ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿರ್ದುರಿತ

a sinless, virtuous man.

ನಿರ್ದುರಿತೆ

a sinless, virtuous woman.

ನಿರ್ದುಷ್ಟ

that which is immaculate or impeccable; a flawless thing.

ನಿರ್ದುಷ್ಟತನ

absence of flaw, error, etc.; flawlessness; impeccability.

ನಿರ್ದುಷ್ಟತೆ

= ನಿರ್ದುಷ್ಟತನ.

ನಿರ್ದೆಶೆ

the condition of an utterly poor person; absolute indigence; utter poverty.

ನಿರ್ದೆಸೆ

a kind of skin disease.

ನಿರ್ದೇಶ

= ನಿರ್ದೇಶನ.

ನಿರ್ದೇಶಕ

directing; tending or intended to direct; directive.

ನಿರ್ದೇಶಕಮಂಡಲ

= ನಿರ್ದೇಶಕಮಂಡಲಿ.

ನಿರ್ದೇಶಕಮಂಡಲಿ

a group of persons who manage or control a business, administration etc. of an organisation.

ನಿರ್ದೇಶಕಿ

a woman who is the head of a project, bureau, school, etc.; a directrix.

ನಿರ್ದೇಶಚಿಹ್ನೆ

a sign used to indicate something.

ನಿರ್ದೇಶನ

the act of showing or pointing at (as in showing something); direction.

ನಿರ್ದೇಶಾರ್ಥಕ

tending or intended to direct.

ನಿರ್ದೇಶಿಸು

to point out the way for; direct on a course; conduct; lead; to direct.

ನಿರ್ದೇಹ

without material body or substance; incorporeal.

ನಿರ್ದೇಹಿ

a being (as the Supreme Being) that does not have a corporeal body.

ನಿರ್ದೈವ

= ನಿರ್ದೈವಿ.

ನಿರ್ದೈವಿ

a man having bad luck; an unfortunate man.

ನಿರ್ದೋಷ

blemishless; faultless; spotless; immaculate.

ನಿರ್ದೋಷತೆ

the quality, state of fact of being faultless, blemishless, guiltless or sinless.

ನಿರ್ದೋಷತೈ

guiltlessness, innocence, etc. (Cpr. 1, 47).

ನಿರ್ದೋಷಿ

a man not guilty of a specific crime or offence; a guiltless, innocent man.

ನಿರ್ದ್ರವ

the state of being or becoming devoid of juice or moisture. see ಆರ್, ಬತ್ತು.

ನಿರ್ದ್ರವಕರಣ

depriving of juice or moisture. see ಪುರಿ, ಹಿಳಿ, ಹುರಿ.

ನಿರ್ಧನ

the condition of being poor; lack of minimum resources; poverty; indigence.

ನಿರ್ಧನತ್ವ

= ನಿರ್ಧನ - 1.

ನಿರ್ಧನಿಕ

= ನಿರ್ಧನ - 2.

ನಿರ್ಧರ

= ನಿರ್ಧಾರ.

ನಿರ್ಧರಂಗೈ

= ನಿರ್ಧರಿಸು.

ನಿರ್ಧರಿಸು

to reach a decision; to make up one's mind; to do or not do something; to decide; to determine.

ನಿರ್ಧರ್ಮಿ

an irreligious or hedonistic person; a profane.

ನಿರ್ಧಾಟಣ

the act of defeating or gaining victory.

ನಿರ್ಧಾಟಿಸು

to win vicory over; to overpower; to defeat.

ನಿರ್ಧಾನಧೂಮಂ

in an annhilitive manner.

ನಿರ್ಧಾಮಧೂಮ

lack of space or opportunity for giving out smoke; the condition that does not allow even smoke to c...

ನಿರ್ಧಾರ

resolution made after consideration; something that is decided; decision.

ನಿರ್ಧಾರಕ

he who decides; a decider.

ನಿರ್ಧಾರಣ

the act of deciding (after consideration).

ನಿರ್ಧಾರಣೆ

= ನಿರ್ಧಾರಣ.

ನಿರ್ಧಾರಿತ

that which is decided, determined or fixed.

ನಿರ್ಧಾರಿಸು

1. ಹಿಮ್ಮೆಟ್ಟಿಸು. 2. ಧಿಕ್ಕರಿಸು. 3. ಬಿಸುಡು.

ನಿರ್ಧಾರ್ಯ

absence of fatigue; tirelessness.

ನಿರ್ಧಾವನ

a moving forward with force; a going ahead with resolute mind.

ನಿರ್ಧಾಸ್ತ

a person who is not agitated or excited.

ನಿರ್ಧಾಸ್ತತನ

the quality or state of being tranquil; calmness; tranquility.

ನಿರ್ಧೂತ

spread throughout; pervaded.

ನಿರ್ಧೂನನ

a shaking off violently for taking the dust out.

ನಿರ್ಧೂಮ

smokeless.