ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರವಾಹ

the act, fact or manner of flowing; a flow.

ಪ್ರವಾಹಿ

that which readily flows; a fluid; a liquid.

ಪ್ರವಾಹಿಕೆ

excessive frequency and looseness of bowel movements.

ಪ್ರವಾಹಿಕೈ

see ಎಕ್ಕು.

ಪ್ರವಾಹಿನಿ

a natural stream of water of fairly large size flowing in a definite course emptying into another ri...

ಪ್ರವಾಹಿಸು

to flow in a large quantity (as water in a river).

ಪ್ರವಾಳ

= ಪ್ರವಾಲ.

ಪ್ರವಾಳಮಣಿ

= ಪ್ರವಾಲ - 2.

ಪ್ರವಿಕಸಿತ

well blown, developed (as a flower).

ಪ್ರವಿಖ್ಯಾತಿ

wide fame; celebrity; renown.

ಪ್ರವಿಘಟನ

the act of splitting (an object) lengthwise.

ಪ್ರವಿಚರಣ

discernment, discrimination (Cpr. 9, 56).

ಪ್ರವಿಚಾರ

respectful regard.

ಪ್ರವಿತತ

spread; covering a wide area.

ಪ್ರವಿದಾರಣ

causing to burst asunder. 2, war, battle.

ಪ್ರವಿದಿತ

understood, realised well.

ಪ್ರವಿನಾಶನ

a complete destruction.

ಪ್ರವಿಪುಳ

immoderately excessive; characterised by excess.

ಪ್ರವಿಭಕ್ತ

divided; separated; split.

ಪ್ರವಿಭಗ್ನ

completely broken, demolished.

ಪ್ರವಿಭಾಗ

a portion of a whole.

ಪ್ರವಿಭಾಸಿ

a brilliant, bright, powerful, energetic man.

ಪ್ರವಿಮಲ

absolutely clean, pure.

ಪ್ರವಿಮಳ

= ಪ್ರವಿಮಲ1.

ಪ್ರವಿರಳ

unusually good or excellent that is not frequently encountered; very rare.

ಪ್ರವಿರಳಮಣಿ

a superior variety of gem which is rarely available.

ಪ್ರವಿಲಸತ್

very brilliant, beautiful or splendid (Kāvy. III, 3, B, 173).

ಪ್ರವಿಲಿಪ್ತ

stuck to; glued to; fixed firmly to.

ಪ್ರವಿಲೀನ

the act of making something dissolve completely.

ಪ್ರವಿಲೋಮ

reverse order, reverse: negation.

ಪ್ರವಿಲೋಮಕ್ರಿಯೆ

(gram.) a reverse order or the negative mood.

ಪ್ರವಿಲೋಮಕ್ರಿಯೈ

the negative mood (ಪ್ರತಿಷೇಧಕ್ರಿಯೈ Śmd. 291 vṛitti & Cm.).

ಪ್ರವಿವೇಕ

great knowledge.

ಪ್ರವಿಶ್ಲೇಷ

separation, parting.

ಪ್ರವಿಷ್ಟ

entered in or into; that has come in or into.

ಪ್ರವೀಚರಣ

= ಪ್ರವಿಚಾರ - 3.

ಪ್ರವೀಚಾರ

= ಪ್ರವಿಚಾರ - 3.

ಪ್ರವೀಣ

a skillful, proficient, dexterous man.

ಪ್ರವೀಣತೆ

great ability or proficiency; expertness; skill; dexterity.

ಪ್ರವೀಣತೈ

skill, proficiency. (Bp. 3, 42; 45, 2; My.).

ಪ್ರವೀಣತ್ವ

= ಪ್ರವೀಣತೈ. (My.).

ಪ್ರವೀಣೆ

a skillful, proficient, dexterous woman.

ಪ್ರವೀರ

ಪರಾಕ್ರಮಶಾಲಿಯಾದ.

ಪ್ರವೀರಪುರುಷ

= ಪ್ರವೀರ2.

ಪ್ರವುಡ

a man who has attained physical and mental maturity; a matured man.

ಪ್ರವುಡಿಕೆ

= ಪ್ರವುಡಿಮೆ.

ಪ್ರವುಡಿಕೈ

Tbh. of ಪ್ರೌಢಿಕೈ. proficiency. (My.).

ಪ್ರವುಡಿಮೆ

the state of having physical and mental maturity.

ಪ್ರವುಡಿಮೈ

Tbh. of ಪ್ರೌಢಿಮೈ. proficiency. (My.).

ಪ್ರವುಡೆ

a woman who has attained physical and mental maturity; a matured woman.