ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿರ್ಗೇಡಿ

a stupid fellow.

ನಿರ್ಗೋತ್ರ

he (as a king, ruler) who has lost his state, kingdom.

ನಿರ್ಗ್ರಂಥ

the state of being naked; nakedness.

ನಿರ್ಗ್ರಂಥತ್ವ

the quality, condition or fact of being naked; nakedness.

ನಿರ್ಗ್ರಂಥಧರ್ಮ

tha Hindu religion resembling Buddhism, founded in the 6th cent. B.C., that emphasizes asceticism an...

ನಿರ್ಗ್ರಂಥನ

a hurting or killing.

ನಿರ್ಗ್ರಂಥಯತಿ

a jaina mendicant.

ನಿರ್ಗ್ರಂಥಸಾಧು

= ನಿರ್ಗ್ರಂಥಯತಿ.

ನಿರ್ಗ್ರಂಥೆ

a naked woman.

ನಿರ್ಗ್ರನ್ಥ

freed from all ties or hindrances: a Jaina religious mendicant (ಸವಣ Hlā.); a Jaina guru (Mr. 222).

ನಿರ್ಗ್ರನ್ಥನ

= ನಿಗ್ರನ್ಥನ. killing, slaughter.

ನಿರ್ಘಾತ

a violent wind moving at a very high speed.

ನಿರ್ಘಾತನ

= ನಿರ್ಘಾತ - 4.

ನಿರ್ಘಾತನಂಗೆಯ್

= ನಿರ್ಘಾತಿಸು.

ನಿರ್ಘಾತಿಸು

to give a heavy blow; to strike heavily.

ನಿರ್ಘೃಣ

a cruel, merciless man.

ನಿರ್ಘೃಣಾತ್ಮಕ

= ನಿರ್ಘೃಣ2.

ನಿರ್ಘೋಷ

a loud sound.

ನಿರ್ಘೋಷಣ

= ನಿರ್ಘೋಷ.

ನಿರ್ಘೋಷಾಯಮಾಣ

sounding, roaring (Cpr. 3, 94 va.).

ನಿರ್ಘೋಷಿಸು

to shout in a loud voice.

ನಿರ್ಜಡ

an active, enthusiastic man.

ನಿರ್ಜಡೆ

an active, enthusiastic woman.

ನಿರ್ಜಂತುಕ

deprived or destitute of living beings; desolate.

ನಿರ್ಜನ

deprived or destitute of human beings; not inhabited by human beings; desolate.

ನಿರ್ಜನ್ತುಕ

= ನಿರ್ಜನ. (Abh. P. 7, 32).

ನಿರ್ಜರ

an eternal thing.

ನಿರ್ಜರಣ

(jain.) desruction or a diminishing of accrued sins of a person.

ನಿರ್ಜರಣಕರಣ

(jain.) the act of destroying or reducing of one'a past sin, religious demerits, etc.

ನಿರ್ಜರತ್ವ

= ನಿರ್ಜರೆ - 1.

ನಿರ್ಜರಾನುಪ್ರೇಕ್ಷೆ

(jain.) a meditating upon the process of destroying of one's sin.

ನಿರ್ಜರಿಸು

(Jain.) (one's sin) to be made no ineffective; to be destroyed.

ನಿರ್ಜರೆ

= ನಿರ್ಜರಾನುಪ್ರೇಕ್ಷೆ.

ನಿರ್ಜರೇನ್ದ್ರ

Indra (J. 25, 35).

ನಿರ್ಜಲ

not having water, dampness, moisture, etc.; not wet or damp; dry.

ನಿರ್ಜಳ

= ನಿರ್ಜಲ1.

ನಿರ್ಜಾಡಿಸು

= ನಿರ್ದಾಟಿಸು.

ನಿರ್ಜಾತ

he who is existing without a beginning.

ನಿರ್ಜಿತ

won; conquered.

ನಿರ್ಜಿತೇಂದ್ರಿಯ

a man who has subdued his passions as cravings for material possessions, carnal pleasures, etc.

ನಿರ್ಜಿತೇಂದ್ರಿಯಗ್ರಾಮ

a man who has subdued the whole assemblage of the organs of sense: a saint, a muni.

ನಿರ್ಜೀರ್ಣ

that is not decaying; that cannot be spoiled; eternal.

ನಿರ್ಜೀವ

that which is deprived of life or which does not have any active property; a lifeless thing; an iner...

ನಿರ್ಜೀವತತ್ತ್ವ

(jain.) a lifeless, material substance.

ನಿರ್ಜೀವತೆ

the condition or quality of being lifeless.

ನಿರ್ಜೀವತೆವೆಱು

to become lifeless.

ನಿರ್ಜೀವಿ

a lifeless, inert thing.

ನಿರ್ಜುಲ

= ನಿಚುಲ No. 2, q. v. a kind of tree.

ನಿರ್ಝರ

a stream flowing down from a hill or mountain.

ನಿರ್ಝರಿಕೆ

ಹೊಳೆ.