ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧ

೧,೨೮೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಧೂಳಾಟ

a playing in the dust.

ಧೂಳಿ

= ಧೂಳು.

ಧೂಳಿಕ

the grass Eleusinian coracana of Poaceae family, one of the main food crops of Karnāṭaka.

ಧೂಳಿಕಡವ

a kind of plant.

ಧೂಳಿಕಾಕೇಳಿ

= ಧೂಳಾಟ.

ಧೂಳಿಕೇಳಿ

= ಧೂಳಾಟ.

ಧೂಳಿಕೋಂ(ಗೋಂ)ಟೆ

ನಾಶವಾದ ದುರ್ಗ.

ಧೂಳಿಕೋಂಟೆ

(Śmd. 386, o. r. -ಕೋಟ್ಟಿ). = ದೂಳಿಗೋಟ, ದೂಳ್ಗೋಣ್ಟೆ a fort of dust, i. e. of earth or mud.

ಧೂಳಿಗಡವ

= ಧೂಳಿಕಡವ.

ಧೂಳಿಗೆದಱು

to raise the dust.

ಧೂಳಿಗೈ

= ಧೂಳಿಗೆದಱು.

ಧೂಳಿಡಿಸು

to cause to become dusty.

ಧೂಳಿತ

the sacred ash, worn as a sectarian mark.

ಧೂಳಿಧೂಸರಿತ

that is dirty and turned grey .

ಧೂಳಿಪಟ

= ಧೂಳೀಪಟ.

ಧೂಳಿಪಟ ಆಗು

(destroy) to get reduced to dust

ಧೂಳಿಪಟ ಮಾಡು

(destroy) to reduce to dust, to destroy completely

ಧೂಳಿಪಟ್ಟ

= ಧೂಳೀಪಟ.

ಧೂಳಿಮಾಕಾಳ

Kālabhairava, a formidable form of Śiva.

ಧೂಳಿಮಾರುತ

(weather) dust wind

ಧೂಳಿಮುಕ್ಕು

to suffer defeat; to be unsuccessful; to faiḷ; to bite the dust.

ಧೂಳಿವಿಡು

to raise the dust.

ಧೂಳಿಸು

to spread the fine dust of (something) over a wide area.

ಧೂಳೀಪಟ

the condition or fact of shattering or being shattered, broken into pieces.

ಧೂಳೀಪಟಲ

(dirt) heap or covering of dust

ಧೂಳೀಪಟ್ಟ

= ಧೂಳೀಪಟ.

ಧೂಳು

a very small bit; particle; a speck.

ಧೂಳುಭೂಮ

a ceremony observed on the evening of the marriage, in which the newly wedded couple are made to hav...

ಧೂಳುಮಱೆ

a metal enclosure over the wheels of a vehicle to protect against splashing mud, etc. or a pad or cu...

ಧೂಳೆ

Tbh. of ಧೂಲಿ (Si. 126, only Si.).

ಧೂಳೆಬ್ಬಿಸು

to raise dust.

ಧೂಳೆರಚು

to splash mud.

ಧೂಳ್

= ಧೂಳು.

ಧೂಳ್(ಳು)

ಧೂಲಿ.

ಧೃತ

the act or an instance of a) wearing (as a clothing, form, etc.), b) bearing, carrying (a burden).

ಧೃತಮಂಡಲಿ

the vine Cissus pedata of Vitaceae family; iguana's foot vine.

ಧೃತರಾಷ್ಟ್ರ

a king, in the epic Mahābhārata, who was born-blind and had infatuating love towards his son Duryōdh...

ಧೃತಸತ್ವೆ

a pregnant woman.

ಧೃತಿ

a holding or seizing (with or as with a hand).

ಧೃತಿಗಿಡಿಸು

= ಧೃತಿಗೆಡಿಸು.

ಧೃತಿಗಿಡು

= ಧೃತಿಗೆಡು.

ಧೃತಿಗುಂದಿಸು

= ಧೃತಿಗೆಡಿಸು.

ಧೃತಿಗುಂದು

= ಧೃತಿಗೆಡು.

ಧೃತಿಗೆಡಿಸು

to deprive another of courage, resoluteness.

ಧೃತಿಗೆಡು

to lose courage, resoluteness.

ಧೃತಿತ್ರಯ

(pl.) three kinds or modes of the mind (they being virtuous, dynamic and wicked ones).

ಧೃತಿಯುಕ್ತ

= ಧೃತಿಯುತ1.

ಧೃತಿಯುಕ್ತೆ

= ಧೃತಿಯುತೆ.

ಧೃತಿಯುತ

courageous; resolute; brave.

ಧೃತಿಯುತೆ

a woman having courage, resoluteness; a firm-minded or brave woman.