ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೆಲಮುಕ್ಕ

a snake (or worm ?) that feeds on earth.

ನೆಲಮುಕ್ಕು

= ನೆಲಮುಕ್ಕ.

ನೆಲಮುಂಗುಹುಲ್ಲು

the grass Ischaemum timorense of Poaceae family.

ನೆಲಮುಚ್ಚಳ

the plant Gymnostachyum febrifugum of Acanthaceae family.

ನೆಲಮುಚ್ಚಳಿಕೆ

the plant Elephantopus scaber of Asteraceae family.

ನೆಲಮುಚ್ಚಳು

= ನೆಲಮುಚ್ಚಳಿಕೆ.

ನೆಲಮುಚ್ಚಿಲು

= ನೆಲಮುಚ್ಚಳಿಕೆ.

ನೆಲಮುಟ್ಟು

to touch or fall on the ground.

ನೆಲಮುದಬಳ್ಳಿ

the creeper Cuscuta reflexa of Convolvulaceae family; sky creeper.

ನೆಲಮುಳ್ಳಿಹಣ್ಣು

the small, red, fleshy accessory fruit of a stolon-bearing plant (genus Fragaria) of the rose family...

ನೆಲಮೂಗಿ

a kind of plant.

ನೆಲಯಿಪ್ಪೆ

a kind of plant.

ನೆಲರುದ್ರಾಕ್ಷಿ

the plant Gomphrena globosa of Amaranthaceae family.

ನೆಲವ

a kind of plant.

ನೆಲವಕ್ಕೆ

a sleeping on the floor.

ನೆಲವಟ್ಟ

a cleared and levelled ground, esp.,when taken or reckoned with reference to a predetermined level o...

ನೆಲವತ್ತಿ

a kind of cotton plant.

ನೆಲವತ್ತಿಗ

he who cultivates (but not necessarily the owner of that piece of land); a cultivator.

ನೆಲವನೆ

= ನೆಲಮನೆ.

ನೆಲವರ

a burial place.

ನೆಲವಳಿ

a type of land tax levied in olden days.

ನೆಲವೞ್ಕೆ

= ನೆಲವಕ್ಕೆ.

ನೆಲವಾಸು

an excellent bed or spread to sit or lie on.

ನೆಲವಾಳಿಗೆ

= ನೆಲಮಾಳಿಗೆ.

ನೆಲವಾಳು

land or real estate owned; a property.

ನೆಲವಾಳ್

= ನೆಲವಾಳು.

ನೆಲವಿಡಿ

= ನೆಲಹಿಡಿ.

ನೆಲವೀಡು

= ನೆಲೆಬೀಡು.

ನೆಲವು

= ನೆಲುವು.

ನೆಲವು(ಹು)

ಪಾತ್ರೆಗಳನ್ನು ಇಡುವುದಕ್ಕೆ ತೊಲೆಯಿಂದ ಇಳಿಬಿಡುವ ಹಗ್ಗದ ಜಾಳಿಗೆ.

ನೆಲವುಟ್ಟು

a birth on the earth.

ನೆಲವುತ್ತು

the underground portion of an ant-hill.

ನೆಲವೆಣ್

= ನೆಲವೆಣ್ಣು.

ನೆಲವೆಣ್ಣು

the earth, personified as a woman; the Earth-Goddess.

ನೆಲವೆಂಬು

= ನೆಲಬೇವು.

ನೆಲವೊರೆಗ

the protector of the earth; a king.

ನೆಲವೊಱೆ

the state of wickedness, immorality, moral corruption, etc. becoming excess in the world.

ನೆಲಸಕ್ಕರೆಗಡ್ಡೆ

the creeping plant Maerua arenaria of Capparaceae family.

ನೆಲಸಕ್ರೆಗಡ್ಡೆ

= ನೆಲಸಕ್ಕರೆಗಡ್ಡೆ.

ನೆಲಸಣ

the area or exact plot of ground on which anything is, has been or is to be located; a site.

ನೆಲಸಂಪಗೆ

the plant Kaempferia rotunda of Zingiberaceae family.

ನೆಲಸಂಪಿಗೆ

= ನೆಲಸಂಪಗೆ.

ನೆಲಸಮ

ಭೂಮಿಯ ಮಟ್ಟ.

ನೆಲಸಮಮಾಡು

ನಾಶಗೊಳಿಸು.

ನೆಲಸರಿ

= ನೆಲಸಮ.

ನೆಲಸರಿಸ

= ನೆಲಸಮ - 2.

ನೆಲಸಿಗ

a man who inhabits some specified region, dwelling, etc.; an inhabitant.

ನೆಲಸಿಂದ

a kind of plant.

ನೆಲಸಿವಚೆಳ್ಳೆ

a kind of plant.

ನೆಲಸು

a place or building where one normally resides normally or stays temporarily.