ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಟ್

(n.) (sound) 1 word in imitation of the sound of cracking the finger joints 2 word in imitation of t...

ನಟ್ಟ

= ನಟುವ -1.

ನಟ್ಟಗಾರ

= ನಟುವ -1.

ನಟ್ಟಗೊಂಬು

the main branch of a tree that grows upward at the centre.

ನಟ್ಟಡವಿ

the central part of a forest.

ನಟ್ಟಣೆ

= ನಟನೆ.

ನಟ್ಟನಡು

the very central part or portion of something.

ನಟ್ಟನಡುವಗಲ್

twelve o'clock in the daytime; midday; noon.

ನಟ್ಟನಡುವಿರುಳ್

= ನಟ್ಟಿರುಳು1.

ನಟ್ಟನಡುವು

= ನಟ್ಟನಡು.

ನಟ್ಟನಡುವೆ

at the very centre.

ನಟ್ಟನಡುಹಗಲ್

= ನಟ್ಟನಡುವಗಲ್.

ನಟ್ಟವ

= ನಟುವ.

ನಟ್ಟವಗಲ್

= ನಟ್ಟನಡುವಗಲ್.

ನಟ್ಟವನೆ

the central portion of a house.

ನಟ್ಟವಳ

= ನಟುವ -1.

ನಟ್ಟವಿ

a female dancer.

ನಟ್ಟವಿಗ

= ನಟುವ.

ನಟ್ಟವಿಗಿತ್ತಿ

= ನಟ್ಟುವಗಾತಿ.

ನಟ್ಟವಿಗಿತ್ತಿ.

a female actor, etc. (ನಟಿ, ಕ್ಷುದ್ರೈHlā.).

ನಟ್ಟವಿಸಿಲ್

the scorching sunlight of the mid-day.

ನಟ್ಟಿ

the seedling of a plant ready for being transplanted.

ನಟ್ಟಿಗೊಳ್

to become charming; to be very attractive.

ನಟ್ಟಿರುಳು

twelve o'clock at night; the middle of the night; midnight.

ನಟ್ಟಿರುಳ್

= ನಟ್ಟಿರುಳು1.

ನಟ್ಟಿರುಳ್(ಳು)

ಮಧ್ಯರಾತ್ರಿ.

ನಟ್ಟಿಲ್ಲು

the central part of a house.

ನಟ್ಟಿಸಮಯ

the season during which transplanting of seedlings takes place.

ನಟ್ಟು

an archaic tax.

ನಟ್ಟುಕಡಿ

to pull out the weeds by their roots.

ನಟ್ಟುಕಡಿಸು

to cause to pull out the weeds by their roots.

ನಟ್ಟುಮುರಿ

= ನಟಿಕೆತೆಗೆ.

ನಟ್ಟುವ

= ನಟುವ.

ನಟ್ಟುವಗರುಡಿ

a room or building where dancers are trained; a dance school.

ನಟ್ಟುವಗಾತಿ

a female dancer.

ನಟ್ಟುವಗಾರ

a male dancer.

ನಟ್ಟುವಗಿತ್ತಿ

= ನಟ್ಟುವಗಾತಿ.

ನಟ್ಟುವರ

(masc.) an excellent dancer.

ನಟ್ಟುವಿಗ

= ನಟುವ.

ನಟ್ಟುವಿಗತನ

= ನಟುವಾಂಗ.

ನಟ್ಟುವಿತಿ

= ನಟ್ಟುವಗಾತಿ.

ನಟ್ಟೆ

= ನಟುವ -1.

ನಟ್ಟೆಗೊಂಬು

= ನಟ್ಟಗೊಂಬು.

ನಟ್ಟೆಡೆ

the central place or portion.

ನಟ್ಟೆಲಬು

the spinal column; backbone.

ನಟ್ಟೆಲು

= ನಟ್ಟೆಲಬು.

ನಟ್ಟೆಲ್ವು

= ನಟ್ಟೆಲಬು.

ನಟ್ಟೆವಗಲು

= ನಟ್ಟನಡುವಗಲ್.

ನಟ್ಟೆವಗಲ್

= ನಟ್ಟನಡುವಗಲ್.

ನಟ್ಟೆವನೆ

= ನಟ್ಟವನೆ.