ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಪ್ತ್ರಿ

a daughter of one's son or daughter; a grand-daughter.

ನಪ್ಪು

= ನಪುಂಸಕ2 - 5.

ನಪ್ಪುರಿ

to make a low, clucking sound (ḷṭṭrr… or lccch….etc.) by smacking the tongue against the palate, esp...

ನಪ್ಪೈ

ನಗ್ಗು 1. a bruise in a fruit or tree (My.). [Tu. ನಪ್ಪಡ. weariness].

ನಫರ

a man employed for menial works; a servant.

ನಫರಜಾಮೀನು

a personal bail or obligation of record entered into before a court or magistrate, binding oneself t...

ನಫರ್

= ನಫರ.

ನಫರ್‍ಜಾಮೀನು

= ನಫರಜಾಮೀನು.

ನಫಾ

= ನಫೆ.

ನಫೆ

advantage; gain; benefit; profit.

ನಫೈ

profit, gain (My.; Si. 325; Mhr., H. ನಫಾ).

ನಂಬಗೈ

= ನಮ್ಬಿಕೈ, etc. confidence, etc. (ವಿಶ್ರಮ್ಭ, ವಿಶ್ವಾಸ Hlā., Nr.; ಪ್ರತ್ಯಯ, ಶ್ರದ್ಧೈ Hlā., Mr. 458; ಪ್ರತ್...

ನಂಬರು

a symbol or word or a group of either of these, showing how many or which one in a series; a (cardin...

ನಂಬಲ್

do not believe. (ನಮ್ಬು+ಅಲ್). ನಮ್ಬಿಂ ನಮ್ಬಲಿಮಿನ್ದಿಂಗೌಮ್ಬತ್ತು ದಿನನ್ದಲೈಮ್ಮ ಬೈನ್ನಲೈ ನಿನ್ದಿರ್ Pb. 11, 29.

ನಬಸಿತ

Tbh. of ನಮಸಿತ. (ಪೂಜಿಸಲ್ಪಟ್ಟ G.).

ನಬಾಬ

a native provincial deputy or governor of the old Mogul Empire; a nawab.

ನಂಬಿ

1. ಭಕ್ತ. 2. ದೇವಾಲಯದ ಅಧಿಕಾರಿ,- ಸ್ಥಾನಿಕ. 3. ತಮಿಳುನಾಡಿನ ಅರುವತ್ತು ಮೂವರು ಪುರಾತನರಲ್ಲಿ ಒಬ್ಬ.

ನಂಬಿಕಸ್ತ

a man whom one can trust or rely on, a trustworthy man.

ನಂಬಿಕಸ್ತಿಕೆ

= ನಂಬಿಕೆ -4.

ನಂಬಿಕಸ್ತೆ

a woman whom one can trust or rely on, a trustworthy woman.

ನಂಬಿಕಸ್ಥ

(belief) ⦅ f. ನಂಬಿಕಸ್ಥೆ⦆reliable person, dependable man, trustworthy man, loyal man

ನಂಬಿಕೆ

ವಿಶ್ವಾಸ.

ನಂಬಿಕೆದ್ರೋಹ

an instance of being disloyal to or acting against another who has placed complete trust on; a break...

ನಂಬಿಕೆದ್ರೋಹಿ

he who breaks faith with or betrays another's trust; a betrayer.

ನಂಬಿಕೈ

= ನಮ್ಬಿಗೈ, ನಮ್ಬುಗೈ. ನೈಮ್ಬುಗೈ, ನೈಮ್ಮುಗೈ. confidence, trust, faith, belief, reliance; faithfulness, fi...

ನಂಬಿಗ

= ನಂಬಿಕಸ್ತ.

ನಂಬಿಗಸ್ತ

= ನಂಬಿಕಸ್ತ.

ನಂಬಿಗಸ್ತಿಕೆ

= ನಂಬಿಕೆ - 4.

ನಂಬಿಗೆ

1 belief 2 trust, confidence, reliance

ನಂಬಿಗೈ

= ನಮ್ಬಿಕೈ, etc. (My.; ವಿಶ್ವಾಸ, ಶ್ರದ್ಧೈ G.). ನಮ್ಬಿಗೈಯವ (ಆಪ್ತ G.). ನಮ್ಬಿಗೈ ಹುಟ್ಟಿಸು (ನಮ್ಬಿಸು G.). ದೇವರ...

ನಂಬಿಸು

to make another believe.

ನಂಬಿಸುಹ

the act or an instance of making another believe.

ನಬೀ

a religious teacher or leader regarded as or claiming to be, divinely inspired; a prophet.

ನಂಬು

(belief) 1 to believe 2 to trust, to confide in, to rely on, to have faith in

ನಂಬುಗೆ

= ನಂಬಿಕೆ.

ನಂಬುಗೆಗೆಡು

to lose one's trustworthiness (in the views of a person who trusted); to become or look disloyal.

ನಂಬುಗೆಗೆಯ್

= ನಂಬು.

ನಂಬುಗೆಗೇಡು

= ನಂಬಿಕೆದ್ರೋಹ.

ನಂಬುಗೆಗೇಳು

= ನಂಬು 1 & 2.

ನಂಬುಗೆಗೊಡು

= ನಂಬಿಸು 1 & 2.

ನಂಬುಗೆಗೊಳ್

= ನಂಬುಗೆಗೊಳ್ಳು.

ನಂಬುಗೆಗೊಳ್ಳು

= ನಂಬು 1 & 2.

ನಂಬುಗೆದಾಳು

= ನಂಬು 1 & 2.

ನಂಬುಗೆದೋರು

(faith, trustworthiness, etc.) to be convinced.

ನಂಬುಗೆದೋಱು

= ನಂಬುಗೆದೋರು.

ನಂಬುಗೆಯೀ

to make a promise; to promise.

ನಂಬುಗೆವಡೆ

= ನಂಬು 1 & 2.

ನಂಬುಗೆವಂತ

= ನಂಬಿಕಸ್ತ.

ನಂಬುಗೆವಿಡಿ

= ನಂಬು 1 & 2.

ನಂಬುಗೆವೆರೆ

= ನಂಬು 1 & 2.