ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಾರಿಜಾತ

a small-sized tree Nyctanthes arbor-tristis of Oleaceae family.

ಪಾರಿಜಾತಕ

= ಪಾರಿಜಾತ.

ಪಾರಿಣಾಮಿಕ

producing an effect; effective.

ಪಾರಿಣಾಮಿಕತೆ

the quality or ability of producing an effect; effectiveness.

ಪಾರಿತಥ್ಯೆ

a tuft-like trinket worn by women on their forehead.

ಪಾರಿತಥ್ಯೈ

a trinket worn on the forehead where the hair is parted; a string of pearls for binding the hair (ಮು...

ಪಾರಿತೋಷ

something offered or given to the winner of a contest; a prize.

ಪಾರಿತೋಷ(ಷಿ)ಕ

ಬಹುಮಾನ.

ಪಾರಿತೋಷಕ

= ಪಾರಿತೋಷ.

ಪಾರಿತೋಷಿಕ

= ಪಾರಿತೋಷ.

ಪಾರಿಪಕ್ಷ

the four teeth on the innermost part a horse's jaws.

ಪಾರಿಪಂಜು

a row of lighted torches.

ಪಾರಿಪತ್ಯ

the act, office or duty of a supervisor.

ಪಾರಿಪಂಥಿಕ

a robber who commits robbery on the road.

ಪಾರಿಪಾಟ್ಯ

the way in which something is made or done normally or by virtue of repeated practice.

ಪಾರಿಪಾತ್ರಕ

= ಪಾರಿಯಾತ್ರಕ. N. of a mountain range.

ಪಾರಿಪಾರ್ಶ್ವಕ

a man appointed for attending to personal and menial works; a servant.

ಪಾರಿಪಾರ್ಶ್ವಿಕ

= ಪಾರಿಪಾರ್ಶ್ವಕ.

ಪಾರಿಪ್ಲವ

moving to and from unsteadily; unsteady.

ಪಾರಿಬರುಹ

a gift, presentation.

ಪಾರಿಬ್ರಾಜಕ

a man who has renounced all personal interest, selfish motives, sensual enjoyments, worldly possessi...

ಪಾರಿಭದ್ರ

= ಪಾರಿವಾಳ2.

ಪಾರಿಭದ್ರಕ

= ಪಾರಿವಾಳ2.

ಪಾರಿಭಾವ್ಯ

the plant Costus speciosus of Zingiberaceae family.

ಪಾರಿಭಾಷಿಕ

(said of words or terms) of, used or peculiar to a specific science, art, profession, craft, etc.

ಪಾರಿಭಾಷಿಕ ಶಬ್ದ

(ling.) technical term

ಪಾರಿಭೋಗಿಕ

anything that is used by or associated with Gautama buddha, and preserved as a relic.

ಪಾರಿಯ

= ಪಾರಿವ2.

ಪಾರಿಯಪಟ್ಟೆ

= ಪಾರಿಯವಟ್ಟೆ.

ಪಾರಿಯರ

anything given as an equivalent or to make amends for a loss, damage, unemployment, retrenchment, et...

ಪಾರಿಯವಟ್ಟೆ

a kind of coloured cloth.

ಪಾರಿಯಾತ್ರ

a range of mountains in the central India.

ಪಾರಿಯಾತ್ರಕ

= ಪಾರಿಯಾತ್ರ - 1 & 2.

ಪಾರಿಯಾತ್ರಿಕ

a coach or chariot that is fit to travel in.

ಪಾರಿಯಾತ್ರೆ

= ಪಾರಿಯಾತ್ರ - 1.

ಪಾರಿಯಾನಿಕ

= ಪಾರಿಯಾತ್ರಿಕ.

ಪಾರಿರಕ್ಷಕ

an ascetic or religious mendicant.

ಪಾರಿರಕ್ಷಿಕ

(fr. ಪರಿರಕ್ಷಾ). an ascetic or religious mendicant.

ಪಾರಿರ್ಯಾರ

= ಪಾರಿಯರ.

ಪಾರಿವ

= ಪಾರಿವಾಳ1.

ಪಾರಿವಂಕ

= ಪಾರಿವಾಳ1.

ಪಾರಿವಟ್ಟೆ

= ಪಾರಿಯವಟ್ಟೆ.

ಪಾರಿವಾಣ

= ಪಾರಿವಾಳ1.

ಪಾರಿವಾಣ(ಳ)

ಪಾರಾವತ.

ಪಾರಿವಾಳ

the blue and dark pigeon Columba livia of Columbidae family with black striped wings and tail, short...

ಪಾರಿವೂಳಿಗ

a regular and repeated circuit of (an area, town, camp, etc.) in guarding; a patrolling.

ಪಾರಿವೇಂಟೆ

a particular kind of service to the deity in temples.

ಪಾರಿವ್ರಾಜ

= ಪಾರಿವ್ರಾಜಕ - 2.

ಪಾರಿವ್ರಾಜಕ

renunciation of worldly attachments, sensual enjoyments etc. for religious purpose.

ಪಾರಿವ್ರಾಜ್ಯ

= ಪಾರಿವ್ರಾಜಕ - 1.