ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಾಲಗೆಗಲಿ

one who talks about action but fails in carrying out his words.

ನಾಲಗೆಗಿಡುಕ

a man who has the tendency of talking lightly or without propriety.

ನಾಲಗೆಗಿಡುಕತನ

the quality or tendency of talking lightly or without propriety.

ನಾಲಗೆತೀಂಟೆ

the irresistible tendency to talk (usu. more).

ನಾಲಗೆತೀಂತೆ

= ನಾಲಗೆತೀಟೆ.

ನಾಲಗೆದೀಂಟೆ

= ನಾಲಗೆತೀಟೆ.

ನಾಲಗೆಬೀಳು

(one's ability to talk) to fail.

ನಾಲಗೆವೆೞವ

a man who cannot talk.

ನಾಲಗೆಶೂರ

= ನಾಲಗೆಗಲಿ.

ನಾಲಗೆಹೋಗು

(one's ability to talk) to fail.

ನಾಲಗೈ

= ನಾಲಿಗೈ. the tongue (ರಸಜ್ಞೈ, ರಸನೈ, ಜಿಹ್ವೈ Hlā., Nr.; ಜಿಹ್ವೈ, ಅರ್ಚಿಸ್ Hlā.; Bp. 49, 21; 59, 10; Mr....

ನಾಲಬಂದ

a man whose profession is to shoe the horses, oxen, etc.

ನಾಲಬಂದಿ

the profession of nailing shoes to the hooves of oxen, horses, etc.

ನಾಲಬನ್ದಿ

= ನಾಲುಬನ್ದಿ, ನಾಲುಬನ್ದು, ನಾಳಬನ್ದಿ, ಲಾಳಬನ್ದಿ horse or bullock shoeing (My.; Mhr., H.). 2, one who shoe...

ನಾಲಸ್ತಿ

a complaint lodged in a court of law against a person.

ನಾಲಾ

= ನಾಲೆ1.

ನಾಲಾಭ

(Buddh. Phil.) the condition of not being non-beneficial.

ನಾಲಾಯಕು

= ನಾಲಾಯಕ್1.

ನಾಲಾಯಕ್

a person who is unfit for a post, position, etc.

ನಾಲಾಯಕ್ಕು

ಕೆಲಸಕ್ಕೆ ಬಾರದ ವ್ಯಕ್ತಿ.

ನಾಲಾಯಖ

= ನಾಲಾಯಕ್2 - 1.

ನಾಲಾಯಖತನ

the quality or fact of being useless.

ನಾಲಾಯಖು

= ನಾಲಾಯಕ್1.

ನಾಲಾಯಖ್

= ನಾಲಾಯಕ್2.

ನಾಲಾಹಿಕ್

= ನಾಲಾಯಕ್1.

ನಾಲಿ

= ನಲ್ಲಿ, ನಾಡಿ, ನಾಳಿ. a hollow or tubular stalk, the stalk or culm of a plant. 2, any tubular vessel...

ನಾಲಿಕ

a lotus flower. 2, a kind of wind instrument (R.).

ನಾಲಿಕಾಪಾತ್ರ

a tubular vessel (V. 9, 27).

ನಾಲಿಕೆ

= ನಾಲಿ - 1,3, & 6.

ನಾಲಿಕೇರ

the coconut palm, Cocos nucifera of Arecaceae family.

ನಾಲಿಕೈ

ನಾಲಿಕಾ. a stalk, a tube.

ನಾಲಿಗೆ

= ನಾಲಗೆ; (for the compound words with this word, of which this forms the first part, see under ' ನಾಲ...

ನಾಲಿಗೆಕೆಡು

ರೋಗದಿಂದ ರುಚಿ ತಿಳಿಯದಂತಾಗು.

ನಾಲಿಗೆತಪ್ಪು

ಆಡಿದ ಮಾತನ್ನು ನಡೆಸದಿರು.

ನಾಲಿಗೆಬೀಳು

ಮಾತನಾಡದಂತಾಗು.

ನಾಲಿಗೈ

= ನಾಲಗೈ. (ರಸಜ್ಞೈ, etc. Mr. 318; Si. 214; C.). ನಾಲಿಗೈಯ ಬುಡಂ (ಜಿಹ್ವಾಮೂಲಂ Śmd. 43 Cm.). ತನುವಾದ್ಯಂ, ನಾಲಿ...

ನಾಲೀಕ

= ನಾರಾಚ. a long iron arrow; a dart, a javelin, a pike. 2, the fibrous stalk of the lotus; a lotus.

ನಾಲೀಜಂಘ

any bird having long, slender legs that look like a tube (as crane, raven, etc.).

ನಾಲೀಸು

that which is contemptible; a contemptible thing.

ನಾಲು

= ನಾಲ1.

ನಾಲುಕಟ್ಟು

= ನಾಲಕಟ್ಟು.

ನಾಲುಕು

= ನಾ 2-, etc. four (Ch. vs. 320. 338; My.).

ನಾಲುಬಡಿಸು

to cause to nail the metal shoes to the hooves of oxen, horses, etc.

ನಾಲುಬಂದಿ

= ನಾಲಬಂದಿ.

ನಾಲುಬಂದು

= ನಾಲಬಂದಿ.

ನಾಲುಬನ್ದು

= ನಾಲಬನ್ದಿ. (My.).

ನಾಲುಮಡಿ

four times.

ನಾಲುಸಾಸಿರ

the cardinal number four thousand.

ನಾಲೆ

(water) canal for irrigation or transportation [H./M. nālā cf. T7047] ಕಾಲುವೆ (kāluve)

ನಾಲೆ ಹುಲ್ಲು

the grass Schizachyrium exile of Poaceae family, with stiff, slender stem growing upto 3-4 feet.