ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೆಲದಾಳಿ

= ನೆಲತೆಂಗು.

ನೆಲದಾಳು

= ನೆಲತೆಂಗು.

ನೆಲದಾಳೆ

= ನೆಲತೆಂಗು.

ನೆಲದಾೞ್

= ನೆಲತೆಂಗು.

ನೆಲದಿಟ್ಟಿ

a looking down (or turning one's face downward), as from shame, embarrassment, etc.

ನೆಲದಿಡ್ಡಿ

a secret passage under the ground.

ನೆಲದುರುವೆ

the plant Abutilon indicum of Malvaceae family.

ನೆಲದುರ್ಗ

ನೆಲದ ಮೇಲೆ ಕಟ್ಟಿದ ಕೋಟೆ.

ನೆಲದೆಂಗು

= ನೆಲತೆಂಗು.

ನೆಲದೆಱೆ

= ನೆಲತೆರ.

ನೆಲದೊಗಟೆ

= ನೆಲತೆಂಗು.

ನೆಲದೊಟ್ಟಿ

a kind of plant.

ನೆಲದೊಂಡೆ

a kind of plant.

ನೆಲಧಾರೆ

a kind of tree.

ನೆಲಧೊರೆ

a male monarch of a major territorial unit, esp. one whose position is hereditary and who rules for...

ನೆಲನಡುಗು

a trembling or tremulous agitation in the earth surface caused by an earthquake.

ನೆಲನಳ್ಳಿ

any of several crabs, esp. of the family Gecarcinidae, that live chiefly upon land, returning to the...

ನೆಲನಾರಂಗಿ

the plant Naregamia alata of Meliaceae family.

ನೆಲನೆಕ್ಕರೆ

the plant Oldenlandia auricularia of Rubiaceae family.

ನೆಲನೆಲ್ಲಿ

the small tree Phyllanthus maderaspatensis of Euphorbiaceae family.

ನೆಲನೇರಳೆ

the tree Syzygium hemisphaericum (= Eugenia hemisphaerica) of Myrtaceae family.

ನೆಲನೇಱಿಲು

= ನೆಲನೇರಳೆ.

ನೆಲನೇಱಿಲ್

= ನೆಲನೇರಳೆ.

ನೆಲಪಡು

to suffer defeat; to be unsuccessful; to fail utterly.

ನೆಲಪತಿ

= ನೆಲಧೊರೆ.

ನೆಲಪು

= ನೆಲುವು.

ನೆಲಬದರಿ

a kind of plant.

ನೆಲಬರೆ

to keep drawing lines on the ground with the great toe from shame, fear, etc.

ನೆಲಬಲಿಕೆ

the superiority of a country, territorial region.

ನೆಲಬಾಗೆ

a kind of plant.

ನೆಲಬಾದಾಮಿಹುಲ್ಲು

the grass Cyperus esculentus of Cyperaceae family.

ನೆಲಬಾಂಬ್

(weapon) mine

ನೆಲಬಾವಿ

(ಕಟ್ಟೆ ಇಲ್ಲದ) ನೆಲಕ್ಕೆ ಸಮವಾಗಿರುವ ಬಾವಿ.

ನೆಲಬಾಳ್

the worldly, mundane life.

ನೆಲಬಿದರ ಹುಲ್ಲು

the grass Arthraxon quartinianus of Poaceae family.

ನೆಲಬುರುಕಿ

that which crawls on the ground (as a worm).

ನೆಲಬೇರು

the plant Andrographis paniculata (= Justicia paniculata) of Acanthaceae family.

ನೆಲಬೇವು

= ನೆಲಬೇರು.

ನೆಲಬೈರಿಗೆ

a narrow, long tool for boring holes in the earth; an auger.

ನೆಲಮನೆ

a liveable apartment under the ground; a storey of a building, below the ground level.

ನೆಲಮರೆ

anything (esp. a treasure) that is hidden under the surface of the earth.

ನೆಲಮಹಡಿ

= ನೆಲಮನೆ - 1.

ನೆಲಮಾಗಳಿ

the plant Securinega leucopyrus (= Flueggea leucopyrus) of Euphorbiaceae family.

ನೆಲಮಾಗಳಿಚೋರ

the shrubby plant Securinega virosa (= Flueggea microcarpa) of Euphorbiaceae family.

ನೆಲಮಾಗಳಿಬೇರು

= ನೆಲಮಾಗಳಿ.

ನೆಲಮಾಗುಳಿ

= ನೆಲಮಾಗಳಿ.

ನೆಲಮಾಟ

a kind of sorcery or witchcraft in which certain items as a doll, piece of bone, etc. are concealed...

ನೆಲಮಾರ್ಗ

a path or road on the surface of the earth.

ನೆಲಮಾವು

a kind of plant.

ನೆಲಮಾಳಿಗೆ

= ನೆಲಮನೆ 1.