ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರಮೋದ

excessive joy or pleasure; delight.

ಪ್ರಮೋದಿತ

greatly enjoyed; delighted.

ಪ್ರಮೋದಿಸು

to rejoice, to be delighted (My.).

ಪ್ರಮೋದೂತ

= ಪ್ರಮೋದ - 3.

ಪ್ರಯತ

well restrained, well governed, keeping the organs of sense under control; pious, virtuous, pure.

ಪ್ರಯತ್ನ

an earnest, and usu.strenuous, effort or attempt; an endeavour.

ಪ್ರಯತ್ನ ಮಾಡು

(effort) to make effort [Sk.] = ಪ್ರಯತ್ನಿಸು (prayatnisu)

ಪ್ರಯತ್ನತೈ

= ಪ್ರಯತ್ನ. (Bp. 38, 65).

ಪ್ರಯತ್ನಿಸು

to test the operation or effect of; to experiment with; to make a trial of; to try.

ಪ್ರಯಸ್ತ

food that is seasoned with hot oil, spices, etc.

ಪ್ರಯಾಗ

the place of a sacrifice.

ಪ್ರಯಾಗೆ

= ಪ್ರಯಾಗ - 3.

ಪ್ರಯಾಣ

the act or process of traveling; travel.

ಪ್ರಯಾಣ ಕೈಪಿಡಿ

(travel) itinerary, guidebook for travellers

ಪ್ರಯಾಣ ರಹದಾರಿ

(travel) passport

ಪ್ರಯಾಣಸಂನಹ

ಪ್ರಯಾಣಸನ್ನಾಹ prayāṇa-sannāha. making oneself ready for a journey or march (My.).

ಪ್ರಯಾಣಸ್ಥ

a traveller; a voyager (My.; B. 5, 126).

ಪ್ರಯಾಣಿಕ

a man who travels; a traveller.

ಪ್ರಯಾಣಿಕರ ಮಾರ್ಗದರ್ಶಿ

(travel) guidebook for travellers

ಪ್ರಯಾಣಿಸು

to go from one place to another; make a journey or journeys.

ಪ್ರಯಾತ

set out; gone; advance; started to move forward on onward.

ಪ್ರಯಾಮ

an acute and general shortage of food or water; famine.

ಪ್ರಯಾಸ

physical or mental exertion; work; toil; labour.

ಪ್ರಯಾಸಪಡು

ಕಷ್ಟಪಡು.

ಪ್ರಯುಕ್ತ

the codition of being mixed, merged or united (with another).

ಪ್ರಯುಕ್ತಿ

= ಪ್ರಯುಕ್ತ2 - 2.

ಪ್ರಯುತ

the quality of being pure, sacred or holy.

ಪ್ರಯೋಕ್ತಿ

= ಪ್ರಯುಕ್ತಿ (Bp. 46, 63).

ಪ್ರಯೋಕ್ತೃ

he who uses; a user.

ಪ್ರಯೋಗ

a joining or being joined together.

ಪ್ರಯೋಗತರ

common, general use (Ch. v. 340).

ಪ್ರಯೋಗದೃಷ್ಟ

(a word) seen in actual use (Śmd. 37).

ಪ್ರಯೋಗಶಾಲಾ ಸಲಕರಣೆ

(study) laboratory equipment

ಪ್ರಯೋಗಶಾಲೆ

a room, building, etc. for scientific experimentation or research; a laboratory.

ಪ್ರಯೋಗಸಿದ್ಧಿ

success achieved in the formal exhibition or presentation (of a play, musical programme, etc.) befor...

ಪ್ರಯೋಗಿ

being employed or used, usual. 2, using, applying.

ಪ್ರಯೋಗಿಸು

to put or bring into action or service; to use; to employ.

ಪ್ರಯೋಜಕ

that which or he who is useful; a useful thing or man.

ಪ್ರಯೋಜನ

the act of employing, using or putting into service; use.

ಪ್ರಯೋಜನ ನಿಧಿ

(money) benefit fund, fund created for a special purpose (i.e., for widow marriage, etc.)

ಪ್ರಯೋಜನಕಾರಿ

= ಪ್ರಯೋಜಕ1.

ಪ್ರಯೋಜನವಸ್ತು

a thing or article that is originated or used (Śmd. 273. 274).

ಪ್ರಯೋಜನಸ್ಥಾಪನ

the establishment of the great aim (Kāvy. II, 1, 7).

ಪ್ರಯೋಜನೀಯ

(use) fit to be used for the purpose, applicable, requisite

ಪ್ರಯೋಜ್ಯ

that which can be used or is used.

ಪ್ರರತ್ನ

a superior gem or pearl.

ಪ್ರರೂಢ

the organ that digests the food consumed; the stomach.

ಪ್ರರೂಪಣ

the act, process or an instance of making, producing or forming something in an excellent manner.

ಪ್ರರೂಪಿತ

the thing stated, spoken; a declaration; a statement.

ಪ್ರರೂಪಿಸು

to set forth in words in a definite or good manner or formally; to state.