್ತೆ ಪಾಡಿದಳ್ Pb. 7, 88. @ this may...

ದೂಱಿಸು

to blame; to accuse; to censure; to find fault with.

ದೂಱು

to find fault with; to blame; to reproach; to accuse.

ದೂಱುಕಾಱ

= ದೂಱುಗ.

ದೂಱುಗ

a man who carries messages, reports, etc. from one place to another; a courier.

ದೂಱುಗಾಱ

= ದೂಱುಕಾಱ.

ದೂಱ್

= ದೂರು3.

ದೂಲ

a long, thick length of wood used in building; a beam.

ದೂಲೆ

1 (bio.) itching 2 (desire) lust (Kitt.) [Ka. D3392] ♠

ದೂವಟ

= ದೂವಟಿ.

ದೂವಟಿ

a sufficiently large and rectangular piece of cloth, often having two layers, used to cover the body...

ದೂವಟ್ಟಿಗೆ

a piece of cloth having two folds or layers.

ದೂವಡಿಗೆ

= ದೂವಟ್ಟಿಗೆ.

ದೂವಾಟ

= ದೂವಟಿ.

ದೂವಾರಿ

a bearer of a burden.

ದೂವಾಳಿ

rapidity in moving, going, travelling, proceeding or performing.

ದೂವಾಳಿಸು

to drive (a vehicle, horse, etc.) fast.

ದೂವಿ

= ದುವವಿ etc. N. of a metre. (Ch.).

ದೂವೆ

= ದೂರ್ವೆ.

ದೂವೆಕಿಚ್ಚು

an object burning at a very high temperature.

ದೂವೆಗಿಚ್ಚು

= ದೂವೆಕಿಚ್ಚು.

ದೂವೆಗಿರ್ಚು

= ದೂವೆಕಿಚ್ಚು.

ದೂವೆಯಿಡು

to give forth or release smoke.

ದೂವ್ವಾಡ

a particular kind of wielding of the sword in a sword-fight.

ದೂಷಕ

a man who habitually blames, accuses (another or others).

ದೂಷಣ

an accusing or being accused; the act of accusing.

ದೂಷಣಿಕ

= ದೂಷಕ1 -1.

ದೂಷಣೀಯ

fit to be blamed, accused of or condemned.

ದೂಷಣೆ

= ದೂಷಣ - 1 & 2.

ದೂಷಿ

= ದೂಸಿ.

ದೂಷಿಕೆ

a thin discharge from the mucous membranes of the eyes; the rheum of the eye.

ದೂಷಿತ

that which is defective, faulty.

ದೂಷಿತೆ

a woman who is accused of.

ದೂಷಿಸು

to blame; to level charges against; to abuse; to revile.

ದೂಷ್ಯ

= ದೂಷಣ - 1 & 2.

ದೂಸ

= ದೂಷ್ಯ2 - 4 & 6.

ದೂಸಕ

= ದೂಷಕ2; 4. a blame; accusation made against.

ದೂಸಗ

= ದೂಸಿಗ.

ದೂಸಣ

= ದೂಷಣ - 1 & 2.