ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಶನಶೆ

= ನಸನಸೆ.

ನಶಿಸು

to disappear; to go from sight; to vanish.

ನಶಿಹತ್ತು

a punishing or being punished; chastisement; punishment.

ನಶೀಬ

= ನಸೀಬು.

ನಶೀಬಗೇಡಿ

an unfortunate, unlucky person.

ನಶೀಬು

= ನಸೀಬು.

ನಶೆ

a feeling of wild excitement as caused by alcohol consumed; intoxication; inebriation.

ನಶ್ಯ

that which is not permanent; impermanence.

ನಶ್ಯಂಗೆಯ್ಯು

to inhale (a medicinal powder, snuff etc.) through the nostril.

ನಶ್ಯತ್

perishing; waning, wasting.

ನಶ್ಯತ್ಪ್ರಸೂತಿ

whose offspring perishes.

ನಶ್ವರ

that is not permanent; not enduring; transitory; impermanent.

ನಶ್ವರತೆ

the quality or fact of being transitory; impermanence; transitoriness.

ನಷ್ಟ

destroyed; spoiled.

ನಷ್ಟಕಾಲ

(luck) 1 lost time 2 past time, days that have gone

ನಷ್ಟಚೇತನ

he who has lost vigour, strength, vitality.

ನಷ್ಟಚೇಷ್ಟತೆ

the condition of being deprived of consciousness temporarily; unconsciousness.

ನಷ್ಟಚೇಷ್ಟೈ

= ನಷ್ಟಚೇಷ್ಟತೈ. see ಜಿನಿಗಿಸು, ನಸಿ.

ನಷ್ಟಚೇಷ್ಟೈತೈ

the state of being deprived of the power of motion; unconsciousness, insensibility, fainting, swooni...

ನಷ್ಟಜಾತಕ

the lost nativity: subsequent calculation or casting of a lost nativity (My.).

ನಷ್ಟಜೀವಿ

a deceased person.

ನಷ್ಟದೃಷ್ಟಿ

one who has lost his sight; blind. (My.).

ನಷ್ಟದ್ರವ್ಯ

a lost thing (My.).

ನಷ್ಟಧನ

lost riches (My.).

ನಷ್ಟಪದ

a lost place or position (ಮಜ್ಜಾಸಾರ, ನಷ್ಟವಾದ ಠಾವು Nn. 125).

ನಷ್ಟಪರಿಹಾರ

anything given as an equivalent or to make amends for a loss; compensation.

ನಷ್ಟಸಮಾಸ

one of the eighteen faults in poetical composition (Ch. v. 40).

ನಷ್ಟಾಗ್ನಿ

a Brāhmaṇa or householder whose fire has been extinguished or who has lost his consecrated fire.

ನಷ್ಟಿ

the act or process of destroying; the fact or state of being destroyed.

ನಷ್ಟೇಂದ್ರಿಯ

a man who has lost all his sense-organs.

ನಷ್ಟೇನ್ದುಕಲೈ

the day of new moon when it rises invisible.

ನಷ್ಟೋದ್ಧಾರ

the act of bringing something (as dilapidated building) back to its original or near original stage,...

ನಷ್ಠ್ಯೂತ

spit out, ejected, thrown out.

ನಸ

(mind) doubt [Ka. D190] (My. (Kitt.)) ♠

ನಸಕು

= ನಸುಕು2.

ನಸಕುಹರಿ

to begin to be day; to dawn.

ನಸಗುನ್ನಿ

= ನಸುಗುನ್ನಿ.

ನಸಗುನ್ನೆ

(plant) [Ka. *D1865] = ನಸುಗುನ್ನಿ (nasugunni)

ನಸದು

= ನಸ 1, etc.

ನಸನಸೆ

= ನಸನಸೆ.

ನಸರಾಣಿ

= ನಸ್ರಾಣಿ.

ನಸರಿ

a variety of honey (that has good medicinal values).

ನಸರಿತುಪ್ಪ

= ನಸರಿ.

ನಸರಿಹುಳ

a variety of honey-bee that makes good honey, used for medicinal preparations.

ನಸರು

a present to a superior or to an equal amongst persons of rank.

ನಸರುಬಂದಿ

a confining or being confined under watchful custody.

ನಸರ್

= ನಸರು.

ನಸರ್ಬಂದಿ

= ನಸರುಬಂದಿ.

ನಸಿ

= ನಶ್ಯ1.

ನಸಿಕ

an abnormally lean or emaciated man or boy.