ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿರ್ಝರಿಣಿ

= ನಿರ್ಝರ.

ನಿರ್ಣಯ

a terminating of being terminated; termination.

ನಿರ್ಣಯಕಾರ

he who decides, judges.

ನಿರ್ಣಯಪ್ರಮಾಣ

the final decision; final conclusion.

ನಿರ್ಣಯಂಬಡೆ

= ನಿರ್ಣಯಿಸು.

ನಿರ್ಣಯವಿಹೀನ

not conclusive or final; not leading to a definite result; inconclusive.

ನಿರ್ಣಯಿಸು

to decide; to arrive at the final conclusion.

ನಿರ್ಣಯ್ಸು

= ನಿರ್ಣಯಿಸು. (J. 7, 61; 12, 19; B. 3, 43; My.).

ನಿರ್ಣಾಮ

the state of being obliterated completely; an effacing or destroying completely.

ನಿರ್ಣಾಯಕ

that settles or can settle a dispute, question, etc.; conclusive; decisive.

ನಿರ್ಣಾಯಕತನ

the act of deciding, settling (a dispute, question, etc.).

ನಿರ್ಣಾಯಕಮತ

a crucial vote or opinion that decides final outcome of a discussion, judgement or decision by a gro...

ನಿರ್ಣಿಕ್ತ

cleansed.

ನಿರ್ಣೀತ

that which is decided or determined; decision.

ನಿರ್ಣೀತಿ

= ನಿರ್ಣೀತ2.

ನಿರ್ಣೇಜಕ

a man who washes clothes, linens, etc.; a washerman.

ನಿರ್ಣೇಜನ

the act of cleansing.

ನಿರ್ಣೇಜಿತ

cleansed; washed.

ನಿರ್ಣೇಯ

that which can be decided, adjudged or determined.

ನಿರ್ಣೈಸು

= ನಿರ್ಣಯಿಸು.

ನಿರ್ದಗ್ಧ

not burnt or that cannot be burnt.

ನಿರ್ದಂಭ

not proud or arrogant; humble; modest.

ನಿರ್ದಯ

= ನಿರ್ದಯೆ - 1.

ನಿರ್ದಯತನ

= ನಿರ್ದಯೆ - 1.

ನಿರ್ದಯಿ

a merciless person.

ನಿರ್ದಯೆ

want of mercy; mercilessness; ruthlessness.

ನಿರ್ದಯೈ

unmercifulness; cruelty (Śmd. 345; My.).

ನಿರ್ದಲನ

the act of breaking (into pieces).

ನಿರ್ದಹಿಸು

to burn (completely).

ನಿರ್ದಳಿತ

split into pieces; broken.

ನಿರ್ದಾಕ್ಷಿಣ್ಯ

sharp honesty or frankness in expressing oneself; blunt uprightness; downrightness; candour.

ನಿರ್ದಾಟಿಸು

to win vicory over; to overpower; to defeat.

ನಿರ್ದಾಯ

the condition of not lacking any component part; completeness of a whole.

ನಿರ್ದಾಯಕ

he who is complete in all respects.

ನಿರ್ದಾಯಾದ್ಯ

the condition of not having co-heirs (as for a property).

ನಿರ್ದಾರಕ

a man who splits or breaks.

ನಿರ್ದಾರಣ

the act of breaking or splitting.

ನಿರ್ದಾರಿತ

broken; split.

ನಿರ್ದಾರಿಸು

to break; to split; to cleave asunder.

ನಿರ್ದಾಲನ

the act or process of removing an evil or a putting back in proper condition.

ನಿರ್ದಾವ

absence of fire or burning agent.

ನಿರ್ದಾಹ

the act of burning or being consumed by fire.

ನಿರ್ದಾಳನ

= ನಿರ್ದಾಲನ.

ನಿರ್ದಾಳಿಸು

to tear asunder; to break into pieces; to split.

ನಿರ್ದಿಗಂತ

going, growing beyond horizon.

ನಿರ್ದಿಗ್ಧಿಕೆ

the plant Carissa carundas of Apocynaceae family.

ನಿರ್ದಿಶ

a poor, indigent man.

ನಿರ್ದಿಷ್ಟ

an ostensible reason; an excuse offered; a pretext.

ನಿರ್ದಿಷ್ಟತೆ

the quality of being certain, sure; certainty; sureness.

ನಿರ್ದಿಷ್ಟಿತ

= ನಿರ್ದಿಷ್ಟ1.