ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಾರ್ಶ್ವಛೇದ

(dance.) one of the thirthy two artistic combination of movements of hands and feet.

ಪಾರ್ಶ್ವದಂಡಪಾದ

= ಪಾರ್ಶ್ವಕ್ರಾಂತ.

ಪಾರ್ಶ್ವನಾಥ

= ಪಾರ್ಶ್ವ- 7.

ಪಾರ್ಶ್ವಪಾದಾಸನ

one of the yogic postures; .

ಪಾರ್ಶ್ವಭಾಗ

the side or flank of an elephant.

ಪಾರ್ಶ್ವಭಾಗಿನಿ

one's wife.

ಪಾರ್ಶ್ವವರ್ತಿ

a servant; an attendant.

ಪಾರ್ಶ್ವವಾಯು

partial or complete loss or temporary interruption, of a function, esp. of voluntary motion or of se...

ಪಾರ್ಶ್ವಶೂಲೆ

a continuous, accute pain in the region of ribs.

ಪಾರ್ಶ್ವಶೂಲೈ

a shooting pain in the side, stitch; pleurisy (My.).

ಪಾರ್ಶ್ವಸ್ಥ

standing at the side or next to, adjacent; an associate, a companion. (My.).

ಪಾರ್ಶ್ವಾಗತ

the view of one side of an object; side-view.

ಪಾರ್ಶ್ವಾಸ್ಥನ್

a rib.

ಪಾರ್ಶ್ವಾಸ್ಥಿ

a rib.

ಪಾರ್ಶ್ವೋತ್ತಾಸನ

one of the yogic postures; .

ಪಾರ್ಷದ

a member of a council, assembly, board etc.

ಪಾರ್ಷ್ಣಿ

the back part of the human foot, under the ankle and behind the instep; the heal.

ಪಾರ್ಷ್ಣಿಗ್ರಾಹ

seizing from behind, an enemy in the rear.

ಪಾರ್ಸಲ್ಲು

a small, wrapped bundle; a package; a parcel.

ಪಾರ್ಸಿ

of Iran, its people or their language or culture; Iranian; Persian.

ಪಾರ್ಸಿಕ

the country between the Capsian Sea and the Persian Gulf, with Tehran as its capital; Persia; Iran.

ಪಾರ್ಸೆಲ್ಲು

= ಪಾರ್ಸಲ್ಲು.

ಪಾಱಳಿ

to be free from vacillattion, wavering; to become steady.

ಪಾಱೞಿ

= ಪಾಱಳಿ.

ಪಾಱಾಟ

the act, manner or power of flying or moving through space (as of birds, aircrafts, etc.); flight.

ಪಾಱಾಡು

to fly, glide in the air; to move like a bird in the sky.

ಪಾಱಿ

a woman who indulges in sexual relations with several men for pleasure or money.

ಪಾಱಿಕ್ಕು

to engage in illicit sexual relation with another person whom one is not married to.

ಪಾಱಿವೆಣ್

= ಪಾಱಿ.

ಪಾಱಿಸು

to cause to jump, leap forward; to make something spring up or forward.

ಪಾಱು

an instance of jumping or leaping forward or down.

ಪಾಱುಂಗುಪ್ಪೆ

= ಪಾಱುಗುಪ್ಪೆ.

ಪಾಱುಗೆಡು

to become unable to fly.

ಪಾಱುಗೆಯ್ತ

the act, process or fact of flying in the sky.

ಪಾಱುತನ

the tendency or inclination of a person to have illicit and unrestrained sexual relations.

ಪಾಱುಂಬಳೆ

a sharp circular missile weapon; a discuss.

ಪಾಱುಂಬಳೆಗೆಯ್ಯ

Viṣṇu, who uses a sharp circular missile as his weapon.

ಪಾಱುಂಬಳೆಗೈಯ

= ಪಾಱುಂಬಳೆಗೆಯ್ಯ.

ಪಾಱುಬೊಜಗ

ಚಂಚಲನಾದ ವಿಟ.

ಪಾಱುಮ್ಬನಿ

(water) flying drop, sprinkling water

ಪಾಱುವೆಂಡತಿ

= ಪಾಱಿ.

ಪಾಱೆಯಮ್ಬು

a kind of arrow. ಮಗಧ ತನೂಜನನೌನ್ದೈ ಪಾರೈಯಮ್ಬಿನೌಳ್...ಇಕ್ಕುವುದಂ Pb. 11, 7 va. cf. ಪಾರೈಯಮ್ಬು. @ two forms...

ಪಾಱೆೀಳ್

ಅವಮಾನ ಮಾಡು.

ಪಾಱೆೀೞ್

1. ಹಾರಿಹೋಗು. 2. ದೂರವಾಗು. 3. ಅವಮಾನಹೊಂದು.

ಪಾಱೋಡ

a water vessel, propelled with an oar or oars; a boat.

ಪಾಱ್

(move, fly) to leap up, to jump, to fly, etc. (My. (Kitt.))

ಪಾಱ್ಗಬ್ಬ

ಹಾಳಾದ ಕಾವ್ಯ.

ಪಾಱ್ಮನೆ

ಬಿದ್ದು ಹಾಳಾಗಿರುವ ಮನೆ.

ಪಾಱ್ಮನೆಪಾೞ

ಕಳ್ಳನಾಯಿ.

ಪಾಲ

the plant Zingiber officinale of Zingiberaceae family; common ginger plant.