ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನತಿಗೈ

to bow one's head or the body (before an idol or another person) in worship, submission, etc.

ನತೆ

a woman bowed, bent in respect (before another person or a deity).

ನತೋನ್ನತ

having irregular, uneven surface.

ನತ್ಕುಟಕ

(pros.) a verse having seventeen syllables in each line.

ನತ್ತಿ

= ನತ್ತು2.

ನತ್ತಿ ಮಾತಾಡು

(speech) to stutter, to stammer (out of emotion)

ನತ್ತು

a kind of ornament for the nose; a nose-jewel.

ನತ್ವ

the letter or the sound of 'ನ'.

ನಂದ

the act or an instance of making loud and confused sounds.

ನಂದಕ

the act of giving great joy or pleasure to another.

ನಂದಕೆ

a frog.

ನಂದಗೋಕುಲ

(fig.) a joyous house or family having large number of children.

ನದತ್

sounding, making a noise, roaring (Rśv. 13, 65).

ನಂದದೀವಿಗೆ

= ನಂದಾದೀಪ.

ನಂದನ

the act of giving great joy or pleasure to another.

ನಂದನವನ

= ನಂದನ - 4 & 5.

ನಂದನೆ

one's daughter.

ನಂದನೈ

a daughter (ದುಹಿತೃ, etc. Mr. 309).

ನಂದಯಂತಿ

name of a musical mode.

ನದರಿಡು

to watch carefully; to observe vigilantly.

ನದರಿಸು

to look at; to watch carefully; to observe; to eye.

ನದರು

a present to a superior or to an equal amongst persons of rank.

ನದರುಕಾಣಿಕೆ

= ನದರು - 1 & 2.

ನದರುಗಾಣಿಕೆ

= ನದರು - 1 & 2.

ನದರುಗೆಡು

to get perplexed; to be bewildered, confounded.

ನಂದವರ್ತಿ

= ನಂದಿಬಟ್ಟಲು.

ನಂದವಿಡು

to give keen enjoyment; to delight.

ನಂದಾದೀಪ

an ever-lasting (or long-lasting) votive lamp.

ನಂದಾದೀಪ್ತಿ

= ನಂದಾದೀಪ.

ನಂದಾದೀವಿಗೆ

= ನಂದಾದೀಪ.

ನಂದಾದ್ಯುತಿ

= ನಂದಾದೀಪ.

ನಂದಾಬೆಂಕಿ

a fire maintained perpetually; an ever-burning fire.

ನಂದಾಬೆಳಕು

= ನಂದಾದೀಪ.

ನಂದಾವನ

a garden of flowering plants that flower during all the seasons.

ನಂದಾವಳ

= ನಂದಾದೀಪ.

ನಂದಾವುಳ

= ನಂದಾದೀಪ.

ನಂದಾವೆಳಕು

= ನಂದಾದೀಪ.

ನಂದಿ

a natural stream of water of fairly large size flowing in a definite course and emptying into an oce...

ನಂದಿಕ

= ನಂದಿ - 3.

ನಂದಿಕಂಬ

a tall, well decorated pole having small jingling plates, which is held vertically by a single perso...

ನಂದಿಕಲ್ಲುಸೊಪ್ಪು

the plant Bergia ammanioides of Elatinaceae family.

ನಂದಿಕೆ

the fact or an instance of extinguishing a burning lamp or the fact of a lamp stopping burning.

ನಂದಿಕೇಶ

= ನಂದಿ - 3.

ನಂದಿಕೇಶರ

= ನನ್ದಿಕ. N. of Śiva's chief attendant (Bp. 2, 10; 9, 11; 10, 20; 45, 47).

ನಂದಿಕೇಶ್ವರ

= ನಂದಿಕೇಶ.

ನಂದಿಕೋಲು

= ನಂದಿಕಂಬ.

ನಂದಿತ

delighted; glad; pleased.

ನದಿತೀರ

(ನದಿತೀರ) the bank or shore of a river. see ಒತ್ತು.

ನಂದಿಧ್ವಜ

= ನಂದಿಕಂಬ.

ನಂದಿನಾಗರಿ

ಒಂದು ಬಗೆಯ ಲಿಪಿ.