ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಾಡಾಡಿಕೆ

the quality of being common or ordinary; ordinariness; commonness.

ನಾಡಾಡಿಗ

= ನಾಡಾಡಿ.

ನಾಡಾಡು

that is very common or ordinary.

ನಾಡಿ

the hollow stem of a plant; a culm.

ನಾಡಿ(ಳಿ)ದ್ದು

ನಾಳೆಯ ಮರುದಿನ.

ನಾಡಿಕೆ

a period of twenty four minutes.

ನಾಡಿಕೇರ

= ನಾರಿಕೇರ, ನಾಳಿಕೇರ. cocoanut tree. (ತೆಂಗಿನಮರ G.; Sk. ನಾಡಿಕೇಲ).

ನಾಡಿಕೈ

= ನಾಳುಗೈ. the stalk or culm of any plant, a hallow stalk or stalk in general; any tubular organ of t...

ನಾಡಿಗ

a man belonging to and residing in the nation of his birth; a native.

ನಾಡಿಗತನ

the office of or the status, fact of being the chief offer of a town or village.

ನಾಡಿಗಿತ್ತಿ

a woman belonging to and residing in the nation of her birth; a native.

ನಾಡಿದು

= ನಾಡಿದ್ದು1.

ನಾಡಿದ್ದು

on or during the day after tomorrow.

ನಾಡಿಂಧಮ

he who uses a blow-pipe; an artisan who makes and repairs articles of gold and silver; a goldsmith.

ನಾಡಿನೋಡು

ನಾಡಿಯ ಮಿಡಿತವನ್ನು ಪರೀಕ್ಷಿಸು.

ನಾಡಿಪರೀಕ್ಷೆ

a checking the rate and rhythmicity of the pulse a patient.

ನಾಡಿಹಿಡಿ

ನಾಡಿನೋಡು.

ನಾಡೀಕೂಟ

(astrol.) one of the planetary conjunctions consulted by astrologers when matrimonial alliances are...

ನಾಡೀಪರೀಕ್ಷೆ

= ನಾಡಿಪರೀಕ್ಷೆ.

ನಾಡೀಪರೀಕ್ಷೈ

feeling or examining the pulse; [understanding the feeling of people]. ನಾಡೀಪರೀಕ್ಷೈ ಆಡು ಬಲ್ಲದೇ (Prv.)...

ನಾಡೀಯಂತ್ರ

an instrument that indicates time by the position of a gnomoṇs shadow cast by the sun on the face of...

ನಾಡೀವ್ರಣ

= ನಾಡಿ1 - 6.

ನಾಡೀಶೋಧನ

= ನಾಡಿಪರೀಕ್ಷೆ.

ನಾಡು

the region inhabited by human beings.

ನಾಡು ಅಕ್ರೋಟು

= ನಾಟಿ ಅಕ್ರೋಟು.

ನಾಡುಗ

a common man.

ನಾಡುಗೌಡ

ಹಳ್ಳಿಯ ಮುಖ್ಯಸ್ಥ.

ನಾಡುನುಡಿ

(see "ನಾಡನುಡಿ" under "ನಾಡು ").

ನಾಡುನೇಗಿಲು

the traditional plough used by Indian farmers (as opp. to the machine driven or iron plough).

ನಾಡುಪ್ಪು

sodium chloride; common salt.

ನಾಡುಬಾದಾಮಿ

= ನಾಟಿಬಾದಾಮಿ.

ನಾಡುವಡೆ

ನಾಡಿನ ಒಡೆತನವನ್ನು ಪಡೆ.

ನಾಡುವಿಡಿ

(ಆಕ್ರಮಣದಿಂದ) ದೇಶವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳು,-ವಶದಲ್ಲಿಟ್ಟು ಕೊಳ್ಳು.

ನಾಡುಹೆಂಚು

a traditional 'U'-type roof tile.

ನಾಡೆ

in an appropriate manner; fittingly.

ನಾಡೆಱೆಯ

the king of a state, region or country.

ನಾಡೈ

further, moreover, much, greatly, excessively, etc. (ಅಣಿಯರ, ಅಧಿಕ Ct. I, 34; ಪಿರಿದುಂ, etc, ಅತ್ಯರ್ಥ 11...

ನಾಡೊವಜ

the teacher of a people.

ನಾಡೋಜ

= ನಾಡೊವಜ.

ನಾಡೋರ

(dial.) a clan of people, whose profession is make salt (on the sea-shore).

ನಾಡೌವಜ

the teacher of the land; the poet Pampa. ಉನ್ತೈ ನಾಡೌವಜನಾದನೌ ಪೇಳ್ ಕವಿತಾ ಗುಣಾರ್ಣವಂ Pb. 14, 62.

ನಾಡ್ಕರ್ಣಿ

(see "ನಾಡಕರಣಿ" under "ನಾಡು").

ನಾಣ

a washing of the body in water; bath.

ನಾಣಕ

a mark, symbol, etc. that is stamped on (something).

ನಾಣಟೆ

(water) loss of crispness of biscuit, paper, etc., due to moisture [Ka. D3630] (Hav.)

ನಾಣಯ

= ನಾಣ್ಯ.

ನಾಣಲು

the grass Saccharum spontaneum of Poaceae family the reed of which is used for making thatches; that...

ನಾಣಲ್

= ನಾಣಲು.

ನಾಣಳ್ಕು

timidity caused by shyness.

ನಾಣೞಿ

(shyness, modesty) to be overcome.