ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಾದಸ್ತಂಭ

a small post placed inside a musical instrument, as a violin, bridging the upper and bottom portions...

ನಾದಸ್ವರ

a single-reed wind instrument with a long wooden tube played by means of holes, having a range of ne...

ನಾದಾತ್ಮಕ

caused by, made of, filled with musical sound or sounds.

ನಾದಾನ

a man lacking ordinary quickness and keenness of mind; a stupid fellow.

ನಾದಾನುಸಂಧಾನ

a meditating on music and musical phrases and their sounds.

ನಾದಾರ

= ನಾದಾರು1.

ನಾದಾರಚೀಟಿ

the declaration of a person that he or she is bankrupt, and which is duly endorsed by a court of law...

ನಾದಾರಿ

= ನಾದಾರು1.

ನಾದಾರು

utterly poor; insolvent.

ನಾದಾರ್

= ನಾದಾರು1.

ನಾಂದಿ

an invocation of gods seeking for successful completion, before commencing any religious rite.

ನಾದಿ(ದು)ನಿ

1. ಗಂಡನ ತಂಗಿ. 2. ತಮ್ಮನ ಹೆಂಡತಿ. 3. ಹೆಂಡತಿಯ ಅಕ್ಕ ಅಥವಾ ತಂಗಿ.

ನಾದಿಕೆ

the quality or condition of being damp, moistened or wet; dampness; moisture; dampness.

ನಾದಿಗ

= ನಾಪಿತ.

ನಾದಿನಿ

an younger sister of one's husband.

ನಾದಿಷ್ಟ

a pleasure seeking man; a man inclined to enjoy the worldly life well.

ನಾಂದಿಸು

to make a sound.

ನಾಂದೀಕರ

a man who sings an invocatory song (at the beginning of an undertaking).

ನಾಂದೀದೇವತೆ

the manes, considered as gods, who are propitiated at the commencement of a ritual.

ನಾಂದೀಪದ

= ನಾಂದಿ - 2.

ನಾಂದೀಪದ್ಯ

= ನಾಂದಿ - 2.

ನಾಂದೀಮುಖ

the manes invocated before commencement of a marriage and other such occasions.

ನಾಂದೀವಾದಿ

= ನಾಂದೀಕರ.

ನಾಂದೀವಿಧಿ

= ನಾಂದಿ - 2.

ನಾಂದೀಶ್ರಾದ್ಧ

= ನಾಂದೀಮುಖ - 2.

ನಾಂದೀಸ್ಥಾಪನೆ

an invocation of manes before commencement of a ritual.

ನಾಂದು

an excessive interest in or enthusiasm for some one thing; craze; monomania.

ನಾದುನಿ

= ನಾದಿನಿ.

ನಾದುರಸ್ತ

= ನಾದುರಸ್ತು1.

ನಾದುರಸ್ತಿ

= ನಾದುರಸ್ತು1.

ನಾದುರಸ್ತು

that has gone out of order; that is damaged and needing repair.

ನಾದೆ

= ನಾದಮಯೆ.

ನಾದೇಯ

= ನಾದೇಯಿ.

ನಾದೇಯಿ

the rattan Calamus viminalis (fasciculata) of Fasciculata of Arecaceae family; water cane.

ನಾದೋತ್ತರಿ

(mus.) a mode.

ನಾದೋಪಾಸಕ

he who is single-mindedly devotd to music.

ನಾದೋಪಾಸನೆ

a single-minded devotion to music.

ನಾಧಭರಿತ

having the nature of music; melodious or harmonious.

ನಾನಡ್ಡಿಕೆ

a kind of ornament, made of crescent-shaped gold pieces, worn round the neck by women.

ನಾನಲ್

the grass Saccharum spontaneum of Poaceae family the reed of which is used for making thatches; that...

ನಾನಾ

of different kinds, varieties, types, etc.

ನಾನಾತ್ವ

the condition of being plural or numerous; plurality.

ನಾನಾದೇಶಿ

= ನಾನಾದೇಸಿ.

ನಾನಾದೇಸಿ

a group of merchants (usu. moving together for purpose of selling goods in different places).

ನಾನಾರೂಪ

various forms; of different forms or shapes, multiform, various (see ನಾನಾರೂಪು s. ವೇಷ್ಟ).

ನಾನಾರ್ಥ

(adj.) having different meanings

ನಾನಾರ್ಥರತ್ನಾಕರ

a dictionary which contains words with different meanings by Dēvōttama (Nn. 3. 167. 168).

ನಾನಾಲಿಂಗ

non-conformity of the genders of two things compared in a simile.

ನಾನಾವಚನ

non-conformity of the grammatical numbers of two things compared in a simile.

ನಾನಾವಿಚ್ಛಿತ್ತಿಚಿತ್ರ

various vicchitticitras (Kāvy. III, 2. B, 56).