ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನೇಣುಕಾಱ

= ನೇಣುಗಾರ.

ನೇಣುಗ

= ನೇಣುಗಾರ.

ನೇಣುಗಂಬ

an upright frame with a crossbeam and a rope, for hanging condemned persons; a gallows.

ನೇಣುಗಾರ

a man who makes or sells ropes.

ನೇಣುಗಾಱ

= ನೇಣುಗಾರ.

ನೇಣುಗೊಲೆ

a killing a person by hanging (usu. as a punishment).

ನೇಣುರುಳು

= ನೇಣು1 - 3.

ನೇಣುಶಿಕ್ಷೆ

a death sentence by hanging issued by a court of law, king, etc. to a person.

ನೇಣುಹಗ್ಗ

a strong rope with a noose prepared specially for hanging criminals.

ನೇಣುಹಾಕು

to kill a person by hanging.

ನೇಣ್

= ನೇಣು1.

ನೇಣ್ಕಾರ್ತಿ

= ನೇಣುಕಾರ್ತಿ.

ನೇಣ್ಗಯ್ಯ

(myth.) Varuṇa, who holds a noose in his hands.

ನೇಣ್ಗೆಯ್ಯ

= ನೇಣ್ಗಯ್ಯ.

ನೇಣ್ಗೈಯ

= ನೇಣ್ಗಯ್ಯ.

ನೇಣ್ಗೋಣ

a man who has been hanged to death.

ನೇಣ್ಬಲೆ

a kind of net, made of cord-network, having nooses to trap wild animals.

ನೇಣ್ವಲೆ

= ನೇಣ್ಬಲೆ.

ನೇಣ್ವಿಲ್ಲು

a kind of bow ( a device for shooting arrows).

ನೇತಾಡು

to be hanging or suspended.

ನೇತಾರ

a man who leads others, esp. people at large.

ನೇತಿ

(a term used to mean negation) that which is not; that which is absent; ನೇತಿ ಮಾಡು nēti māḍu = ನೇತಿಗಳ...

ನೇತಿಗಳೆ

to remove; to eliminate; to get rid of.

ನೇತಿಮಾರ್ಗ

ತರ್ಕವನ್ನು ಪ್ರತಿಪಾದಿಸುವ ಕ್ರಮ.

ನೇತು

P. p. of ನೇಲು

ನೇತೃ

= ನೇತಾರ.

ನೇತೃತ್ವ

the position of a leader.

ನೇತ್ರ

1. ಕಣ್ಣು. 2. ಕಡೆಗೋಲಿನ ಹಗ್ಗ. 3. ಮರದ ಬೀಳಲು. 4. ಒಂದು ಬಗೆಯ ಬಟ್ಟೆ. 5. ಅಡಕೆಯ ಮರ. 6. ಎರಡು ಎಂಬ ಸಂಖ್ಯೆಯ ಸಂಕೇತ...

ನೇತ್ರಗೆ

the tree Myristica laurifolia of Myristicaceae family; common wild nutmeg tree.

ನೇತ್ರಗ್ರಾಹ್ಯ

that can be seen; that can be perceived visually.

ನೇತ್ರಚಿಕಿತ್ಸಕ

a doctor who treats eye-diseases and eye disorders; an ophthalmologist.

ನೇತ್ರಚಿಕಿತ್ಸೆ

a treating of the eye diseases and disorders.

ನೇತ್ರಚ್ಛದ

the eyelid.

ನೇತ್ರಜ್ಞ

= ನೇತ್ರವೈದ್ಯ.

ನೇತ್ರಜ್ಞೆ

= ನೇತ್ರವೈದ್ಯೆ.

ನೇತ್ರತ್ರಯ

Śiva, who has an extra, all-destroying eye on his forehead.

ನೇತ್ರಪಟ್ಟ

a silk fabric.

ನೇತ್ರಪಲ್ಲವಿ

a gesture or motion of the eye that conveys a sign, information or gives a command.

ನೇತ್ರಪೞಿ

ಒಂದು ಬಗೆಯ ರೇಷ್ಮೆಬಟ್ಟೆ.

ನೇತ್ರಪಾಟವ

the ability or efficiency of one's eyes.

ನೇತ್ರಪುತ್ರಿಕೆ

the pupil of the eye.

ನೇತ್ರಪುತ್ರಿಕೈ

the pupil of the eye (Cpr. 6, 64 va.; Abh. P. 11, 164).

ನೇತ್ರಬಂಧ

a binding of the eye with a band as to blind.

ನೇತ್ರಮೂಲಿ

a small creeping herb with sky-blue flowers, growing on the roadside, Evolvulus alsinoides Lin. (ವಿಷ...

ನೇತ್ರರುಜೆ

= ನೇತ್ರರೋಗ.

ನೇತ್ರರುಜ್

disease of the eyes.

ನೇತ್ರರೋಗ

an eye-disease (in gen.).

ನೇತ್ರಲಾಂಛನ

(myth.) Indra, the lord of gods.

ನೇತ್ರವಟ್ಟಣಿಗೆ

= ನೇತ್ರವಳಿ.

ನೇತ್ರವಟ್ಟೆ

= ನೇತ್ರವಳಿ.