ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನರಮಾಲೆ

a kind of disease; .

ನರಮಾಂಸ

human flesh (Bp. 24, 7).

ನರಮು

= ನರಮ್.

ನರಮೃಗ

a man who is brutal or very stupid, gross, sensual, etc.; a brute.

ನರಮೇಧ

a religious sacrifice in which the life of a human being is offered to propitiate a god.

ನರಮ್

calm; composed.

ನರಯಜ್ಞ

= ನರಮೇಧ.

ನರಯಣ

Tbh. of ನಾರಾಯಣ. Viṣṇu. (Bh. 2, 1, 94).

ನರರಾಕ್ಷಸ

a person who is inhumanly wicked or cruel; a fiendish man.

ನರರಾಕ್ಷಸಿ

a person who is inhumanly wicked or cruel; a fiendish woman.

ನರರೋಗ

any of various mental functional disorders characterised by anxiety, compulsions, phobias, depressio...

ನರರೋಗಿ

a man having neurosis; a neurotic.

ನರಲಾಡು

1 (sound) to groan, to moan 2 (grief) to suffer, to be anguished

ನರಲಿಸು

= ನರಳಿಸು.

ನರಲು

= ನರಳು1.

ನರಲು(ಳ್)

ನೋವಿನಿಂದ ಧ್ವನಿಮಾಡು,- ಒರಲು.

ನರಲೆ

the creeper Cayraytia tenuifolia of Vitaceae family.

ನರಲೋಕ

the earth as the world of human beings.

ನರಲೋಕದಲ್ಲೞ

(Śmd. 207, o. r. -ದಲ್ಲಣ). agitation or alarm of the world of men.

ನರಲ್

ನೋವಿನಿಂದ ಧ್ವನಿಮಾಡು,- ಒರಲು.

ನರವಂಟಿಗೆ

a kind of plant.

ನರವರ

an-excellent or illustrious man; a king (My.).

ನರವಲಿ

= ನರವುಲಿ.

ನರವಲು

= ನರವುಲಿ.

ನರವಾನರ

ಮನುಷ್ಯನ ಆಕಾರವನ್ನು ಹೋಲುವ ಒಂದು ಬಗೆಯ ವಾನರ.

ನರವಾಹ

= ನರವಾಹನ.

ನರವಾಹನ

Kubēra, the regent of wealth and the regent of northern quarter, who is carried by men.

ನರವಿಂಧ್ಯ

(ಪಶುಗಳಂತಹ) ಜನರು ವಾಸಿಸುವ ಗುಡ್ಡಗಾಡಿನಂತಹ,ವಾಸಕ್ಕೆ ಕಷ್ಟ (ಕರವಾದ) ಸ್ಥಾನ.

ನರವು

any of the inelastic cords of tough, fibrous connective tissue in which muscle fibres end and by whi...

ನರವು(ಹು)ಲಿ

ಚರ್ಮದ ಮೇಲೆ ಏಳುವ ಸಣ್ಣಗಂಟು,- ಗಂತಿ.

ನರವುಲಿ

a small, usu. hard, tumorous growth on the skin, caused by a virus; a wart.

ನರವೆ

the small-sized tree Premna tomentosa of Verbenaceae family, with fragrant leaves and yellowish wood...

ನರವೆಣ್

a female human being; a woman.

ನರವೇಷ

the human form (usu. Said of a god who incarnates in human form).

ನರವೈದ್ಯ

that branch of medicine, which deals with the treatment of human beings.

ನರವ್ಯಾಧಿ

= ನರರೋಗ.

ನರವ್ಯೂಹ

all the nerve cells and nervous tissues in an organism, including, in the vertebrates, the brain, sp...

ನರಶಾರ್ದೂಲ

a man-tiger: an eminent man. (My.).

ನರಶಾಸನ

a human edict or charter (Cpr. 5, 125).

ನರಶ್ರೇಷ್ಠ

the best of men (ಪುನ್ನಾಗ, ಪ್ರಧಾನ ಪುರುಷ Nn. 61).

ನರಸ

Tbh. of ನರಸಿಂಹ. (My.).

ನರಸಖ

Arjuna's friend: Kṛiṣṇa (My.).

ನರಸಣ್ಣ

ಬುಡುಬುಡುಕೆಯವನು.

ನರಸಾಗರ

an ocean of men (Cpr. 1, 129).

ನರಸಾಗರತೈ

the state of being an ocean of men (Cpr. 9, 40).

ನರಸಿಂಗ

Tbh. of ನರಸಿಂಹ. (My.).

ನರಸಿಂಹ

the fourth of the ten major incarnation of Viṣṇu, with the lion-head and human body.

ನರಸಿಂಹಜಯಂತಿ

a festival observed on the fourteenth day Vaiśakha, the second Hindu lunar month.

ನರಸಿಂಹಾವತಾರ

the fourth of the ten major incarnation of Viṣṇu, with the lion-head and human body.

ನರಸ್ಕಂಧ

a multitude or body of men.