ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಾಟಿಗದ್ದೆ

a wet paddy field prepared for transplanting with seedlings.

ನಾಟಿಗೆ

= ನಾಟಿಕೆ1.

ನಾಟಿಬಾದಾಮಿ

the large, deciduous tree Terminalia catapa of Combretaceae family.

ನಾಟಿಮದ್ದು

(pharm) native drug, indigenous medicine

ನಾಂಟಿಸು

to cause to pierce through; to plant (a pointed instrument) into.

ನಾಟಿಹಾಕು

1. ಒಗ್ಗು ಹಾಕಿದ ಸಸಿಗಳನ್ನು ಕಿತ್ತು ಬೇರೆಯ ಕಡೆ ಸಾಲುಸಾಲಾಗಿ ನೆಡು. 2. ಬೇರೂರಿಸು.

ನಾಂಟು

= ನಾಟ1.

ನಾಟುಕೋಲು

a piece of wood or thick stick, with a pointed end at one side, used to make a hole in the field for...

ನಾಂಟುಗೊಳ್

to be fixed firmly into; to be planted or implanted into.

ನಾಟುನುಡಿ

a short poem with a witty or satirical point; an epigram.

ನಾಟುಮುದಿಮೆ

the position of a leader of a nation.

ನಾಟೇರ

a son of an actress or a female dancer.

ನಾಟ್ಗಿ

(plant) sprout (Gul.)

ನಾಂಟ್ಯ

dancing, mimic representation.

ನಾಟ್ಯಕಲೆ

1 (dance) dramatic art, histrionic art, mimetic art 2 (dance) art of dancing

ನಾಟ್ಯಗಾತಿ

a female dancer.

ನಾಟ್ಯಗಾರ

an actor, a dancer (My.).

ನಾಟ್ಯಗೃಹ

a school where the art of dancing is taught.

ನಾಟ್ಯಛಟ

the acting of several roles by a single person.

ನಾಟ್ಯಧರ್ಮ

the accepted tradition of dance.

ನಾಟ್ಯನಿಬಂಧನ

a literary composition that tells a story, usu. of human conflict, by means of dialogue and action,...

ನಾಟ್ಯನಿಲಯ

= ನಾಟ್ಯಗೃಹ.

ನಾಟ್ಯಪದ್ಧತಿ

(dance) style or school of dancing

ನಾಟ್ಯಮಂಟಪ

= ನಾಟ್ಯಗೃಹ.

ನಾಟ್ಯಮಂದಿರ

= ನಾಟ್ಯಗೃಹ.

ನಾಟ್ಯರಂಗ

a stage or platform for performing a drama or dance.

ನಾಟ್ಯವಾಡು

to move playfully; to frisk.

ನಾಟ್ಯವಿದ

a man learned in the art of dance.

ನಾಟ್ಯವಿದೆ

a woman learned in the art of dance.

ನಾಟ್ಯವಿದ್ಯೆ

the art of dance.

ನಾಟ್ಯವೇದ

= ನಾಟ್ಯವಿದ್ಯೆ.

ನಾಟ್ಯಶಾಲೆ

= ನಾಟ್ಯಗೃಹ.

ನಾಟ್ಯಶಾಸ್ತ್ರ

= ನಾಟ್ಯವಿದ್ಯೆ.

ನಾಟ್ಯಶ್ರುತಿ

= ನಾಟ್ಯವಿದ್ಯೆ.

ನಾಟ್ಯಾಗಮ

= ನಾಟ್ಯವಿದ್ಯೆ.

ನಾಟ್ಯಾಲಯ

= ನಾಟ್ಯಗೃಹ.

ನಾಟ್ಯೀಕರಿಸು

to make into a drama; to adapt (a story, events, etc.) for performance on the stage; to dramatise.

ನಾಟ್ಯೋಕ್ತಿ

dramatic phraseology, theatrical language.

ನಾಟ್ಯೋತ್ಸವ

ನಾಟಕಗಳ ಹಬ್ಬ,- ಉತ್ಸವ.

ನಾಡ

= ನಾಲ. (Sk.). a hollow or tubular state, etc.

ನಾಡಗ

= ನಾಡುಗ.

ನಾಡಗಾರ

a citizen of a country.

ನಾಡಗುಡಿ

(symb.) national or regional flag

ನಾಡಚೀಲೈತ

a kind of tree.

ನಾಡದು

= ನಾಡಿದ್ದು1.

ನಾಡದೇವದಾರು

a kind of tree.

ನಾಡಬಾಳೆ

a local variety of plantain tree.

ನಾಡರಸು

ದೇಶದ ರಾಜ.

ನಾಡವ

a native. ಆ ನಾಡವರ್ಗಳ್ ಚದುರರ್ ನಿಜದಿಂ Kr. 1, 38. 2, N. of a caste.

ನಾಡಾಡಿ

that which is very common or which is not in anyway special.