ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಾಡ್ಯಮಿ

= ಷಡ್ಡಮಿ, ಪಾಡ್ಯ etc. (Si. 39; My.; Te.; cf. Mhr. s. ಪಾಡಿಯ).

ಪಾಡ್ಯಾಹ್ನ

(dial.) a feast arranged on the day next either to a full moonday or new moonday, for the newly wedd...

ಪಾಣ

a professional singer and dancer.

ಪಾಣವಿಕ

ಪಣವವೆಂಬ ವಾದ್ಯವನ್ನು ಬಾರಿಸುವವನು.

ಪಾಣಿ

an estimating of the probable crop from a particular field.

ಪಾಣಿಗೃಹೀತಿ

he whose hand has been taken hold of: a woman married according to the ritual, a bride, a wife.

ಪಾಣಿಗ್ರಹಣ

(kin) marrying; marriage

ಪಾಣಿಗ್ರಹಣಂಕೆಯ್

= ಪಾಣಿಗ್ರಹಣಂಗೆಯ್.

ಪಾಣಿಗ್ರಹಣಂಗೆಯಿಸು

= ಪಾಣಿಗ್ರಹಣಂಗೆಯ್ಸು.

ಪಾಣಿಗ್ರಹಣಂಗೆಯ್

to give (a girl) in marriage to.

ಪಾಣಿಗ್ರಹಣಂಗೆಯ್ಸು

to cause to marry.

ಪಾಣಿಘ

a man who plays any of the percussion instruments.

ಪಾಣಿಚಳನ

(dance.) rhythmic movement of hands, making certain gestures.

ಪಾಣಿಜ

a finger nail.

ಪಾಣಿತಲ

the inner surface of the hand between the wrist and fingers; the palm.

ಪಾಣಿತಳ

= ಪಾಣಿತಲ.

ಪಾಣಿದಂಡ

a long pole with a broad blade at one end, held in place by an oarlock used in steering a boat; an o...

ಪಾಣಿದಣ್ದ

an oar (ಗಳೈ, ಹುಟ್ಟು Mr. 416).

ಪಾಣಿನಿ

N. of an eminent grammarian. (My.). ಪಾಣಿನಿಯ ಸೂತ್ರ (Bp. 35, 29).

ಪಾಣಿನ್ಧಮ

blowing through or into the hands. (G.).

ಪಾಣಿಪಂಚೆ

an oblong, unsewed cloth worn while bathing; a thin towel.

ಪಾಣಿಪತ್ತು

name of a place between Delhi and Ambala, where several wars were fought.

ಪಾಣಿಪಾಡು

an area of land containing pasture, woods, lakes, etc., surrounding a town or city.

ಪಾಣಿಪಾತ್ರ

both hands with hallowed palm brought together (with palms facing upwards).

ಪಾಣಿಪಾತ್ರೆ

= ಪಾಣಿಪೀಠ.

ಪಾಣಿಪೀಠ

the depression around the linga, with a channel on oneside providing a passage for the water and oth...

ಪಾಣಿಪೀಠಲಿಂಗ

a linga having depression around with a channel on oneside providing a passage for the water and oth...

ಪಾಣಿಪೀಡನ

= ಪಾಣಿಗ್ರಹಣ - 1.

ಪಾಣಿಪುಟ

both hands with hallowed palm brought together (with palms facing upwards).

ಪಾಣಿಬಟ್ಟಲು

= ಪಾಣಿಪೀಠ.

ಪಾಣಿಮುಕ್ತ

any weapon, as a spear, that is thrown or hurled with the hands.

ಪಾಣಿಮೂಲ

the joint or part of the arm between the hand and the forearm; carpus; the wrist.

ಪಾಣಿಯ

= ಪಾಣೀಯ.

ಪಾಣಿಯದರ

= ಪಾಣೀಯದಾರ.

ಪಾಣಿಯದಾರ

= ಪಾಣೀಯದಾರ.

ಪಾಣಿಯಬಾರ

= ಪಾಣೀಯದಾರ.

ಪಾಣಿಯವಣ್ಣ

a particular kind of clothing.

ಪಾಣಿಯವಾಸ

a particular kind of clothing.

ಪಾಣಿಲಾಘವ

skill in using one's hands; desterity.

ಪಾಣಿವಟ

= ಪಾಣಿಪೀಠ.

ಪಾಣಿವಟ್ಟ

= ಪಾಣಿಪೀಠ.

ಪಾಣಿವಟ್ಟಲು

= ಪಾಣಿಪೀಠ.

ಪಾಣಿವಟ್ಟು

= ಪಾಣಿಪೀಠ.

ಪಾಣಿವಾದ

one who plays on a tabor or other hand-instrument; one who claps the hands together.

ಪಾಣಿಶಾಖಾಪರ್ವ

a finger-joint (ಬೈರಳುಗಳ ಗಣ್ಟು Mr. 322).

ಪಾಣಿಶಾಖೆ

any of the fingers of the hand.

ಪಾಣಿಶಾಖೈ

a hand-branch: a finger (ಅಂಗುಲಿ, ಬೈರಳು Mr. 322).

ಪಾಣೀಯ

water.

ಪಾಣೀಯದರ

= ಪಾಣೀಯದಾರ.

ಪಾಣೀಯದಾರ

a passage for water.