ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೆರ್ಮ

= ನೆರ್ಮು2 - 1.

ನೆರ್ಮಿಸು

to cause to rest against or on something for support; to make (another or something) lean against, r...

ನೆರ್ಮು

to lean on.

ನೆರ್ಮುಗಂಭ

a pillar to lean on or something is leaning on.

ನೆರ್ಮುಗೆ

freedom from worry, anxiety, disquiet, tumult, etc.; tranquility; calmness; serenity.

ನೆರ್ವಾಳ

the small to medium sized, deciduous tree Crataeva nurvala (= C. religiosa = c roxburghii of Cappara...

ನೆಱ

= ನೆಱೆ3.

ನೆಱಗೊಳ್

to hit at or harm the vital and subtle parts.

ನೆಱಂತೆ

a thriving, prospering; prosperity.

ನೆಱತೆವಡೆ

to become complete in all respect or whole; to be accomplished well.

ನೆಱಪು

= ನೆಱಹು.

ನೆಱಯಿಸು

(full) to make complete [Ka. caus. D3682] (Bp.36.13)

ನೆಱಲ್

to hang down loosely, losing firmness, strength, etc.

ನೆಱವಟ್ಟೆ

a kind of silk cloth.

ನೆಱವಣಿಗೆ

the quality or condition of being complete or entire; completeness; wholeness; entirety.

ನೆಱವಣಿಗೆಗುಂದು

to become feeble, weak; to lose strength.

ನೆಱವಳಿಗೆ

= ನೆಱವಣಿಗೆ.

ನೆಱವಿ

= ನೆಱವಣಿಗೆ - 1 & 6.

ನೆಱವು

the act or process of supporting or the condition of being supported; support.

ನೆಱಹು

to finish, complete or accomplish.

ನೆಱಿ

to fasten or attach (a thing) so that it is supported only from above or at a point near its own top...

ನೆಱಿಗೆ

a vertical fold of cloth (as of a sīre, dhōti, etc.).

ನೆಱಿವಿಡಿ

to become folded or wrinkled.

ನೆಱು

1 (body) vital point, member or organ 2 (secr.) secret [Ka. D3681] (Nr. (Kitt.)) = ನೆಱ (neṟa)

ನೆಱೆ

to be completed or become complete.

ನೆಱೆಕೊಳ್

= ನೆಱೆಗೊಳ್.

ನೆಱೆಗೆ

1. ನಿಲವು. 2. ಕ್ರಮ ಬದ್ಧವಾದ ಜೋಡಣೆ.

ನೆಱೆಗೊಳ್

to be very attractive.

ನೆಱೆದಿಂಗಳ್

1. ಪೂರ್ಣವಾಗಿ ತುಂಬಿದ ಚಂದ್ರ. 2. ಪೂರ್ಣಮಾಸ,- ತಿಂಗಳು.

ನೆಱೆಪು

= ನೆಱಹು.

ನೆಱೆಯಿಸು

to bring to an end; to finish; to complete.

ನೆಱೆಯುವಿಕೆ

(age) menstruation to take place

ನೆಱೆಯೆ

= ನೆಱೆ4.

ನೆಱೆವಣಿಗೆ

= ನೆಱವಣಿಗೆ.

ನೆಱೆವಳಿಗೆ

= ನೆಱವಣಿಗೆ.

ನೆಱೆವೆಱೆ

the phase of the moon with its entire face is illuminated by sunlight to the earth; full-moon.

ನೆಱೆಸು

to put, keep or place in a particular place, position, condition, etc.

ನೆಲ

land, as distinguished from sea or sky; the ground; land.

ನೆಲಅಣಬೆ

a variety of mushroom.

ನೆಲಅಂತಬುಹುಲ್ಲು

the grass Elytrophorus spicatus of Poaceae family.

ನೆಲಕಂಚಿ

the plant Naregamia alata of Meliaceae family.

ನೆಲಕಚ್ಚು

to hold, seize the ground.

ನೆಲಕಟ್ಟು

= ನೆಲಗಟ್ಟು.

ನೆಲಕಡಲೆ

= ನೆಲಗಡಲೆ.

ನೆಲಕರ

= ನೆಲಗಂದಾಯ.

ನೆಲಕರ್ಚು

1. ನೆಲಕ್ಕೆ ಅಂಟಿಕೊಂಡಿರು. 2. ಸೋತುಹೋಗು.

ನೆಲಕಲ

a man who is extremely stingy with money; a miser.

ನೆಲಕೊಳವಳಿಕೆ

a kind of plant.

ನೆಲಗಚ್ಚು

= ನೆಲಗಟ್ಟು.

ನೆಲಗಟ್ಟಿಸು

to prepare a hard, levelled ground.