ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧ

೧,೨೮೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಧ್ವನಿಮುದ್ರಣ

(elec.) sound recording [Sk.] = ರೆಕಾರ್ಡಿಂಗ್ (rekārḍiṃg) þcol.ß

ಧ್ವನಿಮುದ್ರಣಯಂತ್ರ

= ಧ್ವನಿಮುದ್ರಕ - 2.

ಧ್ವನಿಮುದ್ರಿಕೆ

a disc or magnetic tape on which sound is recorded.

ಧ್ವನಿಮುದ್ರಿಸು

to record sounds on a disc, magnetic tape, etc.

ಧ್ವನಿಯಿಸು

= ಧ್ವನಿಸು.

ಧ್ವನಿವರ್ಧಕ

any of various devices, usu. electronic, by which speech, music, etc., can be intensified and made a...

ಧ್ವನಿವಾದ

= ಧ್ವನಿತತ್ತ್ವ.

ಧ್ವನಿವಾಹಕ

a telephonic instrument used for secretly listening to or recording conversations; a dictograph.

ಧ್ವನಿವಿಕಾರ

(rhet.) a temporary change in one's voice from fear, distress, etc.

ಧ್ವನಿವಿಜ್ಞಾನ

ಕಿವಿಗೆ ಕೇಳಿಸುವ ಸ್ವನಗಳನ್ನು ಕುರಿತಾದ ಶಾಸ್ತ್ರಸಿದ್ಧಾಂತ.

ಧ್ವನಿಶಾಸ್ತ್ರ

= ಧ್ವನಿವಿಜ್ಞಾನ.

ಧ್ವನಿಸಂಕೇತ

a symbol used in phonetic transcription, having a separate symbol for every speech sound that can be...

ಧ್ವನಿಸಂಪತ್ತು

a rich voice.

ಧ್ವನಿಸಾಂಗತ್ಯ

the concordance or harmonious agreement of different sounds.

ಧ್ವನಿಸು

to produce a vocal sound.

ಧ್ವನಿಸುರುಳಿ

a thin plastic ribbon coated with a suspension of ferromagnetic iron oxide particles, used as a stor...

ಧ್ವನ್ಯಕ್ಷರ

a phonetic symbol or character, as used in printing; a phonotype.

ಧ್ವನ್ಯಂತರ

different sounds.

ಧ್ವನ್ಯನುರೂಪತೆ

the phonetic correspondence, usu. between two or more languages.

ಧ್ವನ್ಯರ್ಥ

the sense of a literary work suggested indirectly, that is different from the literal sense.

ಧ್ವನ್ಯಾತ್ಮಕ

in the form of sound; being expressed through a sound or sounds.

ಧ್ವನ್ಯಾತ್ಮಕತೆ

the quality or fact of being pregnant with suggested meaning.

ಧ್ವನ್ಯಾರ್ಥ

(ಕಾವ್ಯಮೀಮಾಂಸೆಯಲ್ಲಿ) ಸೂಚ್ಯವಾದ ಅರ್ಥ.

ಧ್ವಂಸ

a coming down suddenly from a standing or sitting position; a falling down.

ಧ್ವಂಸ ಮಾಡು

(destroy) to destroy, to annihilate

ಧ್ವಂಸಕ

a man who destroys.

ಧ್ವಂಸನ

the act of pushing, chopping down something; a felling.

ಧ್ವಂಸನೀಯ

= ಧ್ವಂಸನ - 4.

ಧ್ವಂಸಿ

= ಧ್ವಂಸನ - 1, 2 & 4.

ಧ್ವಸ್ತ

fallen down.

ಧ್ವಾಂಕ್ಷ

any of a genus (Corvus, family Corvidae) of large, non-migratory passerine birds with glossy black p...

ಧ್ವಾಂಕ್ಷಧ್ವಜ

1. ಕಾಗೆಯ ಚಿಹ್ನೆಯುಳ್ಳ ಧ್ವಜ. 2. ಕಾಕಧ್ವಜವನ್ನುಳ್ಳವನು.

ಧ್ವಾಂಕ್ಷಾರಾತಿ

enemy of crows: an owl.

ಧ್ವಾಂತ

absence of light; darkness.

ಧ್ವಾನ

a sound; an utterance.

ಧ್ವಾನಿತ

uttered; expressed through a sound.