ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿರ್ಮಾಣಕಾಯ

the material body in which a god incarnates in this world.

ನಿರ್ಮಾಣಕಾರ

= ನಿರ್ಮಾಪಕ2.

ನಿರ್ಮಾಣತಂತ್ರ

the method or procedure (with reference to practical or formal details) or way of using basic skills...

ನಿರ್ಮಾತೃ

= ನಿರ್ಮಾಪಕ2.

ನಿರ್ಮಾತ್ಸರ್ಯ

absence of jealousy or envy.

ನಿರ್ಮಾನುಷ

the condition of being without inhabitation or presence of human beings.

ನಿರ್ಮಾನುಷ್ಯ

= ನಿರ್ಮಾನುಷ.

ನಿರ್ಮಾಪಕ

creating; able to create; having or showing imagination and artistic or intellectual inventiveness;...

ನಿರ್ಮಾಪಕಿ

a woman who builds; a builder.

ನಿರ್ಮಾಪಣ

the act of getting something constructed.

ನಿರ್ಮಾಯ

a man who has escaped the influence of māya, the divine illusion.

ನಿರ್ಮಾಲ್ಯ

the quality or condition of being pure; purity.

ನಿರ್ಮಾಂಸ

a thin, lean man or animal.

ನಿರ್ಮಿಚು

= ನಿರ್ಮಿಸು. to make, to fashion, to form, to produce, to fabricate, to create (Śmd. 141).

ನಿರ್ಮಿತ

measured.

ನಿರ್ಮಿತಿ

something constructed; a structure; a building.

ನಿರ್ಮಿತ್ರ

not having friends; friendless.

ನಿರ್ಮಿತ್ರೆ

a friendless woman.

ನಿರ್ಮಿಸು

to build; to construct.

ನಿರ್ಮುಕುತ

= ನಿರ್ಮುಕ್ತ2.

ನಿರ್ಮುಕ್ತ

a liberated, independent man.

ನಿರ್ಮುಕ್ತಿ

the state of being free; exemption or liberation from the control of some other person or some arbit...

ನಿರ್ಮೂಢ

a very stupid fellow.

ನಿರ್ಮೂಲ

= ನಿರ್ಮೂಲನ.

ನಿರ್ಮೂಲಕ

= ನಿರ್ಮೂಲನಕರ.

ನಿರ್ಮೂಲನ

the act of uprooting a plant.

ನಿರ್ಮೂಲನಕರ

he who pulls (a plant) by its roots.

ನಿರ್ಮೂಲನಂಗೆಯ್

= ನಿರ್ಮೂಲಿಸು.

ನಿರ್ಮೂಲಿತ

pulled out by roots; up-rooted.

ನಿರ್ಮೂಲಿಸು

to remove (a plant) by pulling out (its) roots.

ನಿರ್ಮೂಳ

= ನಿರ್ಮೂಲ1.

ನಿರ್ಮೂಳನ

= ನಿರ್ಮೂಲನ.

ನಿರ್ಮೂಳಿಸು

= ನಿರ್ಮೂಲಿಸು.

ನಿರ್ಮೇಕಿ

(ಕಾಡ ತುಮ್ಬೈ Mr. 134, o. rs. ನಿರ್ನೋಕಿ, ನಿರ್ನಾಕ್ಕಿ).

ನಿರ್ಮೇಘ

absence of clouds (in the sky).

ನಿರ್ಮೋಕ

a leaving or casting off.

ನಿರ್ಮೋಕಿ

the plant Leucas helianthemifolia of Lamiaceae family.

ನಿರ್ಮೋಕ್ಷ

liberation, deliverance (ಬಿಡುಗಡೈ Nr.).

ನಿರ್ಮೋಹ

freedom from illusion; clarity in thinking or perceiving.

ನಿರ್ಮೋಹಿ

a man who is free from illusion; a sage; a seer.

ನಿರ್ಮೋಹೆ

a woman who is free from illusion; a seer.

ನಿರ್ಯತ್

going out or forth, going off, departing. (Cpr. 1, 81 va.; 1, 130).

ನಿರ್ಯತ್ತ್ರಾಣ

remitted force or energy: standing still (ನಿನ್ದಿಹದು Mr. 464).

ನಿರ್ಯಂತ್ರಣ

enjoying liberty; free; liberated.

ನಿರ್ಯಾಣ

a leaving from a place; a going away; departure.

ನಿರ್ಯಾಣಘಟ್ಟ

the dying moment; the last stage in one's life.

ನಿರ್ಯಾಣದೀಕ್ಷಿತ

a man who has decided and is attempting to die.

ನಿರ್ಯಾಣಹೊಂದು

to cease to live; to die; to depart from this world.

ನಿರ್ಯಾತ

the act or process of exporting goods to a foreign country, for purposes of sale.

ನಿರ್ಯಾತಗೊಳಿಸು

to send goods to another country for purpose of sale; to export.