ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧ

೧,೨೮೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಧುಳಧುಳನೆ

hastily; hurriedly.

ಧೂಢಸೆಲ

the wild palm tree Arenga wightii of Arecaceae family.

ಧೂತ

that which is forsaken, deserted.

ಧೂತಪಾತಕ

(pure) person who has freed from one’s sin

ಧೂತಪಾಪ

(pure) person who has freed from one’s sin

ಧೂತಾಂಗ

(pl.) any of the thirteen prescribed regulations to be followed by a Buddhist mendicant, mainly to e...

ಧೂತಿ

the act of shaking, stirring or agitating.

ಧೂತಿಸು

to move (a hand fan) to stir the air and direct toward ( something).

ಧೂನನ

= ಧೂತಿ.

ಧೂಪ

several kinds of myrrh-like resins exuded from certain trees, that give fragrant smoke.

ಧೂಪಕ

fragrant smoke from various several gums or resins; incense.

ಧೂಪಗುಂಡಿಗೆ

= ಧೂಪಪಾತ್ರೆ.

ಧೂಪಂಗುಡು

= ಧೂಪಹಾಕು - 1 & 3.

ಧೂಪಂಗೊಡು

= ಧೂಪಹಾಕು - 1 & 3.

ಧೂಪಘಟ

= ಧೂಪಪಾತ್ರೆ.

ಧೂಪದಾನಿ

= ಧೂಪಪಾತ್ರೆ.

ಧೂಪದೀಪನೈವೇದ್ಯ

the three essential constituents of idol-worship: the burning of incense, the waving of lamps, and t...

ಧೂಪದೀಪಾರತಿ

a dhūpārati and dīpārati (Bp. 46, 55).

ಧೂಪಂದೋಱು

= ಧೂಪಹಾಕು - 1 & 3.

ಧೂಪಧೂಮ

= ಧೂಪಕ.

ಧೂಪಧೂಮನಿರೋಧಕ್ರಿಯೆ

aromatic vapour and smoke being shut in or unable to escape. see ಹೊಗೆ.

ಧೂಪಧೂಮ್ರ

= ಧೂಪಕ.

ಧೂಪಪಾತ್ರೆ

a container for burning fragrant resins to get incense.

ಧೂಪಭಾಜನ

= ಧೂಪಪಾತ್ರೆ.

ಧೂಪಮಾನೆಯ

a grant given (to a temple or religious institution) for meeting the expenses of incense.

ಧೂಪಮಿಕ್ಕು

= ಧೂಪಹಾಕು.

ಧೂಪರಾಸ್ಮೆ

the aromatic plant, Alpinia galangas of Zingiberaceae family.

ಧೂಪರ್ವತಿ

a thin stick covered with frank-incense (Cpr. 8, 4 va.). cf. ಊದಬತ್ತಿ.

ಧೂಪವರ್ತಿ

a thin stick burned to get fragrant fumes, esp. in religious rites; an incense stick.

ಧೂಪವರ್ತಿಕೆ

= ಧೂಪವರ್ತಿ.

ಧೂಪವಿಕ್ಕಿಸು

to cause to burn incense resins to get fragrant smoke.

ಧೂಪವಿಕ್ಕು

= ಧೂಪಹಾಕು.

ಧೂಪಹಾಕು

to wave the container having burning fragrant resins, before an idol.

ಧೂಪಳಿಸು

to let out a long, deep, audible breath, as in expressing sorrow, fatigue, disappointment, etc.

ಧೂಪಾಮೋದ

the fragrance of incense.

ಧೂಪಾಯಿತ

= ಧೂಪಿತ2.

ಧೂಪಾರತಿ

a plate, with or without a handle used to wave the lights before an idol.

ಧೂಪಾರ್ತಿ

= ಧೂಪಾರತಿ.

ಧೂಪಿಕ್ಕು

= ಧೂಪಹಾಕು.

ಧೂಪಿತ

anything that is heated, burnt, scorched or charred.

ಧೂಪಿಸು

to wave the container having burning fragrant resins, before an idol.

ಧೂಮ

the grey, brown or blackish mixture of gases emitted by a burning object; smoke.

ಧೂಮಕರ

the creator of smoke; fire.

ಧೂಮಕುಣಿಕೆ

a kind of plant (detail ?).

ಧೂಮಕೇತನ

= ಧೂಮಕೇತು -1 & 2.

ಧೂಮಕೇತು

the Fire-God, whose banner is smoke.

ಧೂಮಧೂಸರಿತ

filled with or covered by smoke.

ಧೂಮಧ್ವಜ

= ಧೂಮಕೇತು -1.

ಧೂಮಪಟ

a cloud of smoke spread to screen the movements of troops, ships, etc.; smoke-screen.

ಧೂಮಪತಾಕ

= ಧೂಮಧ್ವಜ (Śmd. 272).