ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿರ್ಮತ್ಸರ

not jealous; not resenting other's wealth, well-being, merit, etc.

ನಿರ್ಮತ್ಸರತೆ

absence of jealosy or envy.

ನಿರ್ಮತ್ಸರೆ

a woman who is free from jealosy, envy, etc.

ನಿರ್ಮಂಥ

the act of stiring, beating or shaking (milk or cream) in a churn; churning.

ನಿರ್ಮಂಥಕಾಷ್ಠ

= ನಿರ್ಮಂಥ - 3.

ನಿರ್ಮಥನ

= ನಿರ್ಮಂಥ -1, 2 & 4.

ನಿರ್ಮಥಿತ

churned well.

ನಿರ್ಮಥಿಸು

to churn, beat, shake (milk or cream) well.

ನಿರ್ಮಂಥ್ಯ

that is to be churned.

ನಿರ್ಮದ

not arrogant, conceited, desdainful.

ನಿರ್ಮದೆ

a woman who is not arrogant, conceited; a humble woman.

ನಿರ್ಮಧ್ಯಂ

without intervening agency or cause; directly; immediately.

ನಿರ್ಮನ

absence of interest or concern in, curiosity about, etc.; apathy; indifference.

ನಿರ್ಮನ್ಥಕಾಷ್ಠ

the wood used for kindling fire by friction.

ನಿರ್ಮನ್ಥ್ಯ

to be churned, rubbed, or excited by friction.

ನಿರ್ಮಮ

absence of egoism, selfishness; unselfish concern for the welfare of others; unselfishness; altruism...

ನಿರ್ಮಮಕಾರ

= ನಿರ್ಮಮ - 1.

ನಿರ್ಮಮತೆ

= ನಿರ್ಮಮ - 1.

ನಿರ್ಮಮತೈ

unselfishness, disregard of worldly interests, indifference towards (Abhā. 12, 61).

ನಿರ್ಮರಣ

a deathless person; a god; the Supreme Being.

ನಿರ್ಮಲ

the quality of being free from adulterant.

ನಿರ್ಮಲಚಿತ್ತ

the quality of mind that is free from jealousy, pettiness, selfishness, etc.

ನಿರ್ಮಲಚಿತ್ತೆ

a woman who is free from pettiness, selfishness, jealousy, etc.

ನಿರ್ಮಲತರ

uncommonly clear or bright, etc. (Cpr. 6, 3).

ನಿರ್ಮಲತೆ

= ನಿರ್ಮಲ2 - 1, 2, 3, 4 & 5.

ನಿರ್ಮಲತೆವೆಱು

to become pure; to be perfect or saintly.

ನಿರ್ಮಲತೈ

stainlessness, purity, cleanness (Bp. 3, 48).

ನಿರ್ಮಲತ್ವ

= ನಿರ್ಮಲ2 - 1, 2, 3, 4 & 5.

ನಿರ್ಮಲಹೃದಯ

= ನಿರ್ಮಲಚಿತ್ತ.

ನಿರ್ಮಲಹೃದಯೆ

= ನಿರ್ಮಲಚಿತ್ತೆ.

ನಿರ್ಮಲಿತ

= ನಿರ್ಮಲ1.

ನಿರ್ಮಲಿನ

= ನಿರ್ಮಲ1.

ನಿರ್ಮಲಿಸು

to clean; to free from anything that debases; to purify.

ನಿರ್ಮಲೀಕರಣ

the act of freeing from anything that debases; purification; cleansing.

ನಿರ್ಮಲೀಕೃತ

that which is purified, cleansed.

ನಿರ್ಮಲೆ

a sinless, guiltless, virtuous woman.

ನಿರ್ಮಲೈ

a spotless female (J. 18, 52). 2, the river Śōṇa (Mr. 414).

ನಿರ್ಮಳ

= ನಿರ್ಮಲ1.

ನಿರ್ಮಳಚಿತ್ತ

= ನಿರ್ಮಲಚಿತ್ತ.

ನಿರ್ಮಳಚಿತ್ತೆ

= ನಿರ್ಮಲಚಿತ್ತೆ.

ನಿರ್ಮಳತೆ

= ನಿರ್ಮಲ2 - 1, 2, 3, 4 & 5.

ನಿರ್ಮಳತ್ವ

= ನಿರ್ಮಲ2 - 1, 2, 3, 4 & 5.

ನಿರ್ಮಳಿ

the evergreen tree Strychnos potatorum of Loganiaceae family; clearing nut tree.

ನಿರ್ಮಳಿಕೆ

= ನಿರ್ಮಲ2 - 1, 2, 3, 4 & 5.

ನಿರ್ಮಳಿಕೈ

pureness, etc. (ಬೈಳ್ಪಳಿ Kk. 53).

ನಿರ್ಮಳಿನ

= ನಿರ್ಮಲಿನ2.

ನಿರ್ಮಳೀಕೃತ

= ನಿರ್ಮಲೀಕೃತ2.

ನಿರ್ಮಳೆ

= ನಿರ್ಮಲೆ.

ನಿರ್ಮಾಟ

the condition, stage or period of inaction.

ನಿರ್ಮಾಣ

the act of measuring; measurement.