ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನರುಗು

= ನರು2.

ನರುಚಲು

the state of having stunted growth.

ನರುಟು

(said of plants) the state of being under grown; undergrowth.

ನರುಟುಗೊಳ್

= ನರುಟುಗೊಳ್ಳು.

ನರುಟುಗೊಳ್ಳು

(growth or development) to get hindered.

ನರುಣಾಣಿ

Varuṇa's wife (Abh. P. 8, 2).

ನರುಲಿ

= ನರವುಲಿ.

ನರುವಂಜಿ

the grass Chrysopogon aciculatus (= Andropogon aciculatus) of Poaceae family.

ನರುವಲ

= ನರುವಲು.

ನರುವಲು

the tree Premna serratifolia (= P. integrifolia) of Verbenaceae family.

ನರುವಾಯ

a tactical position taken by the archers in the formation of the army? ನೈರೈದು ನಿರ್ವಾಯಂ ನರುವಾಯಂ Pb. 1...

ನರುಳ್ಳೆ

= ನರವುಲಿ.

ನರೂಲಿ

= ನರವುಲಿ.

ನರೆ

(hair) to become or turn grey.

ನರೆಕಂಬಳಿ

ಬೂದಿ ಬಣ್ಣದ ಕಂಬಳಿ.

ನರೆಕೂದಲು

(body) grey hair

ನರೆತನ

= ನರೆ2 - 2.

ನರೆದಲೆ

a head with grey hair.

ನರೆದಲೆಗ

an aged man (having grey hair).

ನರೆದೊಡು

to have grey hair.

ನರೆದೋಱು

(grey hair) to appear.

ನರೆಪ

= ನರೆದಲೆಗ - 1.

ನರೆಪು

the process of hair becoming grey.

ನರೆಯೇಱು

(hair) to become or turn grey.

ನರೇತಿ

(coll.) a killing of a human being or beings (by another) or an instance of this.

ನರೇಂದ್ರ

lord of men: a king (ಅವನೀಶ, ಅರಸು Nn.136; ನೃಪ Mr. 490). 2, a dealer in antidotes, a physician; a jugg...

ನರೇನ್ದ್ರಾಸನ

a throne (ಗದ್ದುಗೈ, ಪಟ್ಟವಣಿ Ct. II, 51).

ನರೇಯಣ

the variant spelling of 'ನಾರಾಯಣ'.

ನರೇಶ್ವರ

a king. (J. 2, 26).

ನರೈ

= ನೈರೈ 5. to become grey, as the hair (My.; Tu.; M.; Te. ನರಿ; T. ನರೈ). P. ps. ನರೈತು, ನರತು (Bp. 52, 3...

ನರ್ಕುಟಕ

(pros.) a metre having seventeen syllables in each line.

ನರ್ಚು

to have trust, confidence or rely on; to have faith.

ನರ್ತಕ

a male dancer.

ನರ್ತಕಿ

a female dancer.

ನರ್ತನ

the art of dance.

ನರ್ತನಗಾತಿ

= ನರ್ತಕಿ -1.

ನರ್ತನಗಾರ

= ನರ್ತಕ.

ನರ್ತನಗಾರ್ತಿ

= ನರ್ತಕಿ -1.

ನರ್ತನಗಾಱ

= ನರ್ತಕ.

ನರ್ತನಗೃಹ

= ನರ್ತನಶಾಲೆ.

ನರ್ತನವಿದ್ಯೆ

the art of dance.

ನರ್ತನವಿಧಿ

a sort of dancing. see ಆಡಿಸು.

ನರ್ತನಶಾಲೆ

a building or hall in for dance presentation; a dance theatre or hall.

ನರ್ತನಸ್ಥಾನ

a dancing-place, a stage. (ರಂಗ Mr. 79).

ನರ್ತಿಣಿ

= ನರ್ತಕಿ -1.

ನರ್ತಿಸು

to move one's feet, arms, body, etc., rhythmically in a pattern of steps, esp. to the accompaniment...

ನರ್ದನ

the sound of bellowing (as of a bull); bellow.

ನರ್ದಿ

sounding, roaring. see ಗೇಹೇ-.

ನರ್ಮ

any activity or experience that gives enjoyment or recreation; a pastime; a sport.

ನರ್ಮಕರಣ

sporting; jesting. see ಜಕ್ಕುಳಿಸು.