ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನ

೮,೭೪೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ನಿರ್

= ನಿಃ-, etc. out, forth, etc.

ನಿರ್ಋತಿ

the south-west direction.

ನಿರ್ಕಲಿಸು

to be blended thoroughly.

ನಿರ್ಕುಳಿಗೊಳ್

to take into one's control; to seize; to capture.

ನಿರ್ಗ

a keeping in check, restraint; a curbing.

ನಿರ್ಗಡಿ

= ನಿರ್ಗೇಡಿ.

ನಿರ್ಗಣ್ಯ

an insignificant, petty thing or man.

ನಿರ್ಗತ

that which has come out.

ನಿರ್ಗತಜ್ವಾಲೈ

that is kindled, but does not flame: a fire-brand (ಉಲ್ಕೈ, ಕೌಳ್ಳೈ Nr.).

ನಿರ್ಗತಿ

the condition of being very poor; indigence; poverty.

ನಿರ್ಗತಿಕ

a poor, indigent man.

ನಿರ್ಗತಿಕೆ

a poor, indigent woman.

ನಿರ್ಗಂಧ

= ನಿರ್ಗಂಧವಾಯು.

ನಿರ್ಗಂಧಕುಸುಮ

an odourless flower.

ನಿರ್ಗಂಧವಾಯು

nitrogen, the odourless, gaseous element.

ನಿರ್ಗಮ

= ನಿರ್ಗಮನ.

ನಿರ್ಗಮನ

a going out; exit; departure.

ನಿರ್ಗಮನಿ

a man who has turned aside from the worldly affairs.

ನಿರ್ಗಮನಿರತ

a man eager to depart.

ನಿರ್ಗಮಿಸು

to go away from; to leave; to depart; to exit.

ನಿರ್ಗರ

a man who free from ill-will, jealosy, etc.

ನಿರ್ಗರುಳ

(= karaḍa, of ಕರಡು 1?). a man of mild disposition (ಕೋಮಲನು Bhn. 61).

ನಿರ್ಗರ್ವ

free from conceit, arrogance, haughtiness, etc.

ನಿರ್ಗರ್ವತೆ

absence of arrogance, haughtiness, etc.; humility.

ನಿರ್ಗರ್ವತೈ

the state of being free from pride, humbleness (Bp. 51, 47).

ನಿರ್ಗರ್ವಿ

a person who is free from arrogance, haughtiness, etc.; a humble person.

ನಿರ್ಗಲಿತ

flowed out; moved gently or smoothly.

ನಿರ್ಗಹನ

the quality or condition of being easy to do, get, understand; easiness.

ನಿರ್ಗಹನವೃತ್ತಿ

absence of fatigue, difficulty etc.

ನಿರ್ಗಳಿತ

= ನಿರ್ಗಲಿತ.

ನಿರ್ಗಾದಿಗೈ

= ಗಾದಿಗೈ. a mote, a ditch. (Abh. P. 1, 113. 114).

ನಿರ್ಗಾವಿಲ

he who is not dull or mentally slow; an intelligent man.

ನಿರ್ಗಾಳಿ

a place not having air or gas; vacuum.

ನಿರ್ಗುಂಡಿ

the tree Vitex negundo of Verbenaceae family.

ನಿರ್ಗುಣ

that (as a bow) which is not stringed.

ನಿರ್ಗುಣತೆ

the quality of being attributeless; absoluteness.

ನಿರ್ಗುಣತ್ವ

= ನಿರ್ಗುಣತೆ.

ನಿರ್ಗುಣಬ್ರಹ್ಮ

the Absolute, which is the ultimate reality regarded as uncaused, unmodified, unified and complete,...

ನಿರ್ಗುಣಬ್ರಹ್ಮವಾದಿ

he who holds the doctrine that the ultimate reality is the Absolute or attributeless Supreme Being.

ನಿರ್ಗುಣಬ್ರಹ್ಮವಿದ್ಯೆ

the knowledge of the Absolute.

ನಿರ್ಗುಣಭಕ್ತಿ

the ardent belief in or devotion to the Absolute Being.

ನಿರ್ಗುಣವಾಯು

= ನಿರ್ಗಂಧವಾಯು.

ನಿರ್ಗುಣಶ್ರುತಿ

the holy scriptures as the Vedas, that uphold the doctrine that the ultimate reality is the Absolute...

ನಿರ್ಗುಣಾರಾಧನೆ

a meditating or reflecting on the Absolute Brahman.

ನಿರ್ಗುಣಿ

a man lacking good qualities; a base, despicable man.

ನಿರ್ಗುಣೋಪಾಸಕ

he who meditates on the Absolute Brahman.

ನಿರ್ಗುಣೋಪಾಸಕಿ

she who meditates on the Absolute Brahman.

ನಿರ್ಗುಣೋಪಾಸನ

= ನಿರ್ಗುಣಾರಾಧನೆ.

ನಿರ್ಗುಣೋಪಾಸನೆ

= ನಿರ್ಗುಣಾರಾಧನೆ.

ನಿರ್ಗೆಡಿ

(intl.) person without judgement