ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಾರಮಾರ್ಗ

a way through; complete attainment (Śmd. 231).

ಪಾರಮಾರ್ಥ

the absolute Truth.

ಪಾರಮಾರ್ಥಿಕ

= ಪಾರಮಾರ್ಥ - 1.

ಪಾರಮಾರ್ಥಿಕತೆ

the quality or fact of being related to the absolute Truth or beatitude.

ಪಾರಮೇಷ್ಠ್ಯ

the status of or fact of being, Brahma, the Creator.

ಪಾರಮೈಶ್ವರ್ಯ

riches, treasure of great merit.

ಪಾರಮ್ಪರ್ಯೈ

= ಪಾರಮ್ಪರ್ಯ. (ನಿರನ್ತರಗುರೂಪದೇಶ, ಸಮ್ಪ್ರದುಯ Mr. 252).

ಪಾರಮ್ಪರ್ಯೋಪದೇಶ

traditional instruction.

ಪಾರಮ್ಬಿ

the descending shoots of Ficus indica, etc. which take root and re-ascend (Mhr.; ಅವರೋಹ, ನೇತ್ರ, ಶಾಖಾ,...

ಪಾರಮ್ಯ

the final, culminating element or event in a series; highest point, as of interest or excitement.

ಪಾರಯಿಸು

to have a longing for; to desire.

ಪಾರಯ್ಸು

= ಪಾರಯಿಸು.

ಪಾರಲೌಕಿಕ

of, pertaining to or made for attaining, heaven or other upper regions.

ಪಾರಲೌಕಿಕತೆ

the tendency of the mind towards heaven or the Beatitude.

ಪಾರಲೌಕಿಕವಿಧಿ

funeral rites or ceremonies; obsequies.

ಪಾರವಶ್ಯ

= ಪಾರತಂತ್ರ್ಯ.

ಪಾರವಾರ

Tbh. of ಪಾರಾವಾರ. the ocean (B. 5, 146).

ಪಾರವೆಯ್ದಿಸು

= ಪಾರಗಾಣಿಸು.

ಪಾರವೆಯ್ದು

= ಪಾರಗಾಣು.

ಪಾರಶವ

a hard, tough metal composed of iron alloyed with small percentages of carbon and often variously wi...

ಪಾರಶಿಕ

= ಪಾರಸಿ1.

ಪಾರಶೀಕ

= ಪಾರಶಿಕ2.

ಪಾರಶ್ಯಧಿಕ

a man armed with an axe.

ಪಾರಸ

= ಪಾರಶಿಕ - 1.

ಪಾರಸವ

= ಪಾರಶವ - 1.

ಪಾರಸಿ

of Iran, its people or their language or culture; Iranian; Persian.

ಪಾರಸಿಕ

= ಪಾರಶಿಕ2.

ಪಾರಸಿಗ

= ಪಾರಶಿಕ2.

ಪಾರಸೀಕ

= ಪಾರಶೀಕ.

ಪಾರಸ್ತ್ರೈಣೇಯ

(fr. ಪರಸ್ತ್ರೀ). a son by another's wife.

ಪಾರಳತೆ

the diameter of the earth.

ಪಾರಾ

= ಪಾರಿ6.

ಪಾರಾಗು

1 (cross) to cross, to transverse 2 (away) to escape (from danger, captivity, etc.), to come out uns...

ಪಾರಾಚೌಕಿ

the outpost of patrol guards.

ಪಾರಾಟ

the act, manner or power of flying or moving through space (as of birds, aircrafts, etc.); flight.

ಪಾರಾಪತ

= ಪಾರಿವಾಳ1.

ಪಾರಾಯಣ

a crossing (a river or other water body) from one side to the other.

ಪಾರಾವತ

= ಪಾರಿವಾಳ1.

ಪಾರಾವಾರ

(pl.) the banks of a river; the shore of the ocean.

ಪಾರಾವಾರಗ

a learned man; a scholar.

ಪಾರಾಶರ

of, relating to, written by the sage Paraśara.

ಪಾರಾಶರಿ

a man who has renounced the worldly attachments, and become a Sanyāsi and belongs to the the mendica...

ಪಾರಾಶರ್ಯ

Vyāsa.

ಪಾರಿ

a number of objects arranged in a line; a row.

ಪಾರಿಕತ್ತು

a sharing or that which is shared; a share.

ಪಾರಿಕಾಂಕ್ಷಿ

a sage or religious mendicant.

ಪಾರಿಕಾಯ

= ಪಾರಿಖಾಯ.

ಪಾರಿಕೆ

something supposedly seen or perceived by other than normal sight as in a dream, trance, etc. or sup...

ಪಾರಿಖತ್ತು

= ಪಾರಿಕತ್ತು.

ಪಾರಿಖಾಯ

(hist.) a kind of tax.