ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೇತ್ರವಳಿ

a kind of silk fabric.

ನೇತ್ರವಾಯು

a particular eye-disease.

ನೇತ್ರವಿರೋಧಕರಣ

causing hindrance or opposition to the eye. see ಹರಳ್ಚು.

ನೇತ್ರವೈದ್ಯ

(masc.) an eye-doctor; an ophthalmologist.

ನೇತ್ರವೈದ್ಯೆ

(fem.) an eye-doctor; an ophthalmologist.

ನೇತ್ರವ್ಯಾಧಿ

= ನೇತ್ರರೋಗ.

ನೇತ್ರವ್ಯೈದ್ಯ

an oculist (My.).

ನೇತ್ರಶ್ರವಣ

a snake.

ನೇತ್ರಸೌಖ್ಯ

that which pleases the eyes; a beautiful thing.

ನೇತ್ರಾತುರ

a man suffering from an eye-disease.

ನೇತ್ರಾಧ್ವ

the range of vision.

ನೇತ್ರಾಂಬರ

= ನೇತ್ರವಳಿ.

ನೇತ್ರಾಂಬು

a drop or drops of clear saline fluid secreted by the lacrimal gland and diffused between the eye an...

ನೇತ್ರಾವತಿ

N. of a river in South Kanara (My.).

ನೇತ್ರಾವಳಿ

= ನೇತ್ರವಳಿ.

ನೇತ್ರಾವೞಿ

= ನೇತ್ರವಳಿ.

ನೇತ್ರಿ

the vine Piper cubeba (= Cubeba officinalis) of Piperaceae family; Java pepper.

ನೇತ್ರೇಂದ್ರಿಯ

(view) visual organs

ನೇತ್ರ್ರಾಭ್ಯಂಗನ

a massaging the eye-lids and the surrounding muscles of the eye with an oil.

ನೇದಿಷ್ಠ

that which is lying, situated very closely.

ನೇದು

P. p. of ನೇ 1.

ನೇಪತ್ತಿ

a bamboo-shoot.

ನೇಪಥ್ಯ

that which lends beauty or grace; an ornament.

ನೇಪಥ್ಯಗೀತ

a song sung behind the screen in a play, to make the scene on the stage more effective.

ನೇಪಥ್ಯಗೀತೆ

(drama) background song

ನೇಪಥ್ಯಗೃಹ

= ನೇಪಥ್ಯ - 2.

ನೇಪಾಲ

= ನೇಪಾಳ1.

ನೇಪಾಲಿ

(ethn.) belonging to Nepal mf. (ethn.)〈person〉belonging to Nepal n. (ling.) a branch of Indo-Aryan...

ನೇಪಾಳ

a country in the Himalayas, situated to the north of India, with Kathmandu as its capital; Nepal.

ನೇಪಾಳಬೇವು

a kind of plant [a) =nāḍi tiktaka, a kind of neem; 2) nāḍi tikta = a species of nimba =lemon (?)].

ನೇಪಾಳಿ

of, belonging to originated in, coming from etc. the country Nepal.

ನೇಪಿಲಗು

the plant Prunus mahaleb of Rosaceae family.

ನೇಮ

a restraining or being restrained; restraint; restriction.

ನೇಮಕ

a regulating, controlling, directing or governing.

ನೇಮಕಗೊಳ್ಳು

to be appointed for a position, office, etc.; to be assigned with a work.

ನೇಮಕಪತ್ರ

= ನೇಮಕಾತಿ ಪತ್ರ.

ನೇಮಕಹೊಂದು

to be appointed to a position, office, etc.; to be assigned with.

ನೇಮಕಾತಿ

an appointing or being appointed.

ನೇಮಕಾತಿ ಪತ್ರ

a written letter officially appointing a person to an office, position or assigning a work.

ನೇಮಕ್ರಿ

a carrying out a work, assignment etc. according to the rules governing it.

ನೇಮಗಲೆ

the art of arousing sexual desire in a woman by touching gently particular spots in her body.

ನೇಮಗಾರ

a man versed in rules governing certain field of activity.

ನೇಮಗಾರಿಕೆ

the act of appointing a person or assigning a person with.

ನೇಮಗಾಱ

= ನೇಮಗಾರ.

ನೇಮಗೊಳು

to undertake a vow.

ನೇಮಣುಕಿ

= ನೇಮಣೂಕಿ.

ನೇಮಣೂಕ

= ನೇಮಣೂಕಿ.

ನೇಮಣೂಕಿ

= ನೇಮಕಾತಿ.

ನೇಮಣೂಕು

= ನೇಮಣೂಕಿ.

ನೇಮತ

Tbh. of ನಿಯಮಿತ. restrained, etc. (My.).