ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೆಳವು

personal knowledge derived as a result of study, experience, etc.

ನೆಳಿಲ್

(n.) (sound) word in imitation of the sound of tearing of a tree, etc. (Śmd.ĩ (Kitt.))

ನೆಳ್ಗು

(growth of someone or something) to be checked; to have stunted growth.

ನೆಳ್ಳು

(sound) to groan, to moan [Ka. D2932] (My. (Kitt.)) = ನರಲ್ (naral) *

ನೆೞಲಂಚೆ

= ನೆಳಲಂಚೆ.

ನೆೞಲ್

= ನೆಳಲು1.

ನೆೞಲ್ಪಚ್ಚೆ

= ನೆಳಲಂಚೆ - 2.

ನೆೞಿಲನೆ

(sound) with a crash

ನೆೞಿಲ್

(n.) (sound) word in imitation of the sound of tearing of a tree, etc. (Šmd.ĩ (Kitt.))

ನೆೞ್ಗು

= ನೆಳ್ಗು.

ನೇ

to make a fabric, esp. on a loom, by interlacing threads or yarns; to weave.

ನೇಕನಿಯತ್ತು

good or genuine intention.

ನೇಕರಿಸು

to ignore; to disregard; to ignore; to treat contemptuously.

ನೇಕಾರ

a man who weaves fabrics on a loom; a weaver.

ನೇಕಾರಿತಿ

a woman who weaves fabrics on a loom; a weaver.

ನೇಕಾಱ

(cloth) ⦅ f. ನೇಕಾರ್ತಿ⦆ weaver

ನೇಕುನಿಯತ್ತು

= ನೇಕನಿಯತ್ತು.

ನೇಕ್ಚಾಲ್

of good character.

ನೇಗಲ

= ನೇಗಲ್, etc. (ಗೋದಾರಣ G.).

ನೇಗಲಿ

= ನೇಗಿಲು.

ನೇಗಲಿಹೊಡೆ

= ನೇಗಿಲುಹೊಡೆ.

ನೇಗಲು

= ನೇಗಿಲು.

ನೇಗಲುಕನ್ನೆಸೊಪ್ಪು

the herb Cyanotis axillaris of Commelinaceae family.

ನೇಗಲ್

= ನೇಗಿಲು.

ನೇಗಾರ

= ನೇಕಾರ.

ನೇಗಿಲ

(agr.) plough, a kind of implement to turn up the soil

ನೇಗಿಲು

an agricultural implement used for cutting, lifting, turning over, and partly pulverising soil; a pl...

ನೇಗಿಲುಹೊಡೆ

to cut, lift, turnover and pulverise soil with a plough; to plough.

ನೇಗಿಲ್

= ನೇಗಿಲು.

ನೇಗಿಲ್ವಾಯ್

the pointed part of a plough that makes furrows by cutting soil; plough-share.

ನೇಗೆ

the work of weaving fabrics on looms.

ನೇಗೈ

= ನೇಯಿಗೈ, etc. weaving. (My.).

ನೇಜ

= ನೇಜೆ.

ನೇಜಕ

a man who washes. see ನಿರ್ಣೇಜಕ.

ನೇಜಯ

= ನೇಜೆ.

ನೇಜಿ

seedlings raised for transplantation.

ನೇಜಿನಡು

= ನೇಜಿನೆಡು.

ನೇಜಿನೆಡು

to transplant the seedlings from a seedbed to fields.

ನೇಜಿಸೂಡಿ

(ನಾಟಿಗಾಗಿ ಕಿತ್ತ) ಸಸಿಗಳ ಸಣ್ಣ ಕಂತೆ.

ನೇಜೆ

a long, thrusting weapon with long shaft and sharp head or blade.

ನೇಜೆಯ

= ನೇಜೆ.

ನೇಜ್ಯೆ

= ನೇಜೆ.

ನೇಝೆಯ

= ನೇಜೆ.

ನೇಟಾಲ್ ಹುಲ್ಲು

the grass Rhynchelytrum repens of Poaceae family.

ನೇಟು

the quality or condition of being straight; absence of crookedness; straightness.

ನೇಟುಸುದ್ದಿ

true and firsthand information.

ನೇಣಿಕ್ಕು

to kill a person by hanging (usu. as a punishment).

ನೇಣಿಗ

= ನೇಣುಗಾರ.

ನೇಣು

the small-sized tree Xeromphis spinosa (= Gardenia floribunda, = Randia dumetorum) of Rubiaceae fami...

ನೇಣುಕಾರ್ತಿ

a woman who kills by hanging.