ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಾತಾಳಗರುಡಿ

= ಪಾತಾಳಗರಡಿ.

ಪಾತಾಳಮರ

the tree Sterculia foetida of Sterculiaceae family.

ಪಾತಾಳಯಂತ್ರ

a kind of apparatus used to distill medicinal substances.

ಪಾತಾಳಯಂತ್ರಿ

a man who takes part in or carries out a secret plot, as conspiracy; a conspirator.

ಪಾತಾಳಲೋಕ

= ಪಾತಾಳ - 1.

ಪಾತಾಳಸುಳಿ

a circlet of hair at the bottom of the stomach of a cow or ox (considered inauspicious).

ಪಾತಾಳಿ

the tree Manilkara kauki ( = Mimusops of kauki) of Sapotaceae family.

ಪಾತಿ

1. ಮರಗಿಡಗಳ ಬುಡದಲ್ಲಿ ನೀರು ನಿಲ್ಲಲು ಮಾಡಿರುವ ಕಟ್ಟೆ. 2. ಬೀಜಬಿತ್ತಲು ಮಾಡಿರುವ ಮಡಿ,- ಕುಳಿ. 3. ಚಿಕ್ಕದೋಣಿ.

ಪಾತಿಗ

a man who propells a boat; a boatman.

ಪಾತಿತ

caused to fall.

ಪಾತಿತ್ಯ

a falling down.

ಪಾತಿವ್ರತೆ

(rightly, ಪತಿವ್ರತೆ) a devoted, loyal wife.

ಪಾತಿವ್ರತೈ

= ಪಾತಿವ್ರತ್ಯ. (Bp. 25, 37). see Rām. 2, 2, 44. (where ಪಾತಿವ್ರತೈಯರು).

ಪಾತಿವ್ರತ್ಯ

the quality of a woman who is loyal and dovoted to her husband; chastity of a woman.

ಪಾತೀದಾರ

(masc.) one of two or more persons engaged in the same business enterprise and sharing its profits a...

ಪಾತುಕ

apt or disposed to fall; falling.

ಪಾತುರ

= ಪಾತರ.

ಪಾತುರೆ

a stick made of a kind of rattan.

ಪಾತುರೆಕೋಲು

= ಪಾತುರೆ.

ಪಾತುಶಾಹ

= ಪಾತಶಹ.

ಪಾತೆ

= ಪಾತರಗಿತ್ತಿ - 2.

ಪಾತೇಲಿ

a kind of kitchen utensil with a wide mouth.

ಪಾತ್ರ

1. ತಟ್ಟೆ, ಬಟ್ಟಲು ಮುಂತಾದ ಪಾತ್ರೆ. 2. ಪೂಜೆ, ಯಜ್ಞಯಾಗಾದಿಗಳಲ್ಲಿ ಬಳಸುವ ಪಾತ್ರೆ. 3. ಎರಡು ದಡಗಳ ನಡುವಿನ ನೀರುಹರಿಯ...

ಪಾತ್ರಚಾರಿ

a man who acts in plays, movies, etc.; an actor.

ಪಾತ್ರಚಿತ್ರಣ

= ಪಾತ್ರನಿರ್ಮಾಣ.

ಪಾತ್ರತೆ

the quality of being fit or proper to be chosen; worthiness; the condition of having the stipulated...

ಪಾತ್ರತೈ

capacity, fitness, worthiness. (My.).

ಪಾತ್ರತ್ರಿತಯ

(pl.) the three grades of persons with regard to their eligibilities as best, reasonable and worst,...

ಪಾತ್ರತ್ವ

= ಪಾತ್ರತೈ. (My.).

ಪಾತ್ರದ

an instrument for determining weight, by the equilibrium of a bar with a fulcrum at the centre, havi...

ಪಾತ್ರದತ್ತಿ

(jain.) a ceremonial giving of clean and pure food, to a reverential person.

ಪಾತ್ರದಾನ

= ಪಾತ್ರದತ್ತಿ.

ಪಾತ್ರದಾನಿ

(jain.) a man who offers ceremonially, food that is clean and pure, to a reverential persons.

ಪಾತ್ರಧರ

a round, low-legged steel for placing a dining plate on while taking food.

ಪಾತ್ರಧಾರಿ

a man who acts in plays, movies, etc.; an actor.

ಪಾತ್ರನಿರ್ಮಾಣ

an effective picturisation or portraying of a role or roles in a play or novel.

ಪಾತ್ರನಿರ್ಮಿತಿ

= ಪಾತ್ರನಿರ್ಮಾಣ.

ಪಾತ್ರಪೋಷಣೆ

a bringing up of a role or roles of a novel or drama admirably or effectively.

ಪಾತ್ರಂಬಡೆ

to become eligible for.

ಪಾತ್ರವಹಿಸು

to have or take a part in some activity, enterprise, etc.; to participate.

ಪಾತ್ರವಾಡು

to play rhythmically to the music; to dance.

ಪಾತ್ರವಿಕೀರ್ಣ

the passage of a river, stream, etc.

ಪಾತ್ರವಿಶೇಷ

a distinguished person (Śmd. 125).

ಪಾತ್ರವೆಣ್

a female dancer.

ಪಾತ್ರಸಂಕ್ರಮಣ

the condition of different roles being interlinked with, mutually dependant on, each other, to enhan...

ಪಾತ್ರಂಸೂಳೆ

a female dancer who is engaged in prostitution.

ಪಾತ್ರಸೃಷ್ಟಿ

= ಪಾತ್ರನಿರ್ಮಾಣ.

ಪಾತ್ರಾಭಿಗರ

= ಪಾತ್ರಾಭಿಗಾರ.

ಪಾತ್ರಾಭಿಗಾರ

a sprinkling of clarified butter on cooking vessels, dining plates or platters before serving meals,...

ಪಾತ್ರಿ

a man who acts in plays, movies, etc.; an actor.