ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಜರಾನ

a present to a superior or to an equal amongst persons of rank.

ನಜರಾನೆ

= ನಜರಾನ.

ನಜರಿರು

to keep watching closely; to be watchful or vigilant.

ನಜರೀಯು

to give a present to.

ನಜರು

= ನಜರಾನ.

ನಜರುಕೈದಿ

a person confined under watchful custody.

ನಜರುಕೈದು

a confining or being confined under watchful custody.

ನಜರುಗಾಣಿಕೆ

= ನಜರಾನ.

ನಜರುಮುಜರೆ

a submission of a present (to a superior) with ceremonial salutation.

ನಜರ್

= ನಜರು.

ನಂಜವಟ್ಟಲು

= ನಂದಿಬಟ್ಟಲು.

ನಂಜವಟ್ಟು

= ನಂದಿಬಟ್ಟಲು.

ನಂಜಾಗು

1. ವಿಷಪ್ರಾಯವಾಗು. 2. ವಿರೋಧವಾಗು. 3. (ಗಾಯ ಮೊದಲಾದುವುಗಳು ಕೊಳೆತು ಕೀವು ತುಂಬಿ) ಸೋಂಕಿನಿಂದ ವಿಷಪ್ರಾಯವಾಗು.

ನಂಜಾಪಟ್ಟ

nañjāpaṭṭa. Tbh. of ನನ್ದ್ಯಾವರ್ತ (St. & Pl.). a kind of plant, etc.

ನಂಜಾರೆ

the plant Rauwolfia serpentina of Apocynaceae family, bright green leaves, and whitish flowers, the...

ನಂಜಿಡಿ

to contain a poison; to be or become poisonous.

ನಂಜಿಡು

to add poison to.

ನಂಜಿನಕೊರಡು

the middle-sized tree Strychnos nux-vomica of Loganiaceae family, with poisonous, disk-like seed con...

ನಂಜಿಲಿ

a variety of mouse whose bite is poisonous.

ನಂಜಿಸು

to cause to lick.

ನಂಜು

a substance, including the venom secreted by some animals as snakes, with an inherent property that...

ನಂಜುಗಣ್ಣು

an eye with dimmed vision.

ನಜುಗು

to squeeze; to press with the hand; to crush; to squash.

ನಂಜುಗೊರಲ

= ನಂಜುಂಡ.

ನಂಜುಗೊರಲ(ಳ)

ಕಂಠದಲ್ಲಿ ವಿಷವನ್ನು ಧರಿಸಿದವನು.

ನಂಜುಗೊರಲು

= ನಂಜುಗೊರಳು.

ನಂಜುಗೊರಳ

= ನಂಜುಂಡ.

ನಂಜುಗೊರಳು

the neck of Śiva.

ನಂಜುಜೋಗಿ

(masc.) a doctor who is an expert in administering antidotes; a toxicologist.

ನಂಜುಜ್ವರ

a fever that a woman likely to get immediately after giving birth to a child, caused by sepsis; a pu...

ನಂಜುಂಡ

Śiva, who swallowed the all-destroying poison that came out when the cosmic ocean was churned by the...

ನಂಜುಬಟ್ಟಲು

= ನಂದಿಬಟ್ಟಲು.

ನಂಜುರಂಜಿಕೆ

a kind of plant.

ನಜುರು

= ನಜರು.

ನಜುರುಮುಜುರೆ

= ನಜರುಮುಜರೆ.

ನಂಜುರುಳಿ

ವಿಷದ ಉಂಡೆ.

ನಂಜುರುಳೆ

a kind of venomous insect.

ನಂಜುರೋಧಕ

any substance that inhibits the action of micro-organisms; an antiseptic.

ನಂಜುಲಿ

(worm) earthworm [Ka. D2906] (Hal.)

ನಂಜುಹಿಡಿ

(an infection) to turn septic by absorbing pathogenic micro-organisms and their products into the bl...

ನಂಜೂಡು

to feed poison; to give poison to.

ನಂಜೂಱು

(poison) to enter into the body.

ನಂಜೆ

an agricultural field with required water supplied by means of channels; irrigated land.

ನಂಜೆನೆಲ

= ನಂಜೆ.

ನಜ್ಜು

the condition of being crushed, squashed.

ನಜ್ಜುಗುಜ್ಜು

(n.) (break) 〈being〉completely crushed (as tomato, etc.)

ನಜ್ರಿಸು

to look at; to watch carefully; to observe; to eye.

ನಜ್ರು

= ನಜರು.

ನಂಟ

a male dancer.

ನಟಕ

= ನಟ - 1, 2 & 3.