ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನರಗುರಿ

= ನರಕುರಿ.

ನರಗುರಿಗ

= ನರಕುರಿ.

ನರಗುಱಿ

= ನರಕುರಿ.

ನರಗೊರಲ್

a neck with swollen veins.

ನರಚಲು

the state of having stunted growth.

ನರಜಂತು

an insignificant human being.

ನರಜನ್ಮ

the state of being born and existing as a man. see Prv. s. ಪರಾಧೀನ.

ನರಂಜಿಬಳ್ಳಿ

the weed Convolvulus arvensis of Convolvulaceae family.

ನರಜೀವ

= ನರಜೀವಿ.

ನರಜೀವಿ

a human being.

ನರಟಿಸು

to check, hinder the growth or development of.

ನರಟು

ಬೆಳವಣಿಗೆ ಹೊಂದದಿರು.

ನರಟುಗಾರ

a man who grumbles; a grumbler; ನರಟುಗಾರ ಒರಟಾಡುತ್ತಾನೆ naraṭugāra oraṭāḍuttāne (prov.) a man who is no...

ನರಡ

an unrefined, uncultured fellow.

ನರಡಿ

= ನರಡು2.

ನರಡು

1. ಒರಟುತನ. 2. ದನ,ಕುರಿ ಮೊದಲಾದುವುಗಳಿಗೆ ಬರುವ ಒಂದು ಬಗೆಯ ಅಂಟುರೋಗ.

ನರತಿ

a woman whose hair has turned grey.

ನರತು

= ನರೈತು. P. p. of ನರೈ 1.

ನರತೆ

= ನರತ್ವ.

ನರತ್ವ

the state or quality of being a human being.

ನರದು

P. p. of ನರೈ

ನರದೇವ

a king.

ನರಧರ್ಮ

human qualities or characteristics, esp. those that are natural or considered desirable; humanities.

ನರನಂದನ

Arjuna's son, Abhimanyu (Śmd. 150).

ನರನರ

(n.) (sound) word in imitation of the sound of the repeated breaking of wood

ನರನಾಥ

(pol.) king

ನರನಾರಾಯಣಾಶ್ರಮ

a place of pilgrimage in the Himālaya where Arjuna and Kṛiṣṇa performed penance (My.).

ನರನೈ

ನರನೈ hastily. (ಅವಸರವಾಗಿ G.).

ನರಪತಿ

a king, considered as the lord of his subjects.

ನರಪಶು

a man who is brutal or very stupid, gross, sensual, etc.; a brute.

ನರಪಾಲ

= ನರಪತಿ. (Śmd. 16 Mḍb.).

ನರಪಿಳ್ಳೆ

a boy.

ನರಪುಂಗವ

an excellent man.

ನರಪೇತ

an useless, vigourless, corpse-like man.

ನರಪೇತಲ

= ನರಪೇತ.

ನರಪೇತಲು

the condition or fact of being very thin or extremely lean.

ನರಪೇತು

= ನರಪೇತಲು.

ನರಪೇಲು

= ನರವಲು1 -1.

ನರಪೋತ

a mean or unimportant person.

ನರಪ್ರಾಣಿ

= ನರಜಂತು.

ನರಪ್ರೇತ

(fig.) an useless, vigourless, corpse-like man.

ನರಬಲ

soldiers trained, armed, and equipped to fight on foot; infantry.

ನರಬಲಿ

the act of offering a living person to a deity, (by killing him).

ನರಬಾಂಧವ

Nakula (ನಕುಲ Mr. 264).

ನರಭಕ್ಷಕ

having the habit of eating human flesh; cannibal.

ನರಭಕ್ಷಕಿ

a woman who eats human flesh; a cannibal.

ನರಭಕ್ಷಣ

the act, practice or an instance of eating human flesh; cannibalism.

ನರಮಂಡಲ

= ನರವ್ಯೂಹ.

ನರಮನುಷ್ಯ

a very ordinary human being.

ನರಮಹಿತ

he who is respected, venerated by people.