ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಂದಿನಿ

she who delights.

ನಂದಿನೆಲಬೇವು

the plant Justicia diffusa (= Rostellularia diffusa) of Acanthaceae family.

ನದಿಪು

to put out (a fire, burning lamp, etc.); to quench; to extinguish.

ನದಿಪ್ರವಾಹ

= ನದೀಪ್ರವಾಹ. (My.; see ಒಳ್ಕು).

ನಂದಿಬಟ್ಟಲು

the flowering plant Tabernaemontana divaricata (= T. coronaria, = Ervatamia coronaria) of Apocynacea...

ನಂದಿಬಟ್ಟಲುಗಿಡ

the shrub of the above tree

ನಂದಿಮಂಡಲ

N. of a kṣētra (Bp. 2, 28).

ನಂದಿಮೆಟ್ಟಲು

a flight of steps in front of a temple, having on either side idols of Nandi, the divine bull.

ನದಿಮೊಗ

= ನದೀಮುಖ.

ನಂದಿಯ ಕೋಲು

= ನಂದಿಕಂಬ.

ನದಿಯಮರ

= ನದೀಜ.

ನಂದಿಲಿಪಿ

a kind of secret script.

ನಂದಿವಟ್ಟ

= ನಂದಿಬಟ್ಟಲು.

ನಂದಿವಟ್ಟಲು

= ನಂದಿಬಟ್ಟಲು.

ನಂದಿವರ್ಧನ

Śiva.

ನದಿವಾಸಿ

a person living on the bank of or near, a river.

ನಂದಿವಾಹ

= ನನ್ದಿವಾಹನ. (My.).

ನಂದಿವಾಹನ

riding on a bull: Śiva (Bp. 27, 26).

ನಂದಿವಾಳ

= ನಂದಿಬಟ್ಟಲು (?).

ನಂದಿಸು

to extinguish a lamp, fire, etc.; to put off.

ನಂದಿಸೋಪಾನ

= ನಂದಿಮೆಟ್ಟಲು.

ನಂದಿಹಾಳ

a variety of sorghum (great millet) plant.

ನದೀಚರ

he or that which travels on a river.

ನದೀಜ

the tree Terminalia arjuna (= T. glabra) of Combretaceae family; Arjuna myrobalan.

ನದೀತೀರ

(geo.) bank of a river

ನದೀಪೂರ

an overflowing of water in a river.

ನದೀಪ್ರವಾಹ

the current, stream or flow of a river (My.).

ನದೀಬೂಡು

a tract of land, esp. agricultural field, that gets inundated by the flood of a river.

ನದೀಮಾತೃಕ

= ನದೀಮಾತೃಕೆ.

ನದೀಮಾತೃಕೆ

the land irrigated with river water, as paddy fields; wet land.

ನದೀಮುಖ

the part of a river where the water empties into another body of water; the mouth of a river.

ನದೀಮುಖಖಂಡ

= ನದೀಮುಖಜಭೂಮಿ.

ನದೀಮುಖಜಭೂಮಿ

a deposit of sand and soil, usu. triangular in shape, formed at the mouth of some rivers; a delta.

ನದೀಮುಖಭೂಮಿ

(geo.) delta of a river

ನಂದೀಮುಖಿ

a variety of wheat plant.

ನದೀಮೂಲ

a spring, fountain, etc. that is the starting point of a river; the source of a river.

ನಂದೀಶ

= ನಂದಿ - 3.

ನಂದೀಶ್ವರ

= ನಂದಿ - 3.

ನಂದೀಶ್ವರಂಗೆಯ್

(Jain.) to observe ನಂದೀಶ್ವರ festival.

ನದೀಸರ್ಜ

= ನದೀಜ.

ನದೀಹ್ರದ

a deep place in the course of a river.

ನಂದು

(a lamp, fire, etc.) to be extinguished; to be put out.

ನಂದುಗಳ್ಳಿ

the spurge plant Euphorbia tirucalli of Euphorbiaceae family.

ನದುಗು

difficulty - a) the condition or fact of being difficult; b) something that is difficult, as a hard...

ನಂದುರಿ

= ನಂದಿ - 6.

ನದುರು

= ನದರು.

ನದುರುಗಾಣಿಕೆ

= ನದರು - 1 & 2.

ನದುಳು

kept from appearing or being known, published; held back; suppressed; restrained.

ನದುಳುನಗೆ

smile to which facial expression is not given; suppressed smile.

ನಂದೆ

Durge, the formidable form of Pārvati.