ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿರುಕ್ತಿಸು

to explain, elucidiate the meaning of; to give an explanatory statement or statements.

ನಿರುಗ

a kind of gruiform marsh birds (family Rallidae) that both swim and wade; a gallinule.

ನಿರುಗೆ

a sweet, delicious variety of mango fruit and its tree.

ನಿರುಗೆಕಾರ

he who maintins order; an administrator; a ruler; a king.

ನಿರುಚ್ಛ್ವಾಸ

preventing from breathing; choking; suffocating; smothering; stifling.

ನಿರುಜ

= ನಿರುಜೆ.

ನಿರುಜೆ

the condition or fact of being healthy; soundness.

ನಿರುತ

= ನಿರುತಂ.

ನಿರುತಮ್

(true) 1 in the true way, truly 2 certainly, without fail (Pb.11.98)

ನಿರುತಿ

the south-west direction.

ನಿರುತಿವಾಹನ

an ass, the vehicle of ನಿರುತಿ.

ನಿರುತ್ತರ

the condition of not being able to give an answer.

ನಿರುತ್ತರವಾದಿ

a man who lacks a sense of responsibility; an irresponsible man.

ನಿರುತ್ತರೆ

she who cannot answer or reply.

ನಿರುತ್ಸಾಹ

lack of enthusiasm, interest or zeal.

ನಿರುತ್ಸಾಹಿ

a man not having interest, enthusiasm, zeal etc.

ನಿರುತ್ಸುಕತೆ

= ನಿರುತ್ಸಾಹ.

ನಿರುದಯ

want of mercy, pity; pitilessness; mercilessness; cruelty.

ನಿರುದ್ಧ

stopped; obstructed; restrained; opposed.

ನಿರುದ್ಧಕರಣ

that has controlled the passions, desires, etc.

ನಿರುದ್ಧೇಂದ್ರಿಯ

= ನಿರುದ್ಧಕರಣ2.

ನಿರುದ್ಧೇಂದ್ರಿಯೆ

a woman who has subdued her passions.

ನಿರುದ್ಯೋಗ

disinclination for working; laziness; lethargy.

ನಿರುದ್ಯೋಗತನ

the state or fact of being unemployed; unemplolyment.

ನಿರುದ್ಯೋಗಭತ್ಯ

a fixed amount of money given to unemployed persons (esp. youth) by the government.

ನಿರುದ್ಯೋಗವೇತನ

= ನಿರುದ್ಯೋಗಭತ್ಯ.

ನಿರುದ್ಯೋಗಿ

a person who is not employed or is without work; an unemployed person.

ನಿರುದ್ವಿಗ್ನ

a man not affected by disturbing emotions; an unagitated, calm, tranquil man.

ನಿರುದ್ವಿಗ್ನೆ

a woman not affected by disturbing emotions; an unagitated, calm, tranquil, woman.

ನಿರುಪಕ್ರಮ

that which has no beginning or is existing from time immemorial.

ನಿರುಪದಾನ

(jain.) a religious vow of restraining oneself from desiring comfort and not accepting anything from...

ನಿರುಪದ್ರ

= ನಿರುಪದ್ರವ.

ನಿರುಪದ್ರವ

absence of or freedom from trouble, misery, sorrow, etc.

ನಿರುಪದ್ರವಿ

that which or a person who does not trouble, inflict misery, etc.

ನಿರುಪಧಾವಿ

a man who does not go after fulfilling his desires; a desireless man.

ನಿರುಪಪ್ಲವ

not obstructed, impeded; free; unhindered.

ನಿರುಪಪ್ಲವಾನಂದ

unrestricted, perfect happiness or blessedness; beatitude.

ನಿರುಪಮ

a man or thing that is beyond comparison; a matchless man or thing.

ನಿರುಪಮಚರಿತ್ರ

a man of matchless, unequalled, highly exemplary behaviour.

ನಿರುಪಮಚರಿತ್ರೆ

a woman of matchless, unequalled, highly exemplary behaviour.

ನಿರುಪಮಾತ್ಮ

the Supreme Being, as a matchless one.

ನಿರುಪಮಾನ

= ನಿರುಪಮ1.

ನಿರುಪಮಾನೆ

= ನಿರುಪಮೆ.

ನಿರುಪಮಿತ

= ನಿರುಪಮ1.

ನಿರುಪಮೆ

a woperson who is beyond comparison; a matchless woman.

ನಿರುಪಯುಕ್ತ

of no use; not serving the purpose or any purpose; useless.

ನಿರುಪಯೋಗ

the quality of being useless; uselessness.

ನಿರುಪಯೋಗಿ

= ನಿರುಪಯುಕ್ತ.

ನಿರುಪಹತಿ

free from obstacles; unobstructed.

ನಿರುಪಾಧಿ

= ನಿರುಪಾಧಿಕ1.