ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಡುನೆಲೆ

the act or process of mediating impartially.

ನಡುನೇಸಱು

= ನಡುಹಗಲು.

ನಡುನೇಸಱ್

= ನಡುಹಗಲು.

ನಡುನೋಟ

a gazing fixedly at.

ನಡುಪ

P. p. of ನಡುಗು 1. ನಡುಪಾಕೈಯ ಪಾಣಿ ಪಲ್ಲವಂಬಿಡಿದು Pb. 3, 75.

ನಡುಪಗಲ್

= ನಡುಹಗಲು.

ನಡುಪಟ್ಟಿ

a belt or band for tying round the waist.

ನಡುಪಾಯ್

= ನಡುವಾಯ್.

ನಡುಪ್ರಾಯ

= ನಡುಹರೆಯ.

ನಡುಬಾನು

the point directly overhead in the sky or on the celestial sphere; the zenith.

ನಡುಬೀಡು

a field not producing, not capable of producing, abundantly.

ನಡುಬೆಟ್ಟು

= ನಡುಬೆರಳು.

ನಡುಬೆರಳು

the middle-finger of the hand.

ನಡುಬೊತ್ತು

= ನಡುಹಗಲು.

ನಡುಮಟ್ಟ

upto the height of one's waist; reaching the waist.

ನಡುಮಂಡೆ

= ನಡುತಲೆ.

ನಡುಮಣ್ಣು

middle soil which, hence, is moderately good (for raising crops).

ನಡುಮಧ್ಯ

at the very centre.

ನಡುಮಧ್ಯೆ

= ನಡುಮಧ್ಯ2.

ನಡುಮನೆ

the central hall of a house.

ನಡುಮುರಿ

to break another's waist.

ನಡುಮೂಗು

the bridge of the nose.

ನಡುರಂಗ

the central hall of a temple.

ನಡುರಾತ್ರಿ

twelve o'clock at night; the middle of the night; midnight.

ನಡುರಾತ್ರೆ

= ನಡುರಾತ್ರಿ1.

ನಂಡುಲಿ

(dial.) a sowing of seeds while the soil has moisture or is slightly wet.

ನಡುವಗಲು

= ನಡುಹಗಲು.

ನಡುವಗಲ್

= ನಡುಹಗಲು.

ನಡುವಗಲ್ಪಂಜು

a burning torch carried during the day in front of an idol of god or before venerable person as a ma...

ನಡುವಣ

in, at or near the centre.

ನಡುವಣ್

relating to the middle or midst; the middle or midst. (Śmd. 135). declension: ನಡುವಣ, ನಡುವಣಿಂ, etc. (...

ನಡುವಂತರ

the space between two objects.

ನಡುವನ

the central region of a forest.

ನಡುವನೆ

= ನಡುಮನೆ.

ನಡುವರಿ

(dance.) a kind of movement.

ನಡುವಲೆ

a kind of net whose two ends are fixed firmly on to the ground, used by wild animal catchers.

ನಡುವಳಿ

the central portion or region of something.

ನಡುವಾಯಿ

to go in between; to interfere.

ನಡುವಾಯು

rheumatic pain in the lumbar region; backache, esp. in the lower part of the back; lumbago.

ನಡುವಾಯ್

= ನಡುವಾಯಿ.

ನಡುವಿರುಳು

= ನಡುರಾತ್ರಿ1.

ನಡುವಿರುಳ್

= ನಡುರಾತ್ರಿ2.

ನಡುವು

the part of the body in humans between the ribs and the hips, usu. the narrowest part of the torso;...

ನಡುವೆ

ಮನೆಯ ಮಧ್ಯದ ಭಾಗ.

ನಡುವೈ

= ನಡವೈ 2, ನಡಿವೈ. the very midst or middle; — the midst or middle; in the midst or middle; between; —...

ನಡುವೊಗು

to go in between; to interfere.

ನಡುಸರಕು

any of the goods that is exchanged for another (as in barter system).

ನಡುಸಾಲೆ

= ನಡುಮನೆ.

ನಡುಹಗಲು

twelve o'clock in the daytime; midday; noon.

ನಡುಹರೆಯ

the time of life between youth and old age (usu. the years from about 40 to about 65); middle-age.