ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಡಸುವಿಕೈ

causing to walk, go, etc. ಯುದ್ಧಕ್ಕೈ ಸೈನಿಕರು ಕೈಲಸವನ್ನು ನಡಸುವಿಕೈ (Si. 396).

ನಡಹ

the act or an instance of walking.

ನಡಹು

= ನಡಪು2.

ನಡಾನ್ತರ

= ನಡಾವನ್ತರ s. ನಡವು interval, etc. ನಡಾನ್ತರದಲ್ಲಿ ಪದವಿ ಬನ್ದರೈ (ಅವನನ್ನು) ಹಿಡಿಯಲು ಸಲ್ಲ, ನಡುವಿನಲ್ಲಿ ಸೀರೈ ಹ...

ನಡಾವಳಿ

= ನಡವಳಿ.

ನಡಾವಳಿಕೆ

= ನಡವಳಿ.

ನಡಾಳ

a rope or cord.

ನಡಾಳಮಿಣಿ

a cord used to tie the yoke to the beam of a cart or plough.

ನಡಿ

= ನಡೆ1.

ನಡಿಕೆ

= ನಡಗೆ.

ನಡಿಕೈ

= ನಡಗೈ, etc. walking, etc. (ಪತ್ತಿ, ಗತಿ Si. 425). ಕುಣಿನಡಿಕೈ, ಎಳೈನಡಿಕೈ, ಜಾರುನಡಿಕೈ, ನಿಡುನಡಿಕೈ, ಸುಳಿನಡಿಕ...

ನಡಿಗೆ

the act or fact of (something) being planted on or pierced into.

ನಡಿಗೈ

= ನಡಕೈ, etc. (ಗಮ, ಗಮನ G.; My.). ಹಾವುಗಳ ನಡಿಗೈ ಬಹಳ ಮನ್ದವಾಗುತ್ತದೈ. (B. 2, 27). ಕುದುರೈಯ ನಡಿಗೈ (B. 3, 56;...

ನಡಿವೆ

(loc.) adv. (loc.) ù

ನಡಿವೈ

= ನಡವೈ 2. the very midst or middle. (ಮಧ್ಯ Si. 447; My.; Te. ನಡಿಮಿ). see Si. 101. 209. 217. 229. 419.

ನಡಿಸು

= ನಡಸು1.

ನಡು

a point equally distant from all points on the circumference of a circle or surface of a sphere; cen...

ನಡುಕ

a shaking, quivering or trembling, as from fear or cold; shivering.

ನಡುಕಂಗಿಡು

to overcome or get rid of shivering.

ನಡುಕಂಗೊಳ್

= ನಡುಗು1.

ನಡುಕಟ್ಟು

to tie a band, belt, etc. tightly round one's waist.

ನಡುಕಂಬೆರು

= ನಡುಗು1.

ನಡುಕಲ

a boy or man who has an younger and an elder brother or sister; a middle-born one.

ನಡುಕವೆರು

= ನಡುಗು1.

ನಡುಗಟ್ಟು

= ನಡುಕಟ್ಟು1.

ನಡುಗಡ್ಡೆ

a tract of land completely surrounded by water, but too small to be called a continent; an island.

ನಡುಗಂತಿ

a cow that is in the midway between two calvings.

ನಡುಗನ್ನಡ

the Kannaḍa language in the second of three stages (as used in literary works between twelfth and ni...

ನಡುಗಾಡು

the central region of a forest.

ನಡುಗಾನಲ್

= ನಡುಗಾಡು.

ನಡುಗಾಲ

the period of time between; meantime; interim.

ನಡುಗಿಸು

to caused to shiver; to make quiver.

ನಡುಗೀಱು

special cord. ಅತ್ತಿತ್ತ ಮಿಸುಕದೈ ನಡುಗೀರ ಜ್ಯೋತಿಯ ದೃಡವಾಗಿ ಹಿಡಿದು Cv. 899.

ನಡುಗು

= ನಡುಕ.

ನಡುಗುಂಪೆಣ

a very much frightened person; a nervous fellow.

ನಡುಗುಱುವ

= ನಡುಗಡ್ಡೆ.

ನಡುಗುವಿಕೆ

(move) trembling, shivering, tremor, etc.

ನಡುಗುವಿಕೈ

trembling, etc. (Si. 295).

ನಡುಗೊಂಬು

the main branch of a tree that grows upward at the centre.

ನಡುಜವ್ವನ

the prime youth.

ನಡುತರ

a medium or low class.

ನಡುತಲೆ

the top, central part of one's skull or head; the crown.

ನಡುದಲೆ

= ನಡುತಲೆ.

ನಡುದಾರ

a string of cotton or metal tied round the waist.

ನಡುದಾರಿ

the middle of the way or distance; midway.

ನಡುನಡುವೆ

(time) every now and then ű ಉಪನ್ಯಾಸಕ ನಡುನಡುವೆ ನೀರು ಕುಡಿಯುತ್ತಾ ಇದ್ದ. The lecturer was drinking water...

ನಡುನಿಲ್

(fig.) to act impartial between two opposing persons or groups.

ನಡುನೀರು

the central portion of a water tank, pond, etc. where the depth is more.

ನಡುನೀರ್

= ನಡುನೀರು.

ನಡುನೆತ್ತಿ

= ನಡುತಲೆ.