ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನವಮಣಿ

= ನವರತ್ನ (Nn. 67).

ನವಮನ್ಮಥ

a new or second Manmatha (in beauty, My.).

ನವಮಲ್ಲಿಕೆ

= ನವಮಾಲಿಕೆ.

ನವಮಲ್ಲಿಕೈ

= ನವಮಾಲಿಕೈ. (ದುಣ್ಣು ಮಲ್ಲಿಗೈ G.).

ನವಮಲ್ಲಿಗೆ

= ನವಮಾಲಿಕೆ.

ನವಮಾಲಿಕೆ

the jasmine plant, Jasminum arborescence of Oleaceae family.

ನವಮಾಲಿಕೈ

Arabian jasmine or the manyflowered nykthantes, Jasminum sambac Ait. (ಇರುವಯ್ತಿ Hlā.; ಇರುವನ್ತಿ. Mr. 1...

ನವಮಾಸ

the nine months of a female's pregnancy (My.). ನವಮಾಸ ತುಮ್ಬಿದ ಮೇಲೈ ನವರಾತ್ರೈ ಆಗಲಿ! ಅನ್ದರೈ ನಿತ್ತೀತೇ? (P...

ನವಮಿ

the ninth day of a lunar fortnight.

ನವಯವ್ವನ

= ನವಯೌವನ - 1.

ನವಯವ್ವನೆ

= ನವಯೌವನೆ.

ನವಯವ್ವನೈ

Tbh. of ನವಯೌವನೈ. see ಏರುಂ ಜವ್ವನೈ.

ನವಯುವಕ

= ನವಯೌವನ - 2.

ನವಯುವತಿ

= ನವಯೌವನೆ.

ನವಯೌವನ

the early state of youth, characterised by immaturity, impetuosity, vigour, etc.

ನವಯೌವನೆ

a girl in the early state of her youth.

ನವಯೌವನೈ

= ನವಯವ್ವನೈ a woman in the bloom of youth, a young woman.

ನವರಂಗ

the middle hall of a temple (My.).

ನವರಂಗಮಂಡಪ

= ನವರಂಗ.

ನವರತುನ

= ನವರತ್ನ.

ನವರತ್ನ

(used in pl. form with – ಗಳು) the nine precious gems (pearl, ruby, topaz, diamond, emerald, lapis la...

ನವರತ್ನಮಾಲೆ

1. ನವರತ್ನಗಳಿಂದ ಕೂಡಿದ ಹಾರ. 2. ಒಂಬತ್ತು ಪದ್ಯಗಳ ಸಂಕಲನ,- ಗುಂಪು.

ನವರತ್ನವಿಲಾಸ

(mus.) a mode in Karnāṭaka system, derived from the main mode Naṭha Bhairavi.

ನವರಂಧ್ರ

= ನವದ್ವಾರ.

ನವರನ್ಧ್ರ

= ನವದ್ವಾರ No. 2. (Dp. 86). 2, the number 9 (Mr. 347).

ನವರಸ

(used in pl. form with – ಗಳು) the nine sentiments or passions in Indian poetics (amorousness, humour...

ನವರಸಕನ್ನಡ

(mus.) a mode in Karnāṭaka system, derived from the main mode Harikāmbhōji.

ನವರಾತ್ರಿ

nine nights: an annual feast of nine days in the seventh month, in honor of Indra, Durgā, or Viṣṇu,...

ನವರಾತ್ರೈ

= ನವರಾತ್ರಿ. ನವರಾತ್ರೈಯ ಮಧ್ಯ ಶಿವರಾತ್ರೈ ಬನ್ದೀತೇ? -ನವಮಾಸ ತುಮ್ಬಿದ ಮೇಲೈ ನವರಾತ್ರೈ ಆಗಲಿ! ಅನ್ದರೈ ನಿತ್ತೀತ್ತೇ?...

ನವರಾಶಿಕ

the rule of nine in arithmetic, being the double rule of three: proportion (My.; Te.).

ನವರು

(n.)

ನವರೋಜು

a kind of Hindusthānī rāga (My.; T.).

ನವಲತೈ

a new, fresh creeper (Śmd. 386; Kk. 89).

ನವಲಾಯಿ

a wonder; surprise (Mhr.). — ನವಲಾಯಿದೇವ. N. (see ಗಿರುಗಟೈಯ).

ನವಲ್

(bird) peacock (Cǔb.173 (Kitt.))

ನವವಧು

1. ಅದೇ ತಾನೇ ಮದುವೆಯಾದ ಹೆಣ್ಣು. 2. ನವಯುವತಿ.

ನವವಿಧಭಕ್ತಿ

nine devotional acts, including the ಅಷ್ಟವಿಧಭಕ್ತಿ and ಶ್ರವಣ, and, instead or ಪ್ರದಕ್ಷಿಣ, ದಾಸ್ಯ.

ನವಸಾಗರ

= ನವಾಸಾಗರ. sal ammoniac (Mhr., H.).

ನವಸಿಗ

⦅ f. *ನವಸಿಗಿತ್ತಿ⦆man who harasses, troubles or torments (Śmd.237 (Kitt.))

ನವಸುವರ್ಣ

fine gold (Bp. 50, 34).

ನವಸೂತಿ

a cow that has given birth to its young one recently.

ನವಸೂತಿಕೆ

= ನವಸೂತಿ.

ನವಸೂತಿಕೈ

a milch-cow. 2, a woman recently delivered.

ನವಾಂಕುರ

a fresh sprout (My.).

ನವಾಗತ

newly or recently arrived.

ನವಾಂಗಿ

a girl in the early state of her youth.

ನವಾತು

a kind of crystallised sugar made by boiling and evaporating cane sugar.

ನವಾನ್ನ

a feast with new rice got during Mārgaśirṣa, the ninth month of Hindu lunar calendar.

ನವಾಬ

a native provincial deputy or governor of the old Mogul Empire; a nawab.

ನವಾಂಬರ

new and unbleached cloth.